ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vidhana soudha

ADVERTISEMENT

ಪಿಕ್ಚರ್ ಪ್ಯಾಲೆಸ್: ವಿಧಾನಸೌಧವೆಂಬ ಬೆರಗು!

ಶಕ್ತಿಕೇಂದ್ರ ವಿಧಾನಸೌಧವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಮಹದಾಸೆ ಬೆಂಗಳೂರಿಗೆ ಬರುವ ಕೆಲವರಲ್ಲಿಯಾದರೂ ಇದ್ದೇ ಇರುತ್ತದೆ.
Last Updated 1 ನವೆಂಬರ್ 2024, 23:30 IST
ಪಿಕ್ಚರ್ ಪ್ಯಾಲೆಸ್: ವಿಧಾನಸೌಧವೆಂಬ ಬೆರಗು!
err

ಮೈಸೂರಿನಲ್ಲಿ ಸಚಿವರ ದಂಡು: ವಿಧಾನಸೌಧ ಭಣಭಣ

ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸಸೌಧದಲ್ಲಿ ಜನಪ್ರತಿಧಿಗಳು ಹಾಗೂ ಜನರಿಲ್ಲದೇ ಶುಕ್ರವಾರ ಭಣಗುಡುತ್ತಿದ್ದವು.
Last Updated 9 ಆಗಸ್ಟ್ 2024, 15:28 IST
ಮೈಸೂರಿನಲ್ಲಿ ಸಚಿವರ ದಂಡು: ವಿಧಾನಸೌಧ ಭಣಭಣ

ಅನರ್ಹ ಬಿಪಿಎಲ್‌ ಕಾರ್ಡು‌ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಡಿಸಿ, ಸಿಇಒ ಜತೆ ಇಡೀ ದಿನ ಸಭೆ
Last Updated 9 ಜುಲೈ 2024, 0:24 IST
ಅನರ್ಹ ಬಿಪಿಎಲ್‌ ಕಾರ್ಡು‌ ರದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಕೇಂದ್ರದಿಂದ ಅಲ್ಪ ಬರ ಪರಿಹಾರ: ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 28 ಏಪ್ರಿಲ್ 2024, 5:37 IST
ಕೇಂದ್ರದಿಂದ ಅಲ್ಪ ಬರ ಪರಿಹಾರ: ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪಾಕಿಸ್ತಾನ್‌ ಪರ ಘೋಷಣೆ: ವಿಧಾನಸೌಧದಲ್ಲಿ ಮಹಜರು

ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದಡಿ ಸೋಮವಾರ ಬಂಧಿಸಲಾಗಿರುವ ಮೂವರು ಆರೋಪಿಗಳನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
Last Updated 5 ಮಾರ್ಚ್ 2024, 23:30 IST
ಪಾಕಿಸ್ತಾನ್‌ ಪರ ಘೋಷಣೆ: ವಿಧಾನಸೌಧದಲ್ಲಿ ಮಹಜರು

ವಿಧಾನಸೌಧ ಕಾರಿಡಾರ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್‌' ಘೋಷಣೆ: ಬಿಜೆಪಿ ಆರೋಪ

ರಾಜ್ಯಸಭೆ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆ ವೇಳೆ ವಿಧಾನಸೌಧ ಕಾರಿಡಾರ್‌ನಲ್ಲಿ ಕಿಡಿಗೇಡಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಫೆಬ್ರುವರಿ 2024, 23:30 IST
ವಿಧಾನಸೌಧ ಕಾರಿಡಾರ್‌ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್‌' ಘೋಷಣೆ: ಬಿಜೆಪಿ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು

ರಾಜ್ಯದ ಜನರ ದೂರು ಹಾಗೂ ಮನವಿಗಳನ್ನು ನೇರವಾಗಿ ಸ್ವೀಕರಿಸಿ, ಪರಿಹಾರ ಒದಗಿಸುವ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜಾಗಿದೆ.
Last Updated 7 ಫೆಬ್ರುವರಿ 2024, 23:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಜನಸ್ಪಂದನಕ್ಕೆ ವಿಧಾನಸೌಧ ಸಜ್ಜು
ADVERTISEMENT

ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

ಕೆಆರ್‌ಐಡಿಎಲ್‌ಗೆ ಸಂಬಂಧಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ ಯು.ಬಿ. ಬಣಕಾರ್‌ ಸದನದಲ್ಲಿ ಬುಧವಾರ ಮಂಡಿಸಿದರು.
Last Updated 13 ಡಿಸೆಂಬರ್ 2023, 14:07 IST
ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ವಿನಾಯ್ತಿಗೆ ಶಿಫಾರಸು

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ

PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
Last Updated 10 ಡಿಸೆಂಬರ್ 2023, 16:05 IST
PHOTOS | ಬೆಂಗಳೂರಿನಲ್ಲಿ ‘ನಮ್ಮ ಜಾತ್ರೆ’; ಗಮನ ಸೆಳೆದ ಜಾನಪದ ಕಲೆ
err

ಅಲ್ಪಸಂಖ್ಯಾತರಿಗೆ ‘ಅನುದಾನ’: ವಿಧಾನಸಭೆಯಲ್ಲಿ ಜಟಾಪಟಿ

‘ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗ ಅಲ್ಪಸಂಖ್ಯಾತರಿಗೆ ₹ 10,000 ಕೋಟಿ ಅನುದಾನ ನೀಡುವುದಾಗಿ ಸದನದ ಹೊರಗೆ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಬುಧವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
Last Updated 6 ಡಿಸೆಂಬರ್ 2023, 19:05 IST
ಅಲ್ಪಸಂಖ್ಯಾತರಿಗೆ ‘ಅನುದಾನ’: ವಿಧಾನಸಭೆಯಲ್ಲಿ ಜಟಾಪಟಿ
ADVERTISEMENT
ADVERTISEMENT
ADVERTISEMENT