ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

US Court

ADVERTISEMENT

ಮುಂಬೈ ದಾಳಿ | ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಕೋರ್ಟ್ ತೀರ್ಪು

2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಗೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶವನ್ನು ಪ್ರಶ್ನಿಸಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ಅಮೆರಿಕದ ಕೋರ್ಟ್ ( US Court of Appeals for the Ninth Circuit) ವಜಾಗೊಳಿಸಿದೆ.
Last Updated 17 ಆಗಸ್ಟ್ 2024, 4:53 IST
ಮುಂಬೈ ದಾಳಿ | ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಕೋರ್ಟ್ ತೀರ್ಪು

ರಾಣಾ ಹಸ್ತಾಂತರಕ್ಕೆ ಆದೇಶ; ಭಾರತಕ್ಕೆ ದೊರೆತ ದೊಡ್ಡ ಯಶಸ್ಸು: ಉಜ್ವಲ್‌ ನಿಕ್ಕಂ

ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವೂರ್‌ ರಾಣಾನ ಗಡೀಪಾರಿಗೆ ಅಮೆರಿಕ ನ್ಯಾಯಾಲಯ ಒಪ್ಪಿಗೆ ಸೂಚಿಸಿರುವುದು ಭಾರತಕ್ಕೆ ದೊರೆತ ಬಹುದೊಡ್ಡ ಯಶಸ್ಸು ಎಂದು ಈ ಪ್ರಕರಣದ ವಿಶೇಷ ಸರ್ಕಾರಿ ವಕೀಲ ಉಜ್ವಲ್‌ ನಿಕ್ಕಂ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಮೇ 2023, 11:09 IST

ರಾಣಾ ಹಸ್ತಾಂತರಕ್ಕೆ ಆದೇಶ; ಭಾರತಕ್ಕೆ ದೊರೆತ ದೊಡ್ಡ ಯಶಸ್ಸು: ಉಜ್ವಲ್‌ ನಿಕ್ಕಂ

ಪತ್ನಿ, ಮೂವರು ಮಕ್ಕಳನ್ನು ಕೊಂದಿದ್ದ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಮಕ್ಕಳ ಕೊಲೆ ಕೃತ್ಯ ಆಗ ಪ್ರಮುಖವಾಗಿ ಜನರ ಗಮನಸೆಳೆದಿತ್ತು. ಆತನ ಪತ್ನಿ ಜ್ಯೋತಿ (42), ಪುತ್ರಿಯರಾದ ವರುಂ (20), ಗೌರಿ (16) ಶವಗಳನ್ನು ಅಪಾರ್ಟ್‌ಮೆಂಟ್‌ನಲ್ಲಿ ಹಾಗೂ ಪುತ್ರ ನಿಶ್ಚಲ್‌ (13) ಶವವನ್ನು ಹೊರಗಡೆ ನಿಲ್ಲಿಸಿದ್ದ ಕಾರಿನಲ್ಲಿ ಪೊಲೀಸರು ಗುರುತಿಸಿದ್ದರು.
Last Updated 11 ನವೆಂಬರ್ 2021, 9:57 IST
ಪತ್ನಿ, ಮೂವರು ಮಕ್ಕಳನ್ನು ಕೊಂದಿದ್ದ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಆರೋಪಗಳ ವಜಾ ಕೋರಿದ್ದ ನೀರವ್ ಮೋದಿ, ಸಹಚರರ ಅರ್ಜಿ ತಿರಸ್ಕಾರ

50 ವರ್ಷದ ಮೋದಿ ಪರೋಕ್ಷವಾಗಿ ಮಾಲೀಕತ್ವ ಹೊಂದಿದ್ದ ಕಂಪನಿಗಳಾದ –ಫೈರ್‌ಸ್ಟಾರ್ ಡೈಮಂಡ್, ಫ್ಯಾಂಟಸಿ ಐಎನ್‌ಸಿ, ಎ ಜ್ಯಾಫೆ–ಗೆ ಟ್ರಸ್ಟಿ ಆಗಿ ಕೋರ್ಟ್‌ ನೇಮಕ ಮಾಡಿದ್ದ ರಿಚರ್ಡ್‌ ಲೆವಿನ್ ಅವರು ನ್ಯೂಯಾರ್ಕ್‌ನ ಕೋರ್ಟ್‌ನಲ್ಲಿ ಈ ಕುರಿತು ಆರೋಪ ಹೊರಿಸಿದ್ದರು.
Last Updated 19 ಅಕ್ಟೋಬರ್ 2021, 6:14 IST
ಆರೋಪಗಳ ವಜಾ ಕೋರಿದ್ದ ನೀರವ್ ಮೋದಿ, ಸಹಚರರ ಅರ್ಜಿ ತಿರಸ್ಕಾರ

ಎಚ್‌– 4 ವೀಸಾ ವಿಚಾರಣೆಗೆ ಅನುಮತಿ

ಎಚ್‌– 4 ವೀಸಾ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಅಮೆರಿಕದ ನ್ಯಾಯಾಲಯ ಅನುಮತಿ ನೀಡಿದೆ.
Last Updated 19 ಡಿಸೆಂಬರ್ 2018, 19:32 IST
ಎಚ್‌– 4 ವೀಸಾ ವಿಚಾರಣೆಗೆ ಅನುಮತಿ
ADVERTISEMENT
ADVERTISEMENT
ADVERTISEMENT
ADVERTISEMENT