ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

SSLC Results 2019

ADVERTISEMENT

ಸಂಗತ ಅಂಕಣ | ಎಸ್ಎಸ್ಎಲ್‌ಸಿ: ಇರಲಿ ಮುನ್ನೋಟ

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಒಂದು ವರ್ಷದ ಯೋಜನೆಗಿಂತಲೂ ಮೂರು ವರ್ಷಗಳ ಮುನ್ನೋಟವನ್ನು ಹೊಂದಿದ ಯೋಜನೆಯನ್ನು ಸಿದ್ಧಪಡಿಸುವುದು ಹೆಚ್ಚು ಉತ್ತಮ
Last Updated 9 ಜೂನ್ 2023, 1:24 IST
ಸಂಗತ ಅಂಕಣ | ಎಸ್ಎಸ್ಎಲ್‌ಸಿ: ಇರಲಿ ಮುನ್ನೋಟ

ಮರುಮೌಲ್ಯಮಾಪನ: ಜಿಲ್ಲೆಗೆ 4ನೇ ಸ್ಥಾನ 

ನಗರದ ಎಸ್.ಎಲ್.ಎಸ್ ಆಂಗ್ಲ ಶಾಲೆ 10ನೇ ತರಗತಿಯ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಮದನ್ ಗೌಡ ಮರು ಮೌಲ್ಯ ಮಾಪನದ ನಂತರ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಆಡಳಿತ ಕಾರ್ಯದರ್ಶಿ ಡಿ.ಎಸ್.ಧನಂಜಯ ತಿಳಿಸಿದರು .
Last Updated 1 ಜೂನ್ 2019, 13:24 IST
ಮರುಮೌಲ್ಯಮಾಪನ: ಜಿಲ್ಲೆಗೆ 4ನೇ ಸ್ಥಾನ 

ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ: 625ಕ್ಕೆ 625 ಅಂಕ ಪಡೆದ ಸುಪ್ರಿಯಾ

ಮರು ಮೌಲ್ಯಮಾಪನದಲ್ಲಿ ಆರು ಅಂಕ
Last Updated 25 ಮೇ 2019, 13:18 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ: 625ಕ್ಕೆ 625 ಅಂಕ ಪಡೆದ ಸುಪ್ರಿಯಾ

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನದಲ್ಲಿ ರೋಶ್ನಿಗೆ 2ನೇ ರ‍್ಯಾಂಕ್

ಇಲ್ಲಿನ ಡಿವೈನ್‌ ಪ್ರಾವಿಡೆನ್ಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಶ್ನಿ ತೇಜಸ್ವಿ ತೀರ್ಥಹಳ್ಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ಮತ್ತೆರಡು ಅಂಕಗಳನ್ನು ಪಡೆದಿದ್ದಾರೆ. 625ಕ್ಕೆ 624 ಅಂಕ ಗಳಿಸುವುದರೊಂದಿಗೆ ರಾಜ್ಯದ 2ನೇ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಅವರಿಗೆ 2 ಅಂಕಗಳು ಕಡಿಮೆ ಬಂದಿದ್ದವು.
Last Updated 24 ಮೇ 2019, 14:29 IST
ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನದಲ್ಲಿ ರೋಶ್ನಿಗೆ 2ನೇ ರ‍್ಯಾಂಕ್

ಎಸ್ಸೆಸ್ಸೆಲ್ಸಿ: ಮರು ಮೌಲ್ಯಮಾಪನ, ವಿಜಯಲಕ್ಷ್ಮೀ ರಾಜ್ಯಕ್ಕೆ ಪ್ರಥಮ

ಶಕ್ತಿನಗರ (ರಾಯಚೂರು): ಇಲ್ಲಿನ ಡಿಎವಿ ಪಬ್ಲಿಕ್ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಕೆ.ವಿಜಯಲಕ್ಷ್ಮೀ ಅವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳು ಬಂದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
Last Updated 22 ಮೇ 2019, 14:46 IST
ಎಸ್ಸೆಸ್ಸೆಲ್ಸಿ: ಮರು ಮೌಲ್ಯಮಾಪನ, ವಿಜಯಲಕ್ಷ್ಮೀ ರಾಜ್ಯಕ್ಕೆ ಪ್ರಥಮ

ಗಳಿಸಿದ್ದು 89; ನಮೂದಿಸಿದ್ದು 14 ಅಂಕ! ಸಿಬ್ಬಂದಿ ಎಡವಟ್ಟಿಗೆ ಕಣ್ಣೀರು

ಪ್ರೌಢಶಿಕ್ಷಣ ಮಂಡಳಿ
Last Updated 17 ಮೇ 2019, 15:16 IST
ಗಳಿಸಿದ್ದು 89; ನಮೂದಿಸಿದ್ದು 14 ಅಂಕ! ಸಿಬ್ಬಂದಿ ಎಡವಟ್ಟಿಗೆ ಕಣ್ಣೀರು

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಂಡಳಿಯ ಎಡವಟ್ಟು; ಪ್ರಥಮ ದರ್ಜೆಯಲ್ಲಿ ಪಾಸಾದರೂ ಫೇಲ್!

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೂ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದಾಗಿ ಫೇಲ್ ಆಗಿರುವುದು ಬೆಳಕಿಗೆ ಬಂದಿದೆ.
Last Updated 16 ಮೇ 2019, 15:09 IST
fallback
ADVERTISEMENT

ಪೋಷಕರ ಒತ್ತಡಕ್ಕೆ ಮಣಿಯದಂತೆ ವಿದ್ಯಾರ್ಥಿಗಳಿಗೆ ಸಲಹೆ

ಶಿಕ್ಷಣ ಮಾರ್ಗದರ್ಶಿ ಕಾರ್ಯಾಗಾರ
Last Updated 16 ಮೇ 2019, 12:07 IST
ಪೋಷಕರ ಒತ್ತಡಕ್ಕೆ ಮಣಿಯದಂತೆ ವಿದ್ಯಾರ್ಥಿಗಳಿಗೆ ಸಲಹೆ

ಶೈಕ್ಷಣಿಕ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ

ಮಕ್ಕಳಲ್ಲಿರುವ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯ ಜೆಸಿಐ ಸಂಸ್ಥೆ ಮಾಡುತ್ತಿರುವುದು ಶ್ಲಾಘನಿಯ ಎಂದು ಜಿಲ್ಲಾ ಕನ್ನಡ ಜನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದರ ಹೇಳಿದರು.
Last Updated 14 ಮೇ 2019, 9:13 IST
ಶೈಕ್ಷಣಿಕ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ

ಎಸ್ಸೆಸ್ಸೆಲ್ಸಿ ಬಳಿಕ ಮುಂದೇನು ಗೊಂದಲ:ವಿದ್ಯಾರ್ಥಿಗಳಿಗೆ ಮೇ16ರಿಂದ ಮಾಹಿತಿ ಶಿಬಿರ

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಇರುವಂಥ ಶೈಕ್ಷಣಿಕ ಅವಕಾಶಗಳೇನು ಎಂಬುದನ್ನು ತಿಳಿಸಲಿಕ್ಕಾಗಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತಾಲ್ಲೂಕುವಾರು ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
Last Updated 13 ಮೇ 2019, 13:54 IST
ಎಸ್ಸೆಸ್ಸೆಲ್ಸಿ ಬಳಿಕ ಮುಂದೇನು ಗೊಂದಲ:ವಿದ್ಯಾರ್ಥಿಗಳಿಗೆ ಮೇ16ರಿಂದ ಮಾಹಿತಿ ಶಿಬಿರ
ADVERTISEMENT
ADVERTISEMENT
ADVERTISEMENT