ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

umesha jadhava

ADVERTISEMENT

ಜಯದೇವ ಆಸ್ಪತ್ರೆಗೆ ದಾಖಲಾದ ಸಂಸದ ಡಾ.ಜಾಧವ

ಎದೆ ನೋವಿನ ಕಾರಣಕ್ಕಾಗಿ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್‌–19ನಿಂದ ಚೇತರಿಸಿಕೊಂಡಿದ್ದರು.
Last Updated 28 ಸೆಪ್ಟೆಂಬರ್ 2020, 19:50 IST
ಜಯದೇವ ಆಸ್ಪತ್ರೆಗೆ ದಾಖಲಾದ ಸಂಸದ ಡಾ.ಜಾಧವ

ದೇವಾಂಗ ಜನಾಂಗಕ್ಕೆ ನೆರವು: ಭರವಸೆ

ಕಾಳಗಿ: ಕಳಸಾರೋಹಣ, ಕಲ್ಯಾಣ ಮಂಟಪ ಉದ್ಘಾಟಸಿದ ಸಂಸದ ಉಮೇಶ ಜಾಧವ
Last Updated 2 ಡಿಸೆಂಬರ್ 2019, 9:42 IST
ದೇವಾಂಗ ಜನಾಂಗಕ್ಕೆ ನೆರವು: ಭರವಸೆ

ಫಲಿತಾಂಶ ವಿಶ್ಲೇಷಣೆ | ಗುಲಬರ್ಗಾ– ತಂದೆಯ ಸೋಲಿನಲ್ಲಿ ಮಗನ ಮೋಹವೂ ಕೆಲಸ ಮಾಡಿತೆ?

ಪ್ರಿಯಾಂಕ್ ನಡೆ ಆಕ್ರಮಣಕಾರಿಯಾಗಿತ್ತೆ? ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಸಂಯಮದ ನಡೆಯುಳ್ಳವರು. ವೈಯಕ್ತಿಕ ಟೀಕೆ ತಂಟೆಗೆ ಹೋಗುತ್ತಿರಲಿಲ್ಲ. ಪ್ರಿಯಾಂಕ್ ಏನಾದರೂ ಅಟ್ಯಾಕ್ ಮಾಡುವ ಸ್ವಭಾವವೇ?
Last Updated 4 ಜೂನ್ 2019, 9:09 IST
ಫಲಿತಾಂಶ ವಿಶ್ಲೇಷಣೆ | ಗುಲಬರ್ಗಾ– ತಂದೆಯ ಸೋಲಿನಲ್ಲಿ ಮಗನ ಮೋಹವೂ ಕೆಲಸ ಮಾಡಿತೆ?

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಲು ಬಿಜೆಪಿ ‘ತಂತ್ರ’

ಅಭಿವೃದ್ಧಿ ಕೆಲಸಗಳಿಗೆ ಕೂಲಿ ಕೇಳುವ ಖರ್ಗೆ, ಮೋದಿ ಅಲೆಯಲ್ಲಿ ತೇಲಲು ಜಾಧವ ಹವಣಿಕೆ
Last Updated 30 ಏಪ್ರಿಲ್ 2019, 14:34 IST
ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಲು ಬಿಜೆಪಿ ‘ತಂತ್ರ’

ಮುಂದಿನ ನಡೆ ಬಗ್ಗೆ ಜನಾಭಿಪ್ರಾಯ ಸಂಗ್ರಹ: ಶಾಸಕ ಜಾಧವ

‘ಲಂಬಾಣಿ ಸಮಾಜದ ಒಬ್ಬರಾದರೂ ಸಂಸದ ಇರಬೇಕು ಎಂದು ಕುಲಗುರು ಡಾ.ರಾಮರಾವ ಮಹಾರಾಜರು ಬಯಸಿದ್ದಾರೆ. ನನ್ನ ವಿಚಾರದಲ್ಲೂ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ.
Last Updated 15 ಫೆಬ್ರುವರಿ 2019, 19:05 IST
ಮುಂದಿನ ನಡೆ ಬಗ್ಗೆ ಜನಾಭಿಪ್ರಾಯ ಸಂಗ್ರಹ: ಶಾಸಕ ಜಾಧವ
ADVERTISEMENT
ADVERTISEMENT
ADVERTISEMENT
ADVERTISEMENT