ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

vijayanagara

ADVERTISEMENT

ವಕ್ಫ್‌ ವಿರುದ್ಧ ಬಿಜೆಪಿಯಿಂದ ತೀವ್ರ ಪ್ರತಿಭಟನೆ

ರಕ್ತ ಕೊಟ್ಟೇವು, ರೈತರ ಒಂದಿಂಚು ಜಮೀನು ವಕ್ಫ್‌ಗೆ ಕೊಡೆವು ಎಂದ ಶ್ರೀರಾಮುಲು
Last Updated 22 ನವೆಂಬರ್ 2024, 15:48 IST
ವಕ್ಫ್‌ ವಿರುದ್ಧ ಬಿಜೆಪಿಯಿಂದ ತೀವ್ರ ಪ್ರತಿಭಟನೆ

ಹೊಸಪೇಟೆ ಪಾಲಿಗೆ ಗವಿಯಪ್ಪ ‘ಶಾಪ’–ನಿಯಾಜಿ

ಕಾಂಗ್ರೆಸ್‌ ಪಕ್ಷದೊಳಗಿನ ಗುಂಪುಗಾರಿಕೆ ಮತ್ತಷ್ಟು ಉಲ್ಬಣ- ‘ಹುಡಾ’ ಅಧ್ಯಕ್ಷರಿಂದ ಆರೋಪಗಳ ಸುರಿಮಳೆ
Last Updated 22 ನವೆಂಬರ್ 2024, 15:47 IST
ಹೊಸಪೇಟೆ ಪಾಲಿಗೆ ಗವಿಯಪ್ಪ ‘ಶಾಪ’–ನಿಯಾಜಿ

ಗಣಿ ಬಾಧಿತ ವಿಜಯನಗರ ಜಿಲ್ಲೆ: ನಿಧಿ ವರ್ಗಾವಣೆಗೆ ಆಕ್ಷೇಪ

ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಮೂಲಕ ಸಂಗ್ರಹಿಸಿರುವ ನಿಧಿಯಲ್ಲಿ ಶೇ 28ರಷ್ಟನ್ನು ನೂತನವಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು ಎಂಬ ಆದೇಶಕ್ಕೆ ಸಂಬಂಧಿಸಿದಂತೆ ವಿವರಣೆ ಒದಗಿಸಿ’ ಎಂದು ಹೈಕೋರ್ಟ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 21 ನವೆಂಬರ್ 2024, 16:29 IST
ಗಣಿ ಬಾಧಿತ ವಿಜಯನಗರ ಜಿಲ್ಲೆ: ನಿಧಿ ವರ್ಗಾವಣೆಗೆ ಆಕ್ಷೇಪ

‘ಮೀಸಲಾತಿ ಜಾರಿ ಮಾಡಿ ಋಣ ತೀರಿಸಲಿ’

ಬಸವ ಜಯ ಮೃತ್ಯುಂಜಯ ಸ್ವಾಮೀಜಿ
Last Updated 21 ನವೆಂಬರ್ 2024, 15:50 IST
‘ಮೀಸಲಾತಿ ಜಾರಿ ಮಾಡಿ ಋಣ ತೀರಿಸಲಿ’

ಸೌರ ಫಲಕ: ಶೇ 60ರಷ್ಟು ಸಹಾಯಧನ

ಸೌರ ಫಲಕ: ಶೇ 60ರಷ್ಟು ಸಹಾಯಧನ
Last Updated 21 ನವೆಂಬರ್ 2024, 15:50 IST
fallback

'ಆಸಕ್ತಿ, ಕ್ಷಮತೆ, ಸಮಯ ಪಾಲನೆಯಿಂದ ಯಶಸ್ಸು’

ಯುಜಿಸಿ ನೆಟ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರದ ಸಮಾರೋಪ
Last Updated 21 ನವೆಂಬರ್ 2024, 15:49 IST
'ಆಸಕ್ತಿ, ಕ್ಷಮತೆ, ಸಮಯ ಪಾಲನೆಯಿಂದ ಯಶಸ್ಸು’

ಸ್ವಾಮಿ ನಿರ್ಭಯಾನಂದ ಸರಸ್ವತಿ ಉಪನ್ಯಾಸ ಮಾಲಿಕೆ

ಗದಗ ಮತ್ತು ವಿಜಯಪುರ ರಾಮಕೃಷ್ಣ,ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರಿಂದ ಸಂಡೂರು ಪಟ್ಟಣದಲ್ಲಿ ಮೂರು ದಿನಗಳ ಕಾಲ ವಿವೇಕ ಮಂಟಪ ಉಪನ್ಯಾಸ...
Last Updated 21 ನವೆಂಬರ್ 2024, 15:49 IST
ಸ್ವಾಮಿ ನಿರ್ಭಯಾನಂದ ಸರಸ್ವತಿ ಉಪನ್ಯಾಸ ಮಾಲಿಕೆ
ADVERTISEMENT

‘ಗ್ಯಾರಂಟಿ’ ಯೋಜನೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

ಕಂಪ್ಲಿ: ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕಿನ ರಾಮಸಾಗರ ಮತ್ತು ಉಪ್ಪಾರಹಳ್ಳಿ ಗ್ರಾಮಗಳಲ್ಲಿ ಗುರುವಾರ ಬೀದಿ ನಾಟಕ ಪ್ರದರ್ಶನ ನಡೆಯಿತು. ...
Last Updated 21 ನವೆಂಬರ್ 2024, 15:48 IST
‘ಗ್ಯಾರಂಟಿ’ ಯೋಜನೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ನಿಜವಾದ ಬಡವರಿಗೆ ಅನ್ಯಾಯ ಆಗಿದ್ದರೆ ಮುಂದಿನ ತಿಂಗಳು ಅರ್ಜಿ ಸಲ್ಲಿಸಲು ಅವಕಾಶ
Last Updated 20 ನವೆಂಬರ್ 2024, 4:30 IST
ವಿಜಯನಗರ: 1,132 ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಪರಿವರ್ತನೆ

ಹೂವಿನಹಡಗಲಿ | ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ: ₹6 ಲಕ್ಷ ನಷ್ಟ

ಹೂವಿನಹಡಗಲಿ ತಾಲ್ಲೂಕಿನ ಮಿರಾಕೊರನಹಳ್ಳಿ ಬಳಿ ಹೊಲದಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ತೆನೆ ರಾಶಿಗಳಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ. ₹6 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ. ಇದು ಕಿಡಿಗೇಡಿಗಳ ಕೃತ್ಯ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
Last Updated 19 ನವೆಂಬರ್ 2024, 14:44 IST
ಹೂವಿನಹಡಗಲಿ  | ಮೆಕ್ಕೆಜೋಳ ತೆನೆ ರಾಶಿಗೆ ಬೆಂಕಿ: ₹6 ಲಕ್ಷ ನಷ್ಟ
ADVERTISEMENT
ADVERTISEMENT
ADVERTISEMENT