ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sulvadi Tragedy

ADVERTISEMENT

ಅ.20ರಿಂದ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಪೂಜೆ–ಪುನಸ್ಕಾರ

2018ರ ಡಿ.14ರಂದು ನಡೆದಿದ್ದ ವಿಷ ಪ್ರಸಾದ ದುರಂತದ ಬಳಿಕ ಮುಚ್ಚಲಾಗಿದ್ದ ಹನೂರು ತಾಲ್ಲೂಕಿನ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಅ.20ರಿಂದ ಪೂಜೆ ಆರಂಭವಾಗಲಿದೆ.
Last Updated 23 ಸೆಪ್ಟೆಂಬರ್ 2020, 22:08 IST
ಅ.20ರಿಂದ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಪೂಜೆ–ಪುನಸ್ಕಾರ

ವಿಷ ಪ್ರಸಾದ ದುರಂತ: ಸುಳ್ವಾಡಿ ಮಾರಮ್ಮಗೆ ವರ್ಷದಿಂದ ಪೂಜೆ ಇಲ್ಲ

ಟ್ರಸ್ಟಿಗಳ ನಡುವೆ ಕಚ್ಚಾಟ, ದೇವಸ್ಥಾನದ ನಿಯಂತ್ರಣಕ್ಕಾಗಿ ದುಷ್ಕೃತ್ಯ ಎಸಗಿದ್ದ ಆರೋಪಿಗಳು
Last Updated 12 ಡಿಸೆಂಬರ್ 2019, 19:45 IST
ವಿಷ ಪ್ರಸಾದ ದುರಂತ: ಸುಳ್ವಾಡಿ ಮಾರಮ್ಮಗೆ ವರ್ಷದಿಂದ ಪೂಜೆ ಇಲ್ಲ

ಸುಳ್ವಾಡಿ ಸ್ವಾಮೀಜಿ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷ ಬೆರೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.
Last Updated 20 ಸೆಪ್ಟೆಂಬರ್ 2019, 20:24 IST
ಸುಳ್ವಾಡಿ ಸ್ವಾಮೀಜಿ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಸುಳ್ವಾಡಿ ವಿಷ ಪ್ರಸಾದ ದುರಂತ: ಪ್ರಕರಣ ರದ್ದು ಕೋರಿ ಮಹಾದೇವಸ್ವಾಮಿ ಅರ್ಜಿ

ನ್ಯಾಯಾಂಗ ಬಂಧನ ಅವಧಿ 19ರ ವರೆಗೆ ವಿಸ್ತರಣೆ
Last Updated 5 ಆಗಸ್ಟ್ 2019, 14:39 IST
ಸುಳ್ವಾಡಿ ವಿಷ ಪ್ರಸಾದ ದುರಂತ: ಪ್ರಕರಣ ರದ್ದು ಕೋರಿ ಮಹಾದೇವಸ್ವಾಮಿ ಅರ್ಜಿ

ವಿಷ ಪ್ರಸಾದ ದುರಂತ: ಸುಳ್ವಾಡಿ ದೇವಾಲಯ ಸರ್ಕಾರದ ವಶಕ್ಕೆ

2018ರ ಡಿಸೆಂಬರ್‌ 14ರಂದು ದೇವಾಲಯದಲ್ಲಿ ನಡೆದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿತರಿಸಲಾಗಿದ್ದ ವಿಷ ಬೆರೆಸಿದ ಪ್ರಸಾದ ಸೇವಿಸಿ 17 ಜನರು ಮೃತಪಟ್ಟು, 110ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.
Last Updated 9 ಏಪ್ರಿಲ್ 2019, 14:37 IST
ವಿಷ ಪ್ರಸಾದ ದುರಂತ: ಸುಳ್ವಾಡಿ ದೇವಾಲಯ ಸರ್ಕಾರದ ವಶಕ್ಕೆ

ಸುಳ್ವಾಡಿ ದುರಂತ: ನ್ಯಾಯಾಂಗ ಬಂಧನ ‌ವಿಸ್ತರಣೆ

ಬಂಧನದ ಅವಧಿ ಮಂಗಳವಾರಕ್ಕೆ ಕೊನೆಗೊಂಡಿದ್ದರಿಂದ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರ ಮುಂದೆ ಹಾಜರು ಪಡಿಸಿದರು.
Last Updated 13 ಮಾರ್ಚ್ 2019, 9:46 IST
fallback

ಸುಳ್ವಾಡಿ ದುರಂತ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಫೆ.12ರವರೆಗೆ ವಿಸ್ತರಣೆ

ನ್ಯಾಯಾಲಯಕ್ಕೆ ಬಾರದ ಇಮ್ಮಡಿ ಮಹಾದೇಸ್ವಾಮಿ ಪರ ವಕೀಲರು
Last Updated 29 ಜನವರಿ 2019, 11:00 IST
ಸುಳ್ವಾಡಿ ದುರಂತ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಫೆ.12ರವರೆಗೆ ವಿಸ್ತರಣೆ
ADVERTISEMENT

ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನುಜನವರಿ 16ರವರೆಗೆ ವಿಸ್ತರಿಸಲಾಗಿದೆ.
Last Updated 3 ಜನವರಿ 2019, 8:12 IST
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಸುಳ್ವಾಡಿ ದುರಂತ: ಆರೋಪಿಗಳು ಇಂದು ಕೋರ್ಟ್‌ಗೆ ಹಾಜರು

ನಾಲ್ವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ
Last Updated 2 ಜನವರಿ 2019, 20:00 IST
ಸುಳ್ವಾಡಿ ದುರಂತ: ಆರೋಪಿಗಳು ಇಂದು ಕೋರ್ಟ್‌ಗೆ ಹಾಜರು

ಸುಳ್ವಾಡಿ ಆರೋಪಿಗಳ ಪರ ವಕಾಲತ್ತು ವಹಿಸದಿರಲು ನಿರ್ಧಾರ

ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯಲ್ಲಿ ಈಚೆಗೆ ನಡೆದ ದುರಂತದಲ್ಲಿ ಯಾವ ವಕೀಲರೂ ಆರೋಪಿಗಳ ಪರ ವಕಾಲತ್ತು ವಹಿಸದಿರಲು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ.
Last Updated 31 ಡಿಸೆಂಬರ್ 2018, 19:23 IST
fallback
ADVERTISEMENT
ADVERTISEMENT
ADVERTISEMENT