ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tamarind Crop

ADVERTISEMENT

ಕೂಡ್ಲಿಗಿ: ಹುಣಸೆ ಹಣ್ಣು ಧಾರಣೆ ಕುಸಿತ

ಈ ಬಾರಿ ಹುಣಸೆ ಹಣ್ಣಿನ ಇಳುವರಿ ಕುಂಠಿತಗೊಂಡಿದೆ. ಜೊತೆಗೆ, ಧಾರಣೆಯೂ ಕುಸಿದಿದೆ. ಇದು ರೈತರು ಮತ್ತು ಹುಣಸೆ ಮರಗಳನ್ನು ಗುತ್ತಿಗೆ ಪಡೆ ದಿರುವ ವ್ಯಾಪಾರಿಗಳನ್ನು ಕಂಗೆಡಿಸಿದೆ.
Last Updated 20 ಮಾರ್ಚ್ 2024, 22:51 IST
ಕೂಡ್ಲಿಗಿ: ಹುಣಸೆ ಹಣ್ಣು ಧಾರಣೆ ಕುಸಿತ

Video | ಹುಣಸೆ ವಹಿವಾಟು ಶುರು: ಇಳುವರಿ ಕುಸಿತ, ದರದಲ್ಲಿ ಏರಿಳಿತ

ರಾಜ್ಯದಲ್ಲಿಯೇ ದೊಡ್ಡ ಹುಣಸೆ ಮಾರುಕಟ್ಟೆಯಾದ ತುಮಕೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಕ್ತ ಋತುವಿನ ಹುಣಸೆ ವಹಿವಾಟು ಶುರುವಾಗಿದ್ದು, ಗುಣಮಟ್ಟದ ಹುಣಸೆಗೆ ಉತ್ತಮ ದರ ಸಿಗುತ್ತಿದೆ. ಹುಣಸೆ ಬೆಳೆಗಾರರು ಉತ್ಸಾಹದಿಂದಲೇ ಮಾರುಕಟ್ಟೆಯತ್ತ ಬರುತ್ತಿದ್ದಾರೆ.
Last Updated 29 ಫೆಬ್ರುವರಿ 2024, 12:31 IST
Video | ಹುಣಸೆ ವಹಿವಾಟು ಶುರು: ಇಳುವರಿ ಕುಸಿತ, ದರದಲ್ಲಿ ಏರಿಳಿತ

ಚೇತರಿಕೆ ಕಂಡ ಹುಣಸೆ ಹಣ್ಣಿನ ಬೆಲೆ

ಆವಕ ಹೆಚ್ಚಳ*ಉತ್ತಮ ಬೆಲೆ* ಇನ್ನೂ ಒಂದು ತಿಂಗಳು ಬೆಲೆ ಸ್ಥಿರ
Last Updated 27 ಫೆಬ್ರುವರಿ 2024, 0:30 IST
ಚೇತರಿಕೆ ಕಂಡ ಹುಣಸೆ ಹಣ್ಣಿನ ಬೆಲೆ

ದೇವನಹಳ್ಳಿ | ಕುಸಿದ ಬೇಡಿಕೆ: ಮರದಲ್ಲೇ ಉಳಿದ ಹುಣಸೆ

ಹುಣಸೆ ಹಣ್ಣಿಗೆ ಬೆಲೆ ಕುಸಿದಿದ್ದು, ಖರೀದಿಸುವವರು ಇಲ್ಲದೆ ಮರದಲ್ಲೇ ಹುಣಸೆ ಹಣ್ಣು ಉಳಿದುಕೊಂಡಿದೆ.
Last Updated 23 ಫೆಬ್ರುವರಿ 2024, 6:06 IST
ದೇವನಹಳ್ಳಿ | ಕುಸಿದ ಬೇಡಿಕೆ: ಮರದಲ್ಲೇ ಉಳಿದ ಹುಣಸೆ

ಹುಣಸೆ: ಕ್ವಿಂಟಲ್‌ಗೆ ₹26 ಸಾವಿರ!

ಗುಣಮಟ್ಟದ ಹುಣಸೆ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿದ್ದು ಸೋಮವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಹುಣಸೆ ಹಣ್ಣು ₹26 ಸಾವಿರಕ್ಕೆ ಮಾರಾಟವಾಗಿದೆ.
Last Updated 5 ಫೆಬ್ರುವರಿ 2024, 16:33 IST
ಹುಣಸೆ: ಕ್ವಿಂಟಲ್‌ಗೆ ₹26 ಸಾವಿರ!

ಹುಣಸೆ ಹಣ್ಣು ಇಳುವರಿ ಕುಸಿತ?

ತುಮಕೂರು: ಒಂದು ಕ್ವಿಂಟಲ್‌ಗೆ ₹12 ಸಾವಿರದಿಂದ ₹24 ಸಾವಿರ ಧಾರಣೆ
Last Updated 27 ಜನವರಿ 2024, 23:04 IST
ಹುಣಸೆ ಹಣ್ಣು ಇಳುವರಿ ಕುಸಿತ?

ತುಮಕೂರು: ಹುಣಸೆ ಹಣ್ಣು ಮತ್ತಷ್ಟು ದುಬಾರಿ

ಟೊಮೆಟೊ ಬೆಲೆ ಇಳಿಕೆ; ತರಕಾರಿ, ಸೊಪ್ಪು ಅಗ್ಗ
Last Updated 5 ಆಗಸ್ಟ್ 2023, 14:15 IST
ತುಮಕೂರು: ಹುಣಸೆ ಹಣ್ಣು ಮತ್ತಷ್ಟು ದುಬಾರಿ
ADVERTISEMENT

ಕೂಡ್ಲಿಗಿ | ಕೂಲಿಕಾರರ ಕೊರತೆ: ಮರದಲ್ಲೇ ಕೊಳೆತ ಹುಣಸೆ

ಮರದಲ್ಲಿನ ಹಣ್ಣನ್ನು ಕೀಳಲು ಕೂಲಿ ಆಳುಗಳು ಸಿಗದೆ ಹುಣಸೆ ಹಣ್ಣು ಮರದಲ್ಲಿಯೇ ಕೊಳೆಯುವಂತಾಗಿದೆ.
Last Updated 15 ಜೂನ್ 2023, 1:02 IST
ಕೂಡ್ಲಿಗಿ | ಕೂಲಿಕಾರರ ಕೊರತೆ: ಮರದಲ್ಲೇ ಕೊಳೆತ ಹುಣಸೆ

ಕ್ವಿಂಟಲ್ ಹುಣಸೆಹಣ್ಣು ₹4,200ಕ್ಕೆ ಮಾರಾಟ

ಹೆಚ್ಚಿದ ಪೂರೈಕೆ, ದಾಸ್ತಾನು
Last Updated 16 ಮೇ 2022, 19:25 IST
ಕ್ವಿಂಟಲ್ ಹುಣಸೆಹಣ್ಣು ₹4,200ಕ್ಕೆ ಮಾರಾಟ

ತುಮಕೂರು ಎಪಿಎಂಸಿ: ಹುಣಸೆಹಣ್ಣಿನ ಬೆಲೆ ತೀವ್ರ ಕುಸಿತ

ಕ್ವಿಂಟಲ್‌ಗೆ ₹5 ಸಾವಿರದಿಂದ ₹7 ಸಾವಿರದವರೆಗೆ ಇಳಿಕೆ
Last Updated 16 ಮೇ 2022, 19:18 IST
ತುಮಕೂರು ಎಪಿಎಂಸಿ: ಹುಣಸೆಹಣ್ಣಿನ ಬೆಲೆ ತೀವ್ರ ಕುಸಿತ
ADVERTISEMENT
ADVERTISEMENT
ADVERTISEMENT