ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

thigala community

ADVERTISEMENT

ಮಾಗಡಿ: ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಣೆ

ಪಟ್ಟಣದಲ್ಲಿ ರಂಗನಾಥಸ್ವಾಮಿ ಜಾತ್ರೆ ಅಂಗವಾಗಿ ಹೊಸಪೇಟೆ ತಿಗಳ ಜನಾಂಗದ ಅರವಟಿಗೆಯಲ್ಲಿ ಶನಿವಾರ ರಂಗನಾಥಸ್ವಾಮಿ ಮತ್ತು ಅಗ್ನಿಬನ್ನಿರಾಯಸ್ವಾಮಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಮೂಲಕ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಿಸಲಾಯಿತು.
Last Updated 17 ಏಪ್ರಿಲ್ 2022, 6:59 IST
ಮಾಗಡಿ: ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಣೆ

ಮಾರ್ಗದರ್ಶನ ಕೊರತೆ; ಗುರಿಗೆ ಅಡ್ಡಿ: ಡಾ.ವಿ.ಟಿ.ಶಿವಣ್ಣ 

ದೇಶದ ಬಹಳಷ್ಟು ಜನಕ್ಕೆ ಇರುವ ಬಹುದೊಡ್ಡ ಕೊರತೆ ಎಂದರೆ ಮಾರ್ಗದರ್ಶನ. ಸರಿಯಾದ ಮಾರ್ಗದಲ್ಲಿ ಸಾಗಿದರೆ ಗುರಿ ಮುಟ್ಟಬಹುದು ಎಂದು ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ವಿ.ಟಿ.ಶಿವಣ್ಣ ಅಭಿಪ್ರಾಯಪಟ್ಟರು
Last Updated 11 ಆಗಸ್ಟ್ 2021, 4:20 IST
ಮಾರ್ಗದರ್ಶನ ಕೊರತೆ; ಗುರಿಗೆ ಅಡ್ಡಿ: ಡಾ.ವಿ.ಟಿ.ಶಿವಣ್ಣ 

ಮಾಗಡಿ: ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ

ಮಾಗಡಿತಾಲ್ಲೂಕಿನ ವಿವಿಧೆಡೆಗಳಲ್ಲಿ ನೆಲೆಸಿರುವ ತಿಗಳಗೌಡ ಸಮುದಾಯದ ಕುಲದೈವ ಅಗ್ನಿಬನ್ನಿರಾಯ ಸ್ವಾಮಿ ಜಯಂತ್ಯುತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Last Updated 29 ಮಾರ್ಚ್ 2021, 2:31 IST
ಮಾಗಡಿ: ಅಗ್ನಿಬನ್ನಿರಾಯಸ್ವಾಮಿ ಜಯಂತ್ಯುತ್ಸವ

ಅನುಭವ ಮಂಟಪ: ತಳಸಮುದಾಯಗಳಿಗೆ ಪ್ರವರ್ಗ ‘2ಸಿ’ ಸೃಷ್ಟಿಸಿ

ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯಗಳೇ ಇಂದು ಮೀಸಲಾತಿಗೆ ಹೋರಾಡುತ್ತಿವೆ. ಈ ಸಮುದಾಯಗಳಿಗೆ ಒಂದೇ ಪ್ರವರ್ಗದಡಿ ಮೀಸಲಾತಿ ನೀಡಿದರೆ, ತಳಸಮುದಾಯಗಳಿಗೆ ಪ್ರಬಲರ ಜೊತೆ ಹೋರಾಡಲು ಸಾಧ್ಯವಾಗದು.
Last Updated 28 ಫೆಬ್ರುವರಿ 2021, 19:31 IST
ಅನುಭವ ಮಂಟಪ: ತಳಸಮುದಾಯಗಳಿಗೆ ಪ್ರವರ್ಗ ‘2ಸಿ’ ಸೃಷ್ಟಿಸಿ

ತಿಗಳ ಸಮುದಾಯದವರು ಸಂಘಟಿತರಾಗಿ: ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್‌ ಸಲಹೆ

‘ತಿಗಳ ಸಮಾಜದವರು ಸ್ವಾವಲಂಬನೆಯಿಂದ ಜೀವಿಸುತ್ತಿದ್ದು, ರಾಜ್ಯದಾದ್ಯಂತ ಹಂಚಿ ಹೋಗಿರುವ ನಾವು ಸಂಘಟಿತರಾಗಲು ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಸಲಹೆ ನೀಡಿದರು.
Last Updated 29 ಡಿಸೆಂಬರ್ 2019, 11:32 IST
ತಿಗಳ ಸಮುದಾಯದವರು ಸಂಘಟಿತರಾಗಿ: ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್‌ ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT