ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Srinivasa Prasad

ADVERTISEMENT

ಸ್ವಂತ ವ್ಯಕ್ತಿತ್ವದಿಂದ ಪ್ರಬುದ್ಧ ರಾಜಕಾರಣಿಯಾದ ಪ್ರಸಾದ್‌: ಸುತ್ತೂರು ಶ್ರೀ

ಪಕ್ಷಾತೀತ, ಜಾತ್ಯತೀತವಾಗಿ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ನುಡಿನಮನ ಕಾರ್ಯಕ್ರಮ
Last Updated 21 ಮೇ 2024, 6:36 IST
ಸ್ವಂತ ವ್ಯಕ್ತಿತ್ವದಿಂದ ಪ್ರಬುದ್ಧ ರಾಜಕಾರಣಿಯಾದ ಪ್ರಸಾದ್‌: ಸುತ್ತೂರು ಶ್ರೀ

ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶೋಕಪುರಂನ ಸರ್ಕಾರಿ ಶಾಲೆಯ ಆವರಣದಲ್ಲಿ ಸೋಮವಾರ ವಿ.ಶ್ರೀನಿವಾಸ ಪ್ರಸಾದ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವುಕರಾದರು.
Last Updated 29 ಏಪ್ರಿಲ್ 2024, 16:33 IST
ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ: ಸಿದ್ದರಾಮಯ್ಯ

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿ ಟಿವಿ ಕೊಡಿಸಿದ್ದ ಶ್ರೀನಿವಾಸ ಪ್ರಸಾದ್

ಫುಟ್‌ಬಾಲ್‌ ಆಟಗಾರರೂ ಆಗಿದ್ದ ಶ್ರೀನಿವಾಸ ಪ್ರಸಾದ್‌ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದರು. ಕ್ರೀಡಾಪಟುಗಳಿಗೆ ನೆರವಾಗುತ್ತಿದ್ದರು.
Last Updated 29 ಏಪ್ರಿಲ್ 2024, 12:51 IST
‘ಪ್ರಜಾವಾಣಿ’ ವರದಿಗೆ ಸ್ಪಂದಿಸಿ ಟಿವಿ ಕೊಡಿಸಿದ್ದ ಶ್ರೀನಿವಾಸ ಪ್ರಸಾದ್

ಶ್ರೀನಿವಾಸ ಪ್ರಸಾದ್ ಗೌರವಾರ್ಥ ಮೈಸೂರು, ಚಾಮರಾಜನಗರದಲ್ಲಿ ನಾಳೆ ರಜೆ

‘ನೆಗೋಷಿಯೇಬಲ್ ಇನ್ಸ್‌ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ.
Last Updated 29 ಏಪ್ರಿಲ್ 2024, 12:49 IST
ಶ್ರೀನಿವಾಸ ಪ್ರಸಾದ್ ಗೌರವಾರ್ಥ ಮೈಸೂರು, ಚಾಮರಾಜನಗರದಲ್ಲಿ ನಾಳೆ ರಜೆ

ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ

ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ (76) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನರಾದರು.
Last Updated 29 ಏಪ್ರಿಲ್ 2024, 1:44 IST
ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ

ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ

ಅನಾರೋಗ್ಯದ ಕಾರಣ ಇಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.
Last Updated 27 ಏಪ್ರಿಲ್ 2024, 21:09 IST
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ

ತೃಪ್ತಿಕರ ಕೆಲಸ ಮಾಡಿದ್ದೇನೆ: ಶ್ರೀನಿವಾಸ ಪ್ರಸಾದ್‌

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸ‌ಬಹುದು–ಸಂಸದರ ಹೇಳಿಕೆ
Last Updated 27 ಫೆಬ್ರುವರಿ 2024, 5:03 IST
ತೃಪ್ತಿಕರ ಕೆಲಸ ಮಾಡಿದ್ದೇನೆ: ಶ್ರೀನಿವಾಸ ಪ್ರಸಾದ್‌
ADVERTISEMENT

ಲೋಕಸಭಾ ಚುನಾವಣೆ | ಟಿಕೆಟ್‌ಗೆ ಪ್ರಸಾದ್ ಅಳಿಯಂದಿರ ಪೈಪೋಟಿ: ವಿಜಯೇಂದ್ರ ಚರ್ಚೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಅಳಿಯಂದಿರಾದ ಡಾ.ಮೋಹನ್ ಹಾಗೂ ಮಾಜಿ ಶಾಸಕ ಬಿ.ಹರ್ಷವರ್ಧನ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗುರುವಾರ ಈ ಬಗ್ಗೆ ಪ್ರಸಾದ್‌ ಅವರೊಂದಿಗೆ ಚರ್ಚಿಸಿದರು.
Last Updated 22 ಫೆಬ್ರುವರಿ 2024, 14:48 IST
ಲೋಕಸಭಾ ಚುನಾವಣೆ | ಟಿಕೆಟ್‌ಗೆ ಪ್ರಸಾದ್ ಅಳಿಯಂದಿರ ಪೈಪೋಟಿ: ವಿಜಯೇಂದ್ರ ಚರ್ಚೆ

ಬಿಜೆಪಿ ಟಿಕೆಟ್‌ಗೆ ಶ್ರೀನಿವಾಸಪ್ರಸಾದ್ ಅಳಿಯಂದಿರ ಪೈಪೋಟಿ: ಚರ್ಚಿಸಿದ ವಿಜಯೇಂದ್ರ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಅಳಿಯಂದಿರಾದ ಡಾ.ಮೋಹನ್ ಹಾಗೂ ಮಾಜಿ ಶಾಸಕ ಬಿ.ಹರ್ಷವರ್ಧನ್ ನಡುವೆ ತೀವ್ರ ಪೈಪೋಟಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗುರುವಾರ ಚರ್ಚೆ ನಡೆಸಿದರು.
Last Updated 22 ಫೆಬ್ರುವರಿ 2024, 7:21 IST
ಬಿಜೆಪಿ ಟಿಕೆಟ್‌ಗೆ ಶ್ರೀನಿವಾಸಪ್ರಸಾದ್ ಅಳಿಯಂದಿರ ಪೈಪೋಟಿ: ಚರ್ಚಿಸಿದ ವಿಜಯೇಂದ್ರ

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ: ಸರ್ಕಾರದಿಂದ ಆತುರದ ನಿರ್ಧಾರ –ಶ್ರೀನಿವಾಸಪ್ರಸಾದ್

ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಮಂಗಳವಾರ ಹೇಳಿದರು.
Last Updated 15 ನವೆಂಬರ್ 2022, 12:27 IST
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ: ಸರ್ಕಾರದಿಂದ ಆತುರದ ನಿರ್ಧಾರ –ಶ್ರೀನಿವಾಸಪ್ರಸಾದ್
ADVERTISEMENT
ADVERTISEMENT
ADVERTISEMENT