ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vachana literature

ADVERTISEMENT

ಸಮಸಮಾಜದ ಆಶಯ ಪಸರಿಸಿದ ವಚನ ಸಾಹಿತ್ಯ: ಬಸವನಗೌಡ ಮಾಳಗಿ

ವಚನ ಸಾಹಿತ್ಯವು ಸಮಾಜದಲ್ಲಿನ ವಿವಿಧ ಸಮಸ್ಯೆಗಳಿಗೆ ಉತ್ತರವಾಗಿದೆ. ಬಸವಾದಿ ಎಲ್ಲ ಶಿವಶರಣರು ಸಕಲರಿಗೂ ಒಳ್ಳೆಯದನ್ನು ಬಯಸಿದರು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಬಸವನಗೌಡ ಮಾಳಗಿ ತಿಳಿಸಿದರು.
Last Updated 10 ಸೆಪ್ಟೆಂಬರ್ 2024, 13:42 IST
ಸಮಸಮಾಜದ ಆಶಯ ಪಸರಿಸಿದ ವಚನ ಸಾಹಿತ್ಯ: ಬಸವನಗೌಡ ಮಾಳಗಿ

ಚೆನ್ನಬಸವಣ್ಣ ವಚನ ಧರ್ಮದ ಸಂವಿಧಾನಶಿಲ್ಪಿ: ಪಿನಾಕಪಾಣಿ

‘ಚೆನ್ನಬಸವಣ್ಣ ಎಂಬ ಚಿನ್ಮಯ ಜ್ಞಾನಿ, ವಚನ ಧರ್ಮದ ಸಂವಿಧಾನಶಿಲ್ಪಿ. ಆತನನ್ನು ಕನ್ನಡಿಗರು ಮರೆತಿದ್ದಾರೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ವಿಷಾದಿಸಿದರು.
Last Updated 18 ನವೆಂಬರ್ 2023, 14:19 IST
ಚೆನ್ನಬಸವಣ್ಣ ವಚನ ಧರ್ಮದ ಸಂವಿಧಾನಶಿಲ್ಪಿ: ಪಿನಾಕಪಾಣಿ

ವಾಚಕರ ವಾಣಿ| ವಚನಗಳು ಇರಬೇಕಾದುದು ಕಪಾಟಿನೊಳಗಲ್ಲ!

‘ವಚನ ದರ್ಶನ’ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿರುವುದಾಗಿ ವರದಿಯಾಗಿದೆ (ಪ್ರ.ವಾ., ಸೆ. 4). ವಚನಗಳು ಸಂಗೀತ, ಸಾಹಿತ್ಯದ ಗುಂಪಿಗೆ ಸೇರಿದವಲ್ಲ, ಅವು ನಡೆ ನುಡಿಯಲ್ಲಿ ಬೆರೆಯಬೇಕಾದ ಕ್ರಿಯೆಗಳು. ‘ವಚನ’ ಎಂಬುದೊಂದು ಬದುಕಿನ ಕ್ರಿಯಾ ಅನುಭವ. ಆಣೆ, ಪ್ರಮಾಣ, ಪ್ರತಿಜ್ಞೆ ಇವು ವಚನ ಎಂಬ ಶಬ್ದಕ್ಕಿರುವ ಸಮೀಪದ ಅರ್ಥಗಳು. ನಿತ್ಯ ಬದುಕಿನ ಅನುಭವದ ವೈಚಾರಿಕ ಮತ್ತು ವೈಜ್ಞಾನಿಕ ಸಾರಾಂಶವೇ ವಚನ. ಇದು ವಾಸ್ತವ ಸತ್ಯ. ಸನಾತನ ಸಂಪ್ರದಾಯದ ಕಟ್ಟುಪಾಡುಗಳನ್ನು ಬದಿಗಿಟ್ಟು, ಸಮ ಸಮಾಜದ ಕಡೆಗೆ ಹೆಜ್ಜೆ ಇಡಬೇಕಾದ ಕಟು ಸತ್ಯವನ್ನು ವಚನಗಳು ಹೇಳುತ್ತವೆ.
Last Updated 5 ಸೆಪ್ಟೆಂಬರ್ 2022, 19:30 IST
fallback

ವಚನ ಶ್ರಾವಣ ವರ್ಷಪೂರ್ತಿ ನಡೆಯಲಿ: ಬಲವಂತರಾವ್ ಪಾಟೀಲ

‘ನಿತ್ಯ ನೂತನವಾದ ವಚನಗಳ ಶ್ರಾವಣ ವರುಷವಿಡಿ ನಡೆಯಲಿ’ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಹೇಳಿದರು.
Last Updated 30 ಆಗಸ್ಟ್ 2022, 21:29 IST
ವಚನ ಶ್ರಾವಣ ವರ್ಷಪೂರ್ತಿ ನಡೆಯಲಿ: ಬಲವಂತರಾವ್ ಪಾಟೀಲ

ಬೆಳಗಾವಿ: 6 ಸಾವಿರ ವಚನ, 400 ಕೃತಿಗಳ ರಚನೆ, ಜಚನಿ ಸ್ವಾಮೀಜಿ ತವರೂರು ಕಡೆಗಣನೆ

ಜಚನಿ ಮನೆಯನ್ನು ಸ್ಮಾರಕವಾಗಿಸುವುದೇ ಸರ್ಕಾರ?
Last Updated 24 ಜುಲೈ 2022, 7:06 IST
ಬೆಳಗಾವಿ: 6 ಸಾವಿರ ವಚನ, 400 ಕೃತಿಗಳ ರಚನೆ, ಜಚನಿ ಸ್ವಾಮೀಜಿ ತವರೂರು ಕಡೆಗಣನೆ

ಧಾರವಾಡ: ಡಾ. ಫ.ಗು.ಹಳಕಟ್ಟಿ ನೆನಪಿನಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನ

ಕನ್ನಡಿಗರಿಗೆ ವಚನ ಸಾಹಿತ್ಯ ಸಂಗ್ರಹಿಸಿಕೊಟ್ಟ ಮಹಾನ್ ಚೇತನ
Last Updated 2 ಜುಲೈ 2022, 13:27 IST
ಧಾರವಾಡ: ಡಾ. ಫ.ಗು.ಹಳಕಟ್ಟಿ ನೆನಪಿನಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನ

‘ವಚನ ಸಾಹಿತ್ಯ ವಿಶ್ವಕ್ಕೆ ಮಾದರಿ’

ವಿದ್ಯಾರ್ಥಿಗಳಿಗೆ ವಚನ ವಾಚನ ಸ್ಪರ್ಧೆ
Last Updated 15 ಜೂನ್ 2022, 4:20 IST
‘ವಚನ ಸಾಹಿತ್ಯ ವಿಶ್ವಕ್ಕೆ ಮಾದರಿ’
ADVERTISEMENT

ವಚನ ಜಾತ್ರೆ-2022: ‘ಮಾನಸಿಕ ಒತ್ತಡದಲ್ಲಿ ಸಿಲುಕಿದ ಮಾನವ’

ಪಟ್ಟದ್ದೇವರ 23ನೇಯ ಸ್ಮರಣೋತ್ಸವಕ್ಕೆ ನಾಡೋಜ ಗೊರುಚ ಚಾಲನೆ
Last Updated 22 ಏಪ್ರಿಲ್ 2022, 3:25 IST
ವಚನ ಜಾತ್ರೆ-2022: ‘ಮಾನಸಿಕ ಒತ್ತಡದಲ್ಲಿ ಸಿಲುಕಿದ ಮಾನವ’

ಭಾಲ್ಕಿ: ಇಂದಿನಿಂದ ವಚನ ಜಾತ್ರೆ ಸಂಭ್ರಮ

ಪಟ್ಟಣವೂ ವಚನ ಜಾತ್ರೆ-2022 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 23ನೇಯ ಸ್ಮರಣೋತ್ಸವ ಆಚರಣೆಗೆ ಸಜ್ಜುಗೊಂಡಿದೆ.
Last Updated 21 ಏಪ್ರಿಲ್ 2022, 7:04 IST
ಭಾಲ್ಕಿ: ಇಂದಿನಿಂದ ವಚನ ಜಾತ್ರೆ ಸಂಭ್ರಮ

ಭಾಲ್ಕಿ; ನಾಳೆಯಿಂದ ಪಟ್ಟದ್ದೇವರ ಸ್ಮರಣೋತ್ಸವ

ಪಟ್ಟಣದ ಚನ್ನಬಸವಾಶ್ರಮದಲ್ಲಿ ಗುರುವಾರ (ಏ.21) ಮತ್ತು ಶುಕ್ರವಾರ(ಏ.22)ನಡೆಯುವ ವಚನ ಜಾತ್ರೆ ಮತ್ತು ಡಾ.ಚನ್ನಬಸವ ಪಟ್ಟದ್ದೇವರ 23ನೇ ಸ್ಮರಣೋತ್ಸವಕ್ಕೆ ಅಗತ್ಯ ಸಿದ್ಧತೆ ಪೂರ್ಣಗೊಂಡಿದ್ದು, ಗೊ.ರು.ಚನ್ನಬಸ್ಸಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಸ್ಮರಣೋತ್ಸವ ಸಮಿತಿ ಅಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ತಿಳಿಸಿದರು.
Last Updated 20 ಏಪ್ರಿಲ್ 2022, 4:58 IST
ಭಾಲ್ಕಿ; ನಾಳೆಯಿಂದ ಪಟ್ಟದ್ದೇವರ ಸ್ಮರಣೋತ್ಸವ
ADVERTISEMENT
ADVERTISEMENT
ADVERTISEMENT