ಡಿಸಿಪಿಯಾದ ಮಗಳು ಬೇಗ ಮನೆಗೆ ಬರುವಂತೆ ತಂದೆಗೆ ಆದೇಶ
ಅದೊಂದು ಅಪರೂಪದ ಕ್ಷಣ, ಸರ್ಕಾರಿ ಅಧಿಕಾರಿಯಾದ 17 ವರ್ಷದ ಮಗಳು ತನ್ನ ಕೈಕೆಳಗೆ ಕೆಲಸ ಮಾಡುವ ತಂದೆಗೆ ಮನೆಗೆ ಬೇಗ ಬರುವಂತೆ ಆದೇಶವಿತ್ತರೆ ತಂದೆಯ ಸ್ಥಿತಿ ಹೇಗಿರಬೇಡ. ಈ ಅಪರೂಪದ ಘಟನೆ ನಡೆದಿದ್ದು ಕೊಲ್ಕತಾ ನಗರದಲ್ಲಿ.Last Updated 9 ಮೇ 2019, 15:53 IST