ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

USD

ADVERTISEMENT

ವಿದೇಶಿ ವಿನಿಮಯ ಸಂಗ್ರಹ ದಾಖಲೆ

ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಜೂನ್‌ 7ಕ್ಕೆ ಮುಕ್ತಾಯವಾದ ವಾರದಲ್ಲಿ ಏರಿಕೆಯಾಗಿದೆ.
Last Updated 14 ಜೂನ್ 2024, 16:32 IST
ವಿದೇಶಿ ವಿನಿಮಯ ಸಂಗ್ರಹ ದಾಖಲೆ

ರಫ್ತು ವಹಿವಾಟು ಮೌಲ್ಯ ಏರಿಕೆ: ಹಿಗ್ಗಿದ ವಿದೇಶಿ ವ್ಯಾ‍ಪಾರ ಕೊರತೆ

ಮೇ ತಿಂಗಳಿನಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ಶೇ 9.1ರಷ್ಟು ಏರಿಕೆಯಾಗಿದ್ದು, ₹3.18 ಲಕ್ಷ ಕೋಟಿಗೆ ಮುಟ್ಟಿದೆ. ಹಾಗಾಗಿ, ವಿದೇಶಿ ವ್ಯಾಪಾರ ಕೊರತೆಯು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
Last Updated 14 ಜೂನ್ 2024, 16:07 IST
ರಫ್ತು ವಹಿವಾಟು ಮೌಲ್ಯ ಏರಿಕೆ: ಹಿಗ್ಗಿದ ವಿದೇಶಿ ವ್ಯಾ‍ಪಾರ ಕೊರತೆ

ಐ.ಟಿ ಉದ್ಯಮ: ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ

2023–24ನೇ ಹಣಕಾಸು ವರ್ಷದಲ್ಲಿ ದೇಶದ ತಂತ್ರಜ್ಞಾನ ಉದ್ಯಮವು ಶೇ 3.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಐ.ಟಿ ಉದ್ಯಮ ಸಂಘಟನೆ ನಾಸ್ಕಾಂ ಅಂದಾಜಿಸಿದೆ.
Last Updated 16 ಫೆಬ್ರುವರಿ 2024, 16:03 IST
ಐ.ಟಿ ಉದ್ಯಮ: ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ

ಕರೆನ್ಸಿ ವಿನಿಮಯ: ಡಾಲರ್‌ ಎದುರು ರೂಪಾಯಿ ₹ 76ರ ಗಡಿ ದಾಟುವ ನಿರೀಕ್ಷೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಒಂದು ಡಾಲರ್‌ಗೆ ₹ 76 ರಿಂದ 76.50ರ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
Last Updated 3 ಆಗಸ್ಟ್ 2021, 15:24 IST
ಕರೆನ್ಸಿ ವಿನಿಮಯ: ಡಾಲರ್‌ ಎದುರು ರೂಪಾಯಿ ₹ 76ರ ಗಡಿ ದಾಟುವ ನಿರೀಕ್ಷೆ

ಸ್ಟಾರ್ಟ್‌ಅಪ್‌: ₹ 18,750 ಕೋಟಿ ಹೂಡಿಕೆ

ಭಾರತದ ತಂತ್ರಜ್ಞಾನ ನವೋದ್ಯಮಗಳಲ್ಲಿ 2020ನೆ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 18,750 ಕೋಟಿ ಮೊತ್ತದ ಬಂಡವಾಳ ಹೂಡಿಕೆಯಾಗಿದೆ.
Last Updated 28 ಏಪ್ರಿಲ್ 2020, 19:30 IST
ಸ್ಟಾರ್ಟ್‌ಅಪ್‌: ₹ 18,750 ಕೋಟಿ ಹೂಡಿಕೆ

ಪ್ರತಿದಿನ 10 ಭಾರತೀಯ ಕಾರ್ಮಿಕರ ಸಾವು

ಕೊಲ್ಲಿ ರಾಷ್ಟ್ರಗಳಲ್ಲಿನ ಮಾಹಿತಿ ಆರ್‌ಟಿಐ ಮೂಲಕ ಬಯಲು
Last Updated 5 ನವೆಂಬರ್ 2018, 19:57 IST
ಪ್ರತಿದಿನ 10 ಭಾರತೀಯ ಕಾರ್ಮಿಕರ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT