ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

sporsts

ADVERTISEMENT

ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್ ನಡೆಯುತ್ತಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ನೀರು ನುಗ್ಗಿದೆ.
Last Updated 21 ಅಕ್ಟೋಬರ್ 2024, 4:23 IST
ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

13 ಮತ್ತು 14ರಂದು ಕೆಸರುಗದ್ದೆ ಕ್ರೀಡಾಕೂಟ

13 ಮತ್ತು 14ರಂದು ಕೆಸರುಗದ್ದೆ ಕ್ರೀಡಾಕೂಟ
Last Updated 11 ಜುಲೈ 2024, 6:45 IST
fallback

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಬೆಲ್ಜಿಯಮ್‌ಗೆ ಮಣಿದ ಭಾರತ

ರಕ್ಷಣಾ ವಿಭಾಗದಲ್ಲಿ ಆದ ಲೋಪಗಳಿಂದ ಭಾರತ ತಂಡ, ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಗುರುವಾರ ಆತಿಥೇಯ ಹಾಗೂ ವಿಶ್ವದ ಮೂರನೇ ಕ್ರಮಾಂಕದ ಬೆಲ್ಜಿಯಂ ತಂಡದ ಎದುರು 1–4 ಗೋಲುಗಳಿಂದ ಸೋಲು ಅನುಭವಿಸಿತು.
Last Updated 24 ಮೇ 2024, 13:14 IST
ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಬೆಲ್ಜಿಯಮ್‌ಗೆ ಮಣಿದ ಭಾರತ

ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ತಂಡದಿಂದ ಸ್ಮಿತ್‌ಗೆ ಕೊಕ್: ಮಾರ್ಷ್‌ಗೆ ನಾಯಕತ್ವ

ಮಾಜಿ ನಾಯಕ ಸ್ಟೀವ್‌ ಸ್ಮಿತ್ ಮತ್ತು ಉದಯೋನ್ಮುಖ ಬ್ಯಾಟರ್‌ ಜೇಕ್ ಫ್ರೇಸರ್‌ ಮೆಕ್‌ಗುರ್ಕ್ ಅವರನ್ನು ಟಿ20 ವಿಶ್ವಕಪ್ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಪರಿಗಣಿಸಿಲ್ಲ. ಮುಂದಿನ ತಿಂಗಳು ವೆಸ್ಟ್‌ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯುವ ಟೂರ್ನಿಗೆ ತಂಡವನ್ನು ಬುಧವಾರ ಪ್ರಕಟಿಸಲಾಯಿತು.
Last Updated 1 ಮೇ 2024, 19:21 IST
ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ತಂಡದಿಂದ ಸ್ಮಿತ್‌ಗೆ ಕೊಕ್: ಮಾರ್ಷ್‌ಗೆ ನಾಯಕತ್ವ

Para Asian Games: ಅಂಗವೈಕಲ್ಯ ಮೆಟ್ಟಿ ನಿಂತ ಚಿನ್ನದ ಸಾಧಕಿ ರಕ್ಷಿತಾ ರಾಜು!

ಪ್ಯಾರಾ ಏಷ್ಯನ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಬಾಳೂರು ಹೋಬಳಿಯ ರಕ್ಷಿತಾ ರಾಜು
Last Updated 2 ನವೆಂಬರ್ 2023, 6:22 IST
Para Asian Games: ಅಂಗವೈಕಲ್ಯ ಮೆಟ್ಟಿ ನಿಂತ ಚಿನ್ನದ ಸಾಧಕಿ ರಕ್ಷಿತಾ ರಾಜು!

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 24 ಅಕ್ಟೋಬರ್‌ 2023

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 24 ಅಕ್ಟೋಬರ್ 2023, 13:14 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 24 ಅಕ್ಟೋಬರ್‌ 2023

ನವಲಿ | ಕಬ್ಬಡಿ ಪಂದ್ಯಾಟ: ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ನವಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಪರಯ್ಯ ಅರವಟಗಿಮಠ ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 15:49 IST
ನವಲಿ | ಕಬ್ಬಡಿ ಪಂದ್ಯಾಟ: ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ADVERTISEMENT

ಬ್ಯಾಸ್ಕೆಟ್‌ಬಾಲ್‌: ಐಬಿಬಿಸಿ ತಂಡಕ್ಕೆ ಗೆಲುವು

ಯಶವಂತ್‌ ಮತ್ತು ಸುರೇಶ್‌ ಅವರ ಆಟದ ಬಲದಿಂದ ಐಬಿಬಿಸಿ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 77–76 ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಮಣಿಸಿತು.
Last Updated 20 ಆಗಸ್ಟ್ 2023, 15:36 IST
ಬ್ಯಾಸ್ಕೆಟ್‌ಬಾಲ್‌: ಐಬಿಬಿಸಿ ತಂಡಕ್ಕೆ ಗೆಲುವು

ಬ್ಯಾಡ್ಮಿಂಟನ್‌ | ಚೀನಾ ತೈಪೆಗೆ ಮಣಿದ ಭಾರತ

ಪಿ.ವಿ.ಸಿಂಧು ಅವರ ದಿಟ್ಟ ಹೋರಾಟ ಸೋಲಿನೊಂದಿಗೆ ಅಂತ್ಯವಾಗುವುದರೊಂದಿಗೆ ಭಾರತ ಬ್ಯಾಡ್ಮಿಂಟನ್ ತಂಡದವರು ಸುದೀರ್‌ಮನ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಚೀನಾ ತೈಪೆ ತಂಡದ ಎದುರು ನಿರಾಸೆ ಅನುಭವಿಸಿದರು.
Last Updated 14 ಮೇ 2023, 11:56 IST
ಬ್ಯಾಡ್ಮಿಂಟನ್‌ | ಚೀನಾ ತೈಪೆಗೆ ಮಣಿದ ಭಾರತ

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಚಾಲನೆ

‘ಕ್ರೀಡೆಯಿಂದ ದೈಹಿಕ ಜಡತ್ವ ದೂರವಾಗಿ ಮನಸ್ಸಿಗೆ ಉಲ್ಲಾಸವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಅಭಿಪ್ರಾಯಪಟ್ಟರು.
Last Updated 19 ಫೆಬ್ರುವರಿ 2021, 1:20 IST
ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಚಾಲನೆ
ADVERTISEMENT
ADVERTISEMENT
ADVERTISEMENT