ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tippu Jayanti

ADVERTISEMENT

ಹುಬ್ಬಳ್ಳಿ: ವಿರೋಧದ ನಡುವೆ ‘ಈದ್ಗಾ’ದಲ್ಲಿ ಟಿಪ್ಪು ಜಯಂತಿ

ವಿರೋಧದ ನಡುವೆಯೇ ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷ ಮತ್ತು ಸಮತಾ ಸೈನಿಕ ದಳದ (ಎಸ್‌ಎಸ್‌ಡಿ) ಕಾರ್ಯಕರ್ತರು ಗುರುವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದರು.
Last Updated 10 ನವೆಂಬರ್ 2022, 17:53 IST
ಹುಬ್ಬಳ್ಳಿ: ವಿರೋಧದ ನಡುವೆ ‘ಈದ್ಗಾ’ದಲ್ಲಿ ಟಿಪ್ಪು ಜಯಂತಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ

ವಿರೋಧದ ನಡುವೆಯೇ ಮೇಯರ್ ಒಪ್ಪಿಗೆ
Last Updated 9 ನವೆಂಬರ್ 2022, 20:13 IST
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ

ಮಡಿಕೇರಿ: ವಿಎಚ್‌ಪಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿ ಹಲವರು ಪೊಲೀಸ್ ವಶಕ್ಕೆ

ಮಡಿಕೇರಿನಗರದ ಓಂಕಾರೇಶ್ವರ ದೇಗುಲದಲ್ಲಿ ಶಾಂತಿಪೂಜೆ ನೆರವೇರಿಸಿ ಹೊರಬರುತ್ತಿದ್ದಂತೆಯೇ ಮುಂಜಾಗ್ರತಾ ಕ್ರಮವಾಗಿ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಕೃಷ್ಣಮೂರ್ತಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
Last Updated 10 ನವೆಂಬರ್ 2021, 5:00 IST
ಮಡಿಕೇರಿ: ವಿಎಚ್‌ಪಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿ ಹಲವರು ಪೊಲೀಸ್ ವಶಕ್ಕೆ

ಕುಟ್ಟಪ್ಪ ಸ್ಮರಣೆ: ದೇಗುಲಗಳಲ್ಲಿ ಶಾಂತಿಪೂಜೆ, ಮಡಿಕೇರಿಯಲ್ಲಿ ಪೊಲೀಸರ ಕಟ್ಟೆಚ್ಚರ

2015ರ ನವೆಂಬರ್ 10ರಂದು ನಗರದಲ್ಲಿ ನಡೆದಿದ್ದ ಟಿಪ್ಪು ಜಯಂತಿ ವೇಳೆ ಮೃತಪಟ್ಟಿದ್ದ ದೇವಪ್ಪಂಡ ಕುಟ್ಟಪ್ಪ ಸ್ಮರಣಾರ್ಥವಾಗಿ ಹಿಂದೂ ಜಾಗರಣಾ ವೇದಿಕೆ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಓಂಕಾರೇಶ್ವರ ಸೇರಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಶಾಂತಿಪೂಜೆ ನೆರವೇರಿಸಿದರು.
Last Updated 10 ನವೆಂಬರ್ 2021, 4:21 IST
ಕುಟ್ಟಪ್ಪ ಸ್ಮರಣೆ: ದೇಗುಲಗಳಲ್ಲಿ ಶಾಂತಿಪೂಜೆ, ಮಡಿಕೇರಿಯಲ್ಲಿ ಪೊಲೀಸರ ಕಟ್ಟೆಚ್ಚರ

ಟಿಪ್ಪು ಜಯಂತಿ: ಮರುಪರಿಶೀಲನೆಗೆ ಕಾಲಾವಕಾಶ

‘ಟಿಪ್ಪು ಜಯಂತಿ ರದ್ದುಗೊಳಿಸಿ 2019ರ ಜುಲೈ 30ರಂದು ಹೊರಡಿಸಿದ್ದ ಆದೇಶವನ್ನು ಮರು ಪರಿಶೀಲಿಸಲು ಇನ್ನಷ್ಟು ಸಮಯ ಬೇಕು’ ಎಂಬ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.
Last Updated 20 ಜನವರಿ 2020, 20:00 IST
ಟಿಪ್ಪು ಜಯಂತಿ: ಮರುಪರಿಶೀಲನೆಗೆ ಕಾಲಾವಕಾಶ

ಧರ್ಮ, ಜಾತಿ ಆಧಾರದಲ್ಲಿ ಟಿಪ್ಪು ಸುಲ್ತಾನ್ ಆಡಳಿತ ನಡೆಸಿಲ್ಲ: ಡಾ. ಕೆ. ಪ್ರಕಾಶ್

ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ
Last Updated 1 ಜನವರಿ 2020, 13:14 IST
ಧರ್ಮ, ಜಾತಿ ಆಧಾರದಲ್ಲಿ ಟಿಪ್ಪು ಸುಲ್ತಾನ್ ಆಡಳಿತ ನಡೆಸಿಲ್ಲ: ಡಾ. ಕೆ. ಪ್ರಕಾಶ್

ಟಿಪ್ಪು ಜಯಂತಿ ವೇಳೆ ‍ಪ್ರತಿಭಟನೆ: ಪ್ರಕರಣ ವಾಪಸ್‌?

ಟಿಪ್ಪು ಜಯಂತಿ ಆಚರಣೆ ವೇಳೆ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 120ಕ್ಕೂ ಅಧಿಕ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂದೆಗೆದುಕೊಳ್ಳುವ ಸಾಧ್ಯತೆ ಇದೆ.
Last Updated 15 ಡಿಸೆಂಬರ್ 2019, 20:00 IST
fallback
ADVERTISEMENT

ಟಿಪ್ಪು ಜಯಂತಿ ರದ್ದು: ವಿಧಾನಸಭೆಯಲ್ಲಿ ಗದ್ದಲ

ಟಿಪ್ಪು ಜಯಂತಿ ರದ್ದು ಮಾಡಿರುವುದನ್ನು ಖಂಡಿಸಿ ವಿರೋಧ ಪಕ್ಷಗಳ ನಾಯಕರು ವಿಧಾನ ಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Last Updated 31 ಜುಲೈ 2019, 19:46 IST
ಟಿಪ್ಪು ಜಯಂತಿ ರದ್ದು: ವಿಧಾನಸಭೆಯಲ್ಲಿ ಗದ್ದಲ

‘ಸಾಮಾಜಿಕ ನ್ಯಾಯಕ್ಕೆ ಟಿಪ್ಪು ಕೊಡುಗೆ ಅಪಾರ’

‘ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕಾಗಿ ಟಿಪ್ಪುಸುಲ್ತಾನ್ ನೀಡಿದ ಕೊಡುಗೆ ಅಪಾರ. ಅವರನ್ನು ಯಾವುದೋ ಒಂದು ಜಾತಿ, ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಜಯಂತಿಯನ್ನು ವಿರೋಧಿಸುವುದು ಸರಿಯಲ್ಲ’ ಎಂದು ಶಾಸಕ ಭೈರತಿ ಬಸವರಾಜ ಹೇಳಿದರು.
Last Updated 10 ನವೆಂಬರ್ 2018, 19:47 IST
‘ಸಾಮಾಜಿಕ ನ್ಯಾಯಕ್ಕೆ ಟಿಪ್ಪು ಕೊಡುಗೆ ಅಪಾರ’

ಟಿಪ್ಪು ಜಯಂತಿ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಗೈರು

ಹೊಸಪೇಟೆಯಲ್ಲೂ ಕಾಂಗ್ರೆನ್‌ನ ನಾಲ್ವರು ಶಾಸಕರು ಗೈರು
Last Updated 10 ನವೆಂಬರ್ 2018, 14:39 IST
ಟಿಪ್ಪು ಜಯಂತಿ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಗೈರು
ADVERTISEMENT
ADVERTISEMENT
ADVERTISEMENT