ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

TB

ADVERTISEMENT

Editorial | ಕ್ಷಯರೋಗದ ವಿರುದ್ಧ ಸಮರ: ಮೊನಚು ಕಳೆದುಕೊಳ್ಳದಿರಲಿ

ಕ್ಷಯರೋಗ ನಿವಾರಣೆಯ ಗುರಿ ಸಾಧನೆಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಬೇಕು 
Last Updated 5 ಏಪ್ರಿಲ್ 2024, 0:16 IST
Editorial | ಕ್ಷಯರೋಗದ ವಿರುದ್ಧ ಸಮರ: ಮೊನಚು ಕಳೆದುಕೊಳ್ಳದಿರಲಿ

ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ಕರ್ನಾಟಕಕ್ಕೆ ತುರ್ತಾಗಿ ಕ್ಷಯ ಔಷಧ (ಟಿಬಿ) ಅಗತ್ಯವಿದ್ದು, ಅದರ ಸರಬರಾಜಿಗೆ ಕ್ರಮವಹಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರಿಗೆ ಮನವಿ ಮಾಡಿದ್ದಾರೆ.
Last Updated 27 ಮಾರ್ಚ್ 2024, 16:06 IST
ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

ತಿಂಗಳಾಂತ್ಯಕ್ಕೆ ಕ್ಷಯ ರೋಗಿಗಳಿಗೆ ಹಣ ಬಿಡುಗಡೆ

‘ನಿಕ್ಷಯ್ ಪೋಷಣ್‌’ ಯೋಜನೆಯ ಅಡಿ ರಾಜ್ಯದ ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ₹500 ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Last Updated 6 ಫೆಬ್ರುವರಿ 2024, 19:05 IST
ತಿಂಗಳಾಂತ್ಯಕ್ಕೆ ಕ್ಷಯ ರೋಗಿಗಳಿಗೆ ಹಣ ಬಿಡುಗಡೆ

ಮೈಸೂರು: ಕ್ಷಯ ಬಾಧಿತರ ಸಂಖ್ಯೆಯಲ್ಲಿ ಇಳಿಕೆ

ಮೈಸೂರು ಜಿಲ್ಲೆಯಲ್ಲಿ 2022ಕ್ಕೆ ಹೋಲಿಸಿದರೆ ಹೋದ ವರ್ಷ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.
Last Updated 19 ಜನವರಿ 2024, 7:41 IST
ಮೈಸೂರು: ಕ್ಷಯ ಬಾಧಿತರ ಸಂಖ್ಯೆಯಲ್ಲಿ ಇಳಿಕೆ

ಕ್ಷಯರೋಗ ಔಷಧಗಳ ಕೊರತೆ ಇಲ್ಲ: ಆರೋಗ್ಯ ಸಚಿವಾಲಯ

ಭಾರತದಲ್ಲಿ ಕ್ಷಯರೋಗ ಔಷಧಗಳ ಕೊರತೆ ಇಲ್ಲ. ಅವುಗಳ ದಾಸ್ತಾನು ಆರು ತಿಂಗಳಿಗಾಗುವಷ್ಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
Last Updated 26 ಸೆಪ್ಟೆಂಬರ್ 2023, 15:55 IST
ಕ್ಷಯರೋಗ ಔಷಧಗಳ ಕೊರತೆ ಇಲ್ಲ: ಆರೋಗ್ಯ ಸಚಿವಾಲಯ

ವಾರಾಣಸಿ: ₹1,780 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಇಂದು (ಶುಕ್ರವಾರ) ₹1,780 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇನ್ನಷ್ಟೇ ‘ಒನ್‌ ವರ್ಲ್ಡ್ ಟಿ.ಬಿ ಶೃಂಗಸಭೆ’ಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
Last Updated 24 ಮಾರ್ಚ್ 2023, 7:06 IST
ವಾರಾಣಸಿ: ₹1,780 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಕ್ಷಯರೋಗ ತಡೆಗೆ ಪ್ರಯೋಗಿಕ ಲಸಿಕೆ ಶೀಘ್ರ ಆರಂಭ: ಡಾ.ಶೇಖರ್‌ ಮಂಡೆ

ಕ್ಷಯರೋಗ ತಡೆಗೆ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್-ಗುರಿನ್) ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಭಾರತದಲ್ಲಿ ಶೀಘ್ರ ಆರಂಭವಾಗಲಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್‌) ಮಹಾನಿರ್ದೇಶಕ ಡಾ.ಶೇಖರ್‌ ಮಂಡೆ ಶುಕ್ರವಾರ ಹೇಳಿದರು.
Last Updated 6 ಜನವರಿ 2023, 15:58 IST
ಕ್ಷಯರೋಗ ತಡೆಗೆ ಪ್ರಯೋಗಿಕ ಲಸಿಕೆ ಶೀಘ್ರ ಆರಂಭ: ಡಾ.ಶೇಖರ್‌ ಮಂಡೆ
ADVERTISEMENT

ಕ್ಷಯರೋಗ ಪತ್ತೆಗೆ ಕೋವಿಡ್‌ ಅಡ್ಡಿ

ಕೋವಿಡ್‌ನಿಂದಾಗಿ 2020ರಲ್ಲಿ ಭಾರತವೂ ಸೇರಿದಂತೆ ಅತಿ ಹೆಚ್ಚು ಕ್ಷಯರೋಗಿಗಳಿರುವ 45 ದೇಶಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿಯ ಕ್ಷಯರೋಗ ಪತ್ತೆಯಲ್ಲಿ ವಿಳಂಬವಾಗಿದೆ ಅಥವಾ ರೋಗಪತ್ತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ ಈ ಸಂಖ್ಯೆ 5 ಲಕ್ಷದಷ್ಟಿದೆ.
Last Updated 18 ನವೆಂಬರ್ 2022, 21:18 IST
ಕ್ಷಯರೋಗ ಪತ್ತೆಗೆ ಕೋವಿಡ್‌ ಅಡ್ಡಿ

ಕ್ಷಯ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯ: ದ್ರೌಪದಿ ಮುರ್ಮು

‘ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನಕ್ಕೆ’ ಚಾಲನೆ
Last Updated 9 ಸೆಪ್ಟೆಂಬರ್ 2022, 16:09 IST
ಕ್ಷಯ ನಿರ್ಮೂಲನೆಗೆ ಸಾಂಘಿಕ ಪ್ರಯತ್ನ ಅಗತ್ಯ: ದ್ರೌಪದಿ ಮುರ್ಮು

ಕ್ಷಯರೋಗ: ಚೇತರಿಕೆಯ ಬಳಿಕವೂ ದೀರ್ಘಾವಧಿ ಬದುಕು ಸಾಧ್ಯತೆ ಕಡಿಮೆ- ಅಧ್ಯಯನ ವರದಿ

2025ರ ವೇಳೆಗೆ ಕ್ಷಯರೋಗವನ್ನು ಮುಕ್ತಗೊಳಿಸುವ ಗುರಿಯ ಸಾಧನೆಗೆ ಪೂರಕವಾಗಿ ಭಾರತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್‌ಟಿಇಪಿ) ಜಾರಿಗೊಳಿಸುತ್ತಿದೆ.
Last Updated 10 ಜುಲೈ 2022, 10:52 IST
ಕ್ಷಯರೋಗ: ಚೇತರಿಕೆಯ ಬಳಿಕವೂ ದೀರ್ಘಾವಧಿ ಬದುಕು ಸಾಧ್ಯತೆ ಕಡಿಮೆ- ಅಧ್ಯಯನ ವರದಿ
ADVERTISEMENT
ADVERTISEMENT
ADVERTISEMENT