ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

stimac

ADVERTISEMENT

ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ

ತಮ್ಮನ್ನು ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರ ‘ಏಕಪಕ್ಷೀಯ’ ಎಂದು ಇಗೊರ್‌ ಸ್ಟಿಮಾಚ್‌ ಟೀಕಿಸಿದ್ದಾರೆ
Last Updated 18 ಜೂನ್ 2024, 23:30 IST
ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ

ಚೆಟ್ರಿ ಬದ್ಧತೆ ಯುವ ಆಟಗಾರರಿಗೆ ಅನುಕರಣೀಯ: ಸ್ಟಿಮಾಚ್‌

ಆಡುತ್ತಿರುವ ದಿನಗಳಲ್ಲೇ ಅವರು ದಂತಕಥೆ ಆದರು. ಇದು ಕೆಲವರಿಗಷ್ಟೇ ಸಾಧ್ಯ. ಅವರು ಎಲ್ಲರಿಗೂ ಸ್ಪೂರ್ತಿ. ಮೈದಾನಕ್ಕಿಳಿದ ಮೇಲೆ ಅವರ ಬದ್ಧತೆ ಪ್ರಶ್ನಾತೀತವಾಗಿತ್ತು. ಈಗಿನ ಯುವ ಆಟಗಾರರು ಈ ಗುಣವನ್ನು ಅನುಸರಿಸಬೇಕಾದ ಅಗತ್ಯವಿದೆ- ಸುನಿಲ್ ಚೆಟ್ರಿ ಬಗ್ಗೆ ಈ ರೀತಿ ಮೆಚ್ಚುಗೆಯ ಇಗೋರ್‌ ಸ್ಟಿಮಾಚ್‌.
Last Updated 16 ಮೇ 2024, 16:13 IST
ಚೆಟ್ರಿ ಬದ್ಧತೆ ಯುವ ಆಟಗಾರರಿಗೆ ಅನುಕರಣೀಯ: ಸ್ಟಿಮಾಚ್‌

ಕ್ರೊವೇಷ್ಯಾ ಮಾಜಿ ಕೋಚ್‌ ಸ್ಟಿಮ್ಯಾಚ್‌ಗೆ ಭಾರತ ಫುಟ್‌ಬಾಲ್ ತಂಡದ ತರಬೇತಿ ಹೊಣೆ

ಕ್ರೊವೇಷ್ಯಾ ಫುಟ್‌ಬಾಲ್ ತಂಡದ ಮಾಜಿ ಕೋಚ್‌ ಇಗೊರ್‌ ಸ್ಟಿಮ್ಯಾಚ್ ಅವರು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Last Updated 16 ಮೇ 2019, 3:07 IST
ಕ್ರೊವೇಷ್ಯಾ ಮಾಜಿ ಕೋಚ್‌ ಸ್ಟಿಮ್ಯಾಚ್‌ಗೆ ಭಾರತ ಫುಟ್‌ಬಾಲ್ ತಂಡದ ತರಬೇತಿ ಹೊಣೆ
ADVERTISEMENT
ADVERTISEMENT
ADVERTISEMENT
ADVERTISEMENT