ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

US President

ADVERTISEMENT

US Elections | ಅರಿಜೋನಾ ಸೇರಿ 7 ನಿರ್ಣಾಯಕ ರಾಜ್ಯಗಳಲ್ಲಿ ಗೆದ್ದು ಬೀಗಿದ ಟ್ರಂಪ್

ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಸೋಲಿಸಿದ್ದಾರೆ.
Last Updated 10 ನವೆಂಬರ್ 2024, 5:56 IST
US Elections | ಅರಿಜೋನಾ ಸೇರಿ 7 ನಿರ್ಣಾಯಕ ರಾಜ್ಯಗಳಲ್ಲಿ ಗೆದ್ದು ಬೀಗಿದ ಟ್ರಂಪ್

ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು: ಅಮೆರಿಕ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಇರಾನ್‌ನ ಸಂಚುಕೋರರು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಮ್ಯಾನ್‌ಹಟನ್‌ನ ಫೆಡರಲ್ ಪ್ರಾಸಿಕ್ಯೂಟರ್‌ಗಳು ಶುಕ್ರವಾರ ಹೇಳಿದ್ದಾರೆ.
Last Updated 9 ನವೆಂಬರ್ 2024, 23:30 IST
ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು: ಅಮೆರಿಕ

ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
Last Updated 7 ನವೆಂಬರ್ 2024, 10:57 IST
ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?

ಅಮೆರಿಕದ ಎರಡನೇ ಮಹಿಳೆಯಾಗಿ ಆಂಧ್ರದ ಉಷಾ ಚಿಲುಕುರಿ: ಚಂದ್ರಬಾಬು ನಾಯ್ಡು ಸಂತಸ

ಅಮೆರಿಕದ ಉಪಾಧ್ಯಕ್ಷರಾಗಿ ಜೆ.ಡಿ. ವ್ಯಾನ್ಸ್ ಚುನಾಯಿತರಾಗಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದೇ ಮೊದಲ ಬಾರಿಗೆ ಅಮೆರಿಕದ ಎರಡನೇ ಮಹಿಳೆಯಾಗಿ ತೆಲುಗು ಪರಂಪರೆಯ ಉಷಾ ಚಿಲುಕುರಿ ಸೇವೆ ಸಲ್ಲಿಸಲಿರುವುದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
Last Updated 7 ನವೆಂಬರ್ 2024, 2:58 IST
ಅಮೆರಿಕದ ಎರಡನೇ ಮಹಿಳೆಯಾಗಿ ಆಂಧ್ರದ ಉಷಾ ಚಿಲುಕುರಿ: ಚಂದ್ರಬಾಬು ನಾಯ್ಡು ಸಂತಸ

US Election | ಗೆಲ್ಲದ ಕಮಲಾ: ತಮಿಳುನಾಡಿನ ಪೂರ್ವಜರ ಗ್ರಾಮದ ಜನರಲ್ಲಿ ನಿರಾಸೆ

ಮತ ಎಣಿಕೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಅವರ ಪೂರ್ವಜರ ಗ್ರಾಮವಾದ ತಮಿಳುನಾಡಿನ ತಿರುವಾವೂರು ಜಿಲ್ಲೆಯ ತುಳಸೇಂದ್ರಪುರಂನ ಜನರ ಮುಖದಲ್ಲಿ ನಿರಾಸೆ ಆವರಿಸಿದೆ.
Last Updated 6 ನವೆಂಬರ್ 2024, 10:48 IST
US Election | ಗೆಲ್ಲದ ಕಮಲಾ: ತಮಿಳುನಾಡಿನ ಪೂರ್ವಜರ ಗ್ರಾಮದ ಜನರಲ್ಲಿ ನಿರಾಸೆ

US President Election | ಇದು ಅಮೆರಿಕದ ಸ್ವರ್ಣಯುಗ: ಟ್ರಂಪ್ ಹರ್ಷೋದ್ಗಾರ

ಪ್ಲೊರಿಡಾದ ವೆಸ್ಟ್ ‍ಪಾಮ್ ಬೀಚ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಮೆರಿಕ ನಮಗೆ ಅಭೂತ‍ಪೂರ್ವ ಹಾಗೂ ಶಕ್ತಿಯುತ ಜನಾದೇಶವನ್ನು ನೀಡಿದೆ’ ಎಂದು ತಮ್ಮ ಗೆಲುವನ್ನು ಘೋಷಿಸಿಕೊಂಡರು.
Last Updated 6 ನವೆಂಬರ್ 2024, 9:43 IST
US President Election | ಇದು ಅಮೆರಿಕದ ಸ್ವರ್ಣಯುಗ: ಟ್ರಂಪ್ ಹರ್ಷೋದ್ಗಾರ

US Elections Results: ‘ಬ್ಯಾಟಲ್‌ಗ್ರೌಂಡ್‌ ರಾಜ್ಯ’ಗಳಲ್ಲಿ ಟ್ರಂಪ್‌ಗೆ ಮುನ್ನಡೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಏಳೂ ರಾಜ್ಯಗಳಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಯಶಸ್ಸು ಸಾಧಿಸಿದ್ದಾರೆ.
Last Updated 6 ನವೆಂಬರ್ 2024, 5:56 IST
US Elections Results: ‘ಬ್ಯಾಟಲ್‌ಗ್ರೌಂಡ್‌ ರಾಜ್ಯ’ಗಳಲ್ಲಿ ಟ್ರಂಪ್‌ಗೆ ಮುನ್ನಡೆ
ADVERTISEMENT

ಅಧ್ಯಕ್ಷೀಯ ಚುನಾವಣೆ | ಯಾರೇ ಗೆದ್ದರೂ ಭಾರತ–ಅಮೆರಿಕ ಬಾಂಧವ್ಯ ವೃದ್ಧಿ: ಜೈಶಂಕರ್

ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರಲ್ಲಿ ಯಾರಿಗೇ ಜನಾದೇಶ ಸಿಕ್ಕರೂ, ಅಮೆರಿಕದೊಂದಿಗೆ ಭಾರತದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
Last Updated 6 ನವೆಂಬರ್ 2024, 4:11 IST
ಅಧ್ಯಕ್ಷೀಯ ಚುನಾವಣೆ | ಯಾರೇ ಗೆದ್ದರೂ ಭಾರತ–ಅಮೆರಿಕ ಬಾಂಧವ್ಯ ವೃದ್ಧಿ: ಜೈಶಂಕರ್

US Election 2024: ಟ್ರಂಪ್, ಹ್ಯಾರಿಸ್ ಕೊನೆಯ ದಿನ ಬಿರುಸಿನ ಪ್ರಚಾರ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5) ಮತದಾನ ನಡೆಯಲಿದ್ದು, ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಕೊನೆಯ ದಿನವಾದ ಸೋಮವಾರ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
Last Updated 5 ನವೆಂಬರ್ 2024, 3:09 IST
US Election 2024: ಟ್ರಂಪ್, ಹ್ಯಾರಿಸ್ ಕೊನೆಯ ದಿನ ಬಿರುಸಿನ ಪ್ರಚಾರ

ಮತದಾರರಿಗೆ ₹10 ಲಕ್ಷ ಉಡುಗೊರೆ: ಇಲಾನ್‌ ಮಸ್ಕ್ ಪ್ರಸ್ತಾವಕ್ಕೆ ಕೋರ್ಟ್ ಸಮ್ಮತಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ಮಂಗಳವಾರ) ಮತದಾನ ನಡೆಯಲಿದ್ದು, ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
Last Updated 5 ನವೆಂಬರ್ 2024, 2:40 IST
ಮತದಾರರಿಗೆ ₹10 ಲಕ್ಷ ಉಡುಗೊರೆ: ಇಲಾನ್‌ ಮಸ್ಕ್ ಪ್ರಸ್ತಾವಕ್ಕೆ ಕೋರ್ಟ್ ಸಮ್ಮತಿ
ADVERTISEMENT
ADVERTISEMENT
ADVERTISEMENT