ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tontadarya Mutt

ADVERTISEMENT

ಅನುಷ್ಠಾನದಿಂದ ಆತ್ಮ ಬಲ ವೃದ್ಧಿ: ತೋಂಟದ ಶ್ರೀ

ಶಾಂತಲಿಂಗ ಶ್ರೀಗಳ ಒಂದು ತಿಂಗಳ ಮೌನ ಅನುಷ್ಠಾನ ಮಂಗಲೋತ್ಸವ
Last Updated 6 ಆಗಸ್ಟ್ 2024, 12:56 IST
ಅನುಷ್ಠಾನದಿಂದ ಆತ್ಮ ಬಲ ವೃದ್ಧಿ: ತೋಂಟದ ಶ್ರೀ

ಹಾಲೆರೆಯದೇ ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಿ: ತೋಂಟದ ಶ್ರೀ

ಕಲ್ಲುನಾಗರಕ್ಕೆ ಹಾಲೆರೆಯುವುದು ಅಂಧಶ್ರದ್ಧೆಯಾಗಿದೆ. ಅದರ ಬದಲಾಗಿ ಬಡಮಕ್ಕಳು, ರೋಗಿಗಳು ಹಾಗೂ ಹಸಿದವರಿಗೆ ಹಾಲನ್ನು ಕುಡಿಸಬೇಕು. ಹಾಲೆರೆಯುವ ಹಬ್ಬವನ್ನು ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.
Last Updated 21 ಆಗಸ್ಟ್ 2023, 15:51 IST
ಹಾಲೆರೆಯದೇ ಹಾಲು ಕುಡಿಸುವ ಹಬ್ಬವನ್ನಾಗಿ ಆಚರಿಸಿ: ತೋಂಟದ ಶ್ರೀ

ದಿಂಗಾಲೇಶ್ವರ ಶ್ರೀಗಳು ಪ್ರತಿಭಟನೆ ಬಿಟ್ಟು ಮಠ ಸುಧಾರಿಸಲಿ: ಸೋಮಣ್ಣ ಮುಳಗುಂದ

‘ದಿಂಗಾಲೇಶ್ವರ ಶ್ರೀಗಳು ಸಚಿವ ಸಿ.ಸಿ. ಪಾಟೀಲ ಅವರ ಮನೆ ಎದುರು ಪ್ರತಿಭಟನೆ ಮಾಡುವುದನ್ನು ಬಿಟ್ಟು ಮಠ ಸುಧಾರಿಸಲು ಮುಂದಾಗಬೇಕು’ ಎಂದು ಲಕ್ಷ್ಮೇಶ್ವರದ ಹಿರಿಯ ಮುಖಂಡ ಸೋಮಣ್ಣ ಮುಳಗುಂದ, ಷಣ್ಮುಖಪ್ಪ ಗೋಡಿ, ಸುರೇಶ ಕುಂದ್ರಳ್ಳಿ, ಬಸವರಾಜ ಅಣ್ಣಿಗೇರಿ, ಮಂಜುನಾಥ ಮುಳಗುಂದ ಆಗ್ರಹಿಸಿದರು.
Last Updated 22 ಏಪ್ರಿಲ್ 2022, 12:38 IST
ದಿಂಗಾಲೇಶ್ವರ ಶ್ರೀಗಳು ಪ್ರತಿಭಟನೆ ಬಿಟ್ಟು ಮಠ ಸುಧಾರಿಸಲಿ: ಸೋಮಣ್ಣ ಮುಳಗುಂದ

ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ: ದಿಂಗಾಲೇಶ್ವರ ಶ್ರೀ ವಿರುದ್ಧ ಆಕ್ರೋಶ

‘ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿ ಲಿಂ.ಸಿದ್ಧಲಿಂಗ ಶ್ರೀಗಳು. ಅವರು ಕನ್ನಡದ ಜಗದ್ಗುರು, ಭಾವೈಕ್ಯತೆಯ ಹರಿಕಾರರೆಂದೇ ಜನಜನಿತರಾಗಿದ್ದಾರೆ. ಇಂತಹ ಸಂತರ ಬಗ್ಗೆ ಮಾತನಾಡುವ ದಿಂಗಾಲೇಶ್ವರರು ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ’ ಎಂದು ಮಠದ ಭಕ್ತರಾದ ದಾನಯ್ಯ ಗಣಾಚಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಏಪ್ರಿಲ್ 2022, 14:41 IST
ಲಿಂಗೈಕ್ಯ ಶ್ರೀಗಳ ಪಾದದ ದೂಳಿಗೂ ಸಮವಿಲ್ಲ: ದಿಂಗಾಲೇಶ್ವರ ಶ್ರೀ ವಿರುದ್ಧ ಆಕ್ರೋಶ

ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವಾಗಿ ಆಚರಣೆ: ಸಿಎಂ

ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿ ಜನ್ಮದಿನವಾದ ಫೆಬ್ರುವರಿ 21 ಅನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 15 ಏಪ್ರಿಲ್ 2022, 10:09 IST
ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವಾಗಿ ಆಚರಣೆ: ಸಿಎಂ

ಬಾಲೆಹೊಸೂರ ಶ್ರೀಗಳ ವಿರುದ್ಧ ಗದುಗಿನ ಭಕ್ತರ ಆಕ್ರೋಶ

ಗದಗ: ‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳದ್ದು ಸಾವಿರದ ಸಾಧನೆ. ಬದುಕಿನುದ್ದಕ್ಕೂ ಶರಣರ ವಚನಗಳು ನುಡಿಗಣವನ್ನೇ ಇಟ್ಟುಕೊಂಡು ಮುನ್ನೆಡೆದು ನಮ್ಮ ನಡುವಿನಿಂದ ಎದ್ದುಹೋದ ಮಹಾಶರಣರು. ಅಂತವರು ಲಿಂಗೈಕ್ಯರಾದ ನಂತರ ಅವರ ವಿರುದ್ಧ ಮಾತಾಡುತ್ತಿರುವುದು ಬಾಲೆಹೊಸೂರು ಶ್ರೀಗಳು ಪಡೆದ ಕೆಟ್ಟ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ’ ಎಂದು ಗದುಗಿನ ತೋಂಟದಾರ್ಯ ಮಠದ ಭಕ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 28 ಡಿಸೆಂಬರ್ 2020, 2:06 IST
fallback

ವಿನಯ್‌ ಕುಲಕರ್ಣಿ ಅಪರಾಧಿಯಲ್ಲ, ಆರೋಪಿ ಅಷ್ಟೇ: ತೋಂಟದ ಶ್ರೀ

‘ವಿನಯ್‌ ಕುಲಕರ್ಣಿ ಅಪರಾಧಿಯಲ್ಲ; ಆರೋಪಿ ಅಷ್ಟೇ. ಇಂತಹ ವಿಚಾರದೊಳಗೆ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ನ್ಯಾಯ ಸಮ್ಮತ ವಿಚಾರಣೆ ನಡೆದು ವಿನಯ್‌ ಕುಲಕರ್ಣಿ ಅವರು ನಿರಪರಾಧಿಯಾಗಿ ಹೊರಬರಬೇಕು ಎಂಬ ಆಶಯ ನಮ್ಮದು’ ಎಂಬ ಅಭಿಪ್ರಾಯವನ್ನು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ವ್ಯಕ್ತಪಡಿಸಿದರು.
Last Updated 8 ನವೆಂಬರ್ 2020, 12:54 IST
ವಿನಯ್‌ ಕುಲಕರ್ಣಿ ಅಪರಾಧಿಯಲ್ಲ, ಆರೋಪಿ ಅಷ್ಟೇ: ತೋಂಟದ ಶ್ರೀ
ADVERTISEMENT

ಡಂಬಳದ ರೊಟ್ಟಿ ಜಾತ್ರೆ ಇಂದಿನಿಂದ

ಇಲ್ಲಿನ ತೊಂಟದಾರ್ಯ ಮಠದ 280ನೇ ಜಾತ್ರಾ ಮಹೋತ್ಸವವು ಫೆ.10 ಹಾಗೂ 11ರಂದು ನಡೆಯಲಿದೆ.
Last Updated 10 ಫೆಬ್ರುವರಿ 2020, 19:30 IST
ಡಂಬಳದ ರೊಟ್ಟಿ ಜಾತ್ರೆ ಇಂದಿನಿಂದ

ಜನಸೇವೆಯೇ ದೇವರ ಪೂಜೆ; ಸಿದ್ಧರಾಮ ಶ್ರೀ

ತೋಂಟದಾರ್ಯ ಮಠದಲ್ಲಿ ಶಿವಾನುಭವ ಕಾರ್ಯಕ್ರಮ; ಡಾ.ಬಿಂದಣ್ಣ ಪುಸ್ತಕ ಬಿಡುಗಡೆ
Last Updated 27 ಡಿಸೆಂಬರ್ 2018, 11:21 IST
ಜನಸೇವೆಯೇ ದೇವರ ಪೂಜೆ; ಸಿದ್ಧರಾಮ ಶ್ರೀ
ADVERTISEMENT
ADVERTISEMENT
ADVERTISEMENT