ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

SR Patil

ADVERTISEMENT

ಶರಣರ ಆದರ್ಶ ಆಧಾರವಾಗಲಿ: ಪಾಟೀಲ

‘ನಿಜಗುಣಪ್ರಭು ತೋಂಟದಾರ್ಯ ಶ್ರೀ ಯಾರ ಮುಲಾಜಿಗೂ ಒಳಗಾಗದೆ, ಕರಾರುವಕ್ಕಾಗಿ ಬದುಕಿನ ಸಂಗತಿ ಮತ್ತು ಇಂದಿನ ವ್ಯವಸ್ಥೆ ಕುರಿತು ಇದ್ದದ್ದು ಇದ್ದಂತೆ ಹೇಳಿ, ಮೌಲ್ಯಯುತ ಬದುಕು ನಡೆಸುವ ಬಗೆ ತಿಳಿಸಿಕೊಟ್ಟರು’ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
Last Updated 16 ನವೆಂಬರ್ 2024, 13:18 IST
ಶರಣರ ಆದರ್ಶ ಆಧಾರವಾಗಲಿ: ಪಾಟೀಲ

ಪಕ್ಷ‌ ಬದಲಾವಣೆ‌‌ ಚರ್ಚೆ: ಎಸ್.ಆರ್. ಪಾಟೀಲಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ 

ವಿಧಾನ ಪರಿಷತ್‌ ವಿರೋಧ ಪಕ್ಷ‌ದ ಮಾಜಿ ನಾಯಕ ಎಸ್.ಆರ್ ಪಾಟೀಲ‌ ಅವರನ್ನು ಬೆಂಗಳೂರಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ.
Last Updated 16 ಏಪ್ರಿಲ್ 2023, 16:23 IST
ಪಕ್ಷ‌ ಬದಲಾವಣೆ‌‌ ಚರ್ಚೆ: ಎಸ್.ಆರ್. ಪಾಟೀಲಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ 

ವಿಜಯಪುರ: ದೇವರಹಿಪ್ಪರಗಿಯಿಂದ ಎಸ್‌.ಆರ್‌.ಪಾಟೀಲ ಸ್ಪರ್ಧೆ?

ವಿಜಯಪುರ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಕಾಂಗ್ರೆಸ್‌ ಮುಖಂಡರಿಂದ ಆಹ್ವಾನ; ಹೆಚ್ಚಿದ ರಾಜಕೀಯ ಕುತೂಹಲ!
Last Updated 2 ನವೆಂಬರ್ 2022, 19:30 IST
ವಿಜಯಪುರ: ದೇವರಹಿಪ್ಪರಗಿಯಿಂದ ಎಸ್‌.ಆರ್‌.ಪಾಟೀಲ ಸ್ಪರ್ಧೆ?

ಮುನಿಸು ಮರೆತ ಪಾಟೀಲ: ಸಿದ್ದರಾಮಯ್ಯ ಭೇಟಿ

ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಎಸ್‌.ಆರ್‌. ಪಾಟೀಲ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 30 ಆಗಸ್ಟ್ 2022, 21:16 IST
ಮುನಿಸು ಮರೆತ ಪಾಟೀಲ: ಸಿದ್ದರಾಮಯ್ಯ ಭೇಟಿ

ಸಿಎಂ ಸ್ಥಾನಕ್ಕೆ ಎಸ್‌.ಆರ್‌. ಪಾಟೀಲ ಪ್ರಬಲ ಸ್ಪರ್ಧಿ: ವೀರಪ್ಪ‌ ಮೊಯಿಲಿ

‘ಮುಖ್ಯಮಂತ್ರಿ ಸ್ಥಾನಕ್ಕೆ ಎಸ್.ಆರ್. ಪಾಟೀಲ ಪ್ರಬಲ ಸ್ಪರ್ಧಿ. ಆದರೆ ಅವರ ಮತ್ತು ಸಿದ್ದರಾಮಯ್ಯ ಅವರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ‌ ಮೊಯಿಲಿ ಹೇಳಿದರು.
Last Updated 2 ಆಗಸ್ಟ್ 2022, 15:44 IST
ಸಿಎಂ ಸ್ಥಾನಕ್ಕೆ ಎಸ್‌.ಆರ್‌. ಪಾಟೀಲ ಪ್ರಬಲ ಸ್ಪರ್ಧಿ: ವೀರಪ್ಪ‌ ಮೊಯಿಲಿ

'ಅಲಿಂಗ' ಸಮಾವೇಶ ಆಯೋಜನೆ: ಇಬ್ರಾಹಿಂ

ಸಿ.ಎಂ. ಇಬ್ರಾಹಿಂ - ಎಸ್‌.ಆರ್‌. ಪಾಟೀಲ ಭೇಟಿ, ಚರ್ಚೆ
Last Updated 30 ಜನವರಿ 2022, 16:28 IST
'ಅಲಿಂಗ' ಸಮಾವೇಶ ಆಯೋಜನೆ: ಇಬ್ರಾಹಿಂ

ಶಿವಕುಮಾರ್‌ ಅವರೇ, ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದಿಲ್ಲವೇ: ಬಿಜೆಪಿ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್‌.ಪಾಟೀಲ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
Last Updated 9 ಡಿಸೆಂಬರ್ 2021, 9:43 IST
ಶಿವಕುಮಾರ್‌ ಅವರೇ, ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದಿಲ್ಲವೇ: ಬಿಜೆಪಿ
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ಸಿದ್ದರಾಮಯ್ಯರನ್ನು ಮತ್ತೆ ಕೆಣಕಿದ ಬಿಜೆಪಿ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅವರ ಹೇಳಿಕೆ ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕಿದೆ.
Last Updated 1 ಡಿಸೆಂಬರ್ 2021, 11:30 IST
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ: ಸಿದ್ದರಾಮಯ್ಯರನ್ನು ಮತ್ತೆ ಕೆಣಕಿದ ಬಿಜೆಪಿ

ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿಗೆ ಹೋಗೊಲ್ಲ ಎಂದ್ರು ಎಸ್.ಆರ್.ಪಾಟೀಲ

ಬೇರೆ ಪಕ್ಷಕ್ಕೆ ಹೋಗುವುದು ನನ್ನ ಜಾಯಮಾನವಲ್ಲ
Last Updated 30 ನವೆಂಬರ್ 2021, 11:23 IST
ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿಗೆ ಹೋಗೊಲ್ಲ ಎಂದ್ರು ಎಸ್.ಆರ್.ಪಾಟೀಲ

ದೆಹಲಿಗೆ ಹೋಗಿ ಟಿಕೆಟ್ ಗಿಟ್ಟಿಸಲು ಮನಸ್ಸು ಒಪ್ಪಲಿಲ್ಲ: ಎಸ್.ಆರ್. ಪಾಟೀಲ

‘ನನಗೆ ಟಿಕೆಟ್ ತಪ್ಪುತ್ತದೆ ಎಂದುಕೊಂಡಿರಲೇ ಇಲ್ಲ. ಯಾಕೆ ಹೀಗಾಯಿತು ಎನ್ನುವುದೂ ಗೊತ್ತಿಲ್ಲ. ಅವರೆಲ್ಲ (ತಮ್ಮನಿಗೆ ಟಿಕೆಟ್‌ಗಾಗಿ ಎಂ.ಬಿ. ಪಾಟೀಲ) ದೆಹಲಿಗೆ ಹೋಗಿದ್ದಾಗ ನಾನು ಹಳ್ಳಿಯಲ್ಲೇ ಇದ್ದೆ’ ಎಂದು ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿಕೊಂಡಿರುವ, ಹಾಲಿ ವಿರೋಧ ಪಕ್ಷದ ನಾಯಕ ಎಸ್‌. ಆರ್‌.ಪಾಟೀಲ ಹೇಳಿದರು.
Last Updated 27 ನವೆಂಬರ್ 2021, 20:00 IST
ದೆಹಲಿಗೆ ಹೋಗಿ ಟಿಕೆಟ್ ಗಿಟ್ಟಿಸಲು ಮನಸ್ಸು ಒಪ್ಪಲಿಲ್ಲ: ಎಸ್.ಆರ್. ಪಾಟೀಲ
ADVERTISEMENT
ADVERTISEMENT
ADVERTISEMENT