ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Travel

ADVERTISEMENT

2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಮೇಘಾಲಯದ ರಾಜಧಾನಿ ಶಿಲಾಂಗ್‌ ಹಾಗೂ ಅಜರ್‌ಬೈಜಾನ್‌ನ ಐತಿಹಾಸಿಕ ನಗರಿ ಬಾಕು, 2025ರಲ್ಲಿ ಪ್ರವಾಸಕ್ಕೆ ಭಾರತೀಯರು ಶೋಧಿಸುತ್ತಿರುವ ಎರಡು ಪ್ರಮುಖ ಪ್ರವಾಸಿ ತಾಣಗಳು ಎಂದು ಜಾಗತಿಕ ಪ್ರವಾಸಿ ಆ್ಯಪ್‌ ಸ್ಕೈಸ್ಕ್ಯಾನರ್‌ ಪ್ರಕಟಿಸಿರುವ ‘ಟ್ರಾವೆಲ್ ಟ್ರೆಂಡ್ ರಿಪೋರ್ಟ್‌’ನಲ್ಲಿ ಉಲ್ಲೇಖಿಸಲಾಗಿದೆ.
Last Updated 23 ಅಕ್ಟೋಬರ್ 2024, 13:43 IST
2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಬೆಂಗಳೂರಲ್ಲಿ ನೋಡಿ ನಿಮ್ಮೂರ! ಜಕ್ಕೂರಿನ ಮಾದರಿ ಕಲಾ ಗ್ರಾಮ ಎಂಬ ವಿಲೇಜ್ ಮಾಡೆಲ್

ಜಕ್ಕೂರು ಬಳಿ ಇರುವ ರಾಚೇನಹಳ್ಳಿ ಕೆರೆಗೆ ಹೊಂದಿಕೊಂಡಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿನ 3 ಎಕರೆಯಲ್ಲಿ ಈ ಗ್ರಾಮ ಇದೆ.
Last Updated 19 ಅಕ್ಟೋಬರ್ 2024, 22:30 IST
ಬೆಂಗಳೂರಲ್ಲಿ ನೋಡಿ ನಿಮ್ಮೂರ! ಜಕ್ಕೂರಿನ ಮಾದರಿ ಕಲಾ ಗ್ರಾಮ ಎಂಬ ವಿಲೇಜ್ ಮಾಡೆಲ್

ರಹಮತ್ ತರೀಕೆರೆಯವರ ಪ್ರವಾಸ ಕಥನ: ತಾಯಿಫ್‌ನ ಗುಲಾಬಿ ಉತ್ಸವ

ಅರೇಬಿಯಾಕ್ಕೆ ಯಾತ್ರಾರ್ಥಿ ವೀಸಾದ ಮೇಲೆ ಹೋದರೆ ನಿಗದಿಪಡಿಸಿದ ಜಾಗಗಳಿಗೆ ಹೊರತು ಬೇರೆಡೆ ಹೋಗಲು ಅವಕಾಶ ಕಡಿಮೆ. ಕುಟುಂಬ ಭೇಟಿಯ ವೀಸಾದಲ್ಲಿ ಹೋದವರು ದೇಶದೆಲ್ಲೆಡೆ ಪಯಣಿಸಲು ಅವಕಾಶವಿದೆ. ಲೇಖಕರು ಹೋಗಿದ್ದು ರಿಯಾದ್‌ಗೆ. ಆದರೆ ಹೆಚ್ಚು ದಿನಗಳನ್ನು ಕಳೆದಿದ್ದು ತಾಯಿಫ್ ನಗರದಲ್ಲಿ.
Last Updated 13 ಅಕ್ಟೋಬರ್ 2024, 0:01 IST
ರಹಮತ್ ತರೀಕೆರೆಯವರ ಪ್ರವಾಸ ಕಥನ: ತಾಯಿಫ್‌ನ ಗುಲಾಬಿ ಉತ್ಸವ

VIDEO | ಕಡಲ ತೀರದಲ್ಲೊಂದು ಯುದ್ಧವಿಮಾನ: ಮೈನವಿರೇಳಿಸುವ ‘ಟುಪಲೇವ್’

ಯುದ್ಧ ವಿಮಾನವನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವುದು ತೀರಾ ಅಪರೂಪ. ಅಂತಹ ಅವಕಾಶ ಸಿಕ್ಕಾಗ ಆಗುವ ರೋಮಾಂಚನವೇ ವಿಶೇಷ. ಪ್ರವಾಸಿಗರಿಗೆ ಇಂಥದ್ದೊಂದು ಖುಷಿಯನ್ನು, ರೋಮಾಂಚನವನ್ನು ನೀಡುತ್ತಿದೆ ಕಾರವಾರದ ಟ್ಯಾಗೋರ್‌ ಕಡಲ ತೀರದಲ್ಲಿ ಇಟ್ಟಿರುವ ಟುಪಲೇವ್‌ ಯುದ್ಧವಿಮಾನ.
Last Updated 3 ಅಕ್ಟೋಬರ್ 2024, 13:24 IST
VIDEO | ಕಡಲ ತೀರದಲ್ಲೊಂದು ಯುದ್ಧವಿಮಾನ: ಮೈನವಿರೇಳಿಸುವ ‘ಟುಪಲೇವ್’

ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಲಂಡನ್‌ ಅದ್ಭುತ ನಗರ. ಅಲ್ಲಿನ ಐತಿಹಾಸಿಕ ಕಟ್ಟಡಗಳು, ಅರಮನೆಗಳು, ವಾಸ್ತುಶಿಲ್ಪ, ಬ್ರಿಟಿಷ್‌ ಮ್ಯೂಸಿಯಂ, ಬಹು ಆಕರ್ಷಕ ಲಂಡನ್‌ ಬ್ರಿಡ್ಜ್‌, ಕ್ವೀನ್ಸ್‌ ಕಲಾಗ್ಯಾಲರಿಗಳನ್ನು ನೋಡುವುದೇ ಸೊಗಸು. ಲೇಖಕರು ಕುತೂಹಲ ಮತ್ತು ಆಸಕ್ತಿಯಿಂದ ಅಲ್ಲೆಲ್ಲ ಸುತ್ತಾಡಿ, ಅನುಭವಿಸಿ ಬರೆದಿದ್ದಾರೆ.
Last Updated 29 ಸೆಪ್ಟೆಂಬರ್ 2024, 0:30 IST
 ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ವಿಜಯಪುರ: ಜವಳಿ ಉದ್ಯಮಿಗಳಿಂದ ಸೇವಾರ್ಥವಾಗಿ ಜನರಿಗೆ ಉತ್ತರ ಭಾರತ ಉಚಿತ ಯಾತ್ರೆ

ಜವಳಿ ಉದ್ಯಮದ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮನೆಮಾತಾಗಿರುವ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಬಾಹುಬಲಿ ಮುತ್ತಿನ ಮತ್ತು ಅಜಿತ್‌ ಮುತ್ತಿನ ಸಹೋದರರು 2400 ಅಧಿಕ ಜನರನ್ನು ಉಚಿತವಾಗಿ ಉತ್ತರ ಭಾರತ ಯಾತ್ರೆಗೆ ಕರೆದೊಯ್ದಿದ್ದಾರೆ.
Last Updated 22 ಸೆಪ್ಟೆಂಬರ್ 2024, 0:15 IST
ವಿಜಯಪುರ: ಜವಳಿ ಉದ್ಯಮಿಗಳಿಂದ ಸೇವಾರ್ಥವಾಗಿ ಜನರಿಗೆ ಉತ್ತರ ಭಾರತ ಉಚಿತ ಯಾತ್ರೆ

ಗಗನಚುಂಬಿ ಮಿನಾರುಗಳ ಕ್ವಾಲಾಲಂಪುರ

ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರ ಹೆಚ್ಚು ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ಪ್ರಪಂಚದ ಹತ್ತು ನಗರಗಳಲ್ಲಿ ಒಂದು. ಹಾಗಾಗಿ ಇದನ್ನು ‘ಸಿಟಿ ಆಫ್ ಮಿನಾರ್ಸ್’ ಅಂದರೆ ‘ಮಿನಾರುಗಳ ನಗರಿ’ ಎಂದೂ ಕರೆಯಲಾಗುತ್ತದೆ.
Last Updated 21 ಸೆಪ್ಟೆಂಬರ್ 2024, 23:40 IST
ಗಗನಚುಂಬಿ ಮಿನಾರುಗಳ ಕ್ವಾಲಾಲಂಪುರ
ADVERTISEMENT

ಕ್ಯಾಸ್ಪಿಯನ್ ಕಿನಾರೆ: ಕೆಸರು-ಬೆಂಕಿ-ತೈಲ

ಅಝರ್‌ಬೈಜಾನ್ ಕೆಸರಬುಗ್ಗೆಗಳಿಗೆ ಹೆಸರುವಾಸಿ. ಇವು ಶಿಲಾಯುಗದ ಬಂಡೆಚಿತ್ರಗಳಿರುವ ಗೊಬುಸ್ತಾನ್ ರಾಷ್ಟ್ರೀಯ ಉದ್ಯಾನದಲ್ಲಿವೆ. ಅಲ್ಲಿಗೆ ತಲುಪುವ ಹಾದಿ ಕಡುಕಷ್ಟದ್ದು. ಗಮ್ಯವನ್ನು ತಲುಪಿದ ಮೇಲಿನ ಚಿತ್ರಣಗಳು ಅದ್ಭುತ ಅನುಭವವನ್ನು ನೀಡುತ್ತವೆ.
Last Updated 1 ಸೆಪ್ಟೆಂಬರ್ 2024, 1:48 IST
ಕ್ಯಾಸ್ಪಿಯನ್ ಕಿನಾರೆ: ಕೆಸರು-ಬೆಂಕಿ-ತೈಲ

ಮಹಿಳೆಯರ ಪ್ರಯಾಣ ಹೆಚ್ಚಿಸಿದ ‘ಶಕ್ತಿ’

ವಿದ್ಯಾರ್ಥಿಗಳು, ಪ್ರಯಾಣಿಕರು ನಿತ್ಯ ಪರದಾಟ; ಹೆಚ್ಚುವರಿ ಬಸ್‌ಗೆ ಬೇಡಿಕೆ
Last Updated 27 ಆಗಸ್ಟ್ 2024, 4:48 IST
ಮಹಿಳೆಯರ ಪ್ರಯಾಣ ಹೆಚ್ಚಿಸಿದ ‘ಶಕ್ತಿ’

ಗುಡಿಬಂಡೆ ಕೋಟೆಯಲ್ಲೊಂದು ಸುತ್ತು

ಕಣ್ಮುಚ್ಚಿ ನಿಂತರೆ ಜಗತ್ತನ್ನೇ ಮರೆವಷ್ಟು ಆಹ್ಲಾದ ನೀಡುವ ಗಾಳಿ, ದಣಿವಾರಿಸಿಕೊಳ್ಳಲು ಕಲ್ಲಿನ ಬಂಡೆಗಳು, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ವಿಹಂಗಮ ನೋಟ. ಇವೆಲ್ಲ ಕಾಣಸಿಗುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಇರುವ ಗುಡಿಬಂಡೆ ಕೋಟೆಯಲ್ಲಿ.
Last Updated 9 ಆಗಸ್ಟ್ 2024, 23:30 IST
ಗುಡಿಬಂಡೆ ಕೋಟೆಯಲ್ಲೊಂದು ಸುತ್ತು
ADVERTISEMENT
ADVERTISEMENT
ADVERTISEMENT