ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vishwakarma jayanthi

ADVERTISEMENT

ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್

ದೇಶದ ಸುಂದರ ವಾಸ್ತುಶಿಲ್ಪಗಳ ಕಲಾ ಸೌಂದರ್ಯಕ್ಕೆ ಶಿಲ್ಪಿಗಳು ಆರಾಧಿಸುವ ವಿಶ್ವಕರ್ಮರು ಕಾರಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
Last Updated 25 ಸೆಪ್ಟೆಂಬರ್ 2024, 15:47 IST
ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚನ್ನಪಟ್ಟಣ: ವಿಶ್ವಕರ್ಮ ಜಯಂತ್ಯೋತ್ಸವ

ಜಯಂತಿ
Last Updated 22 ಸೆಪ್ಟೆಂಬರ್ 2024, 15:42 IST
ಚನ್ನಪಟ್ಟಣ: ವಿಶ್ವಕರ್ಮ ಜಯಂತ್ಯೋತ್ಸವ

ಗುಬ್ಬಿ: ಅದ್ದೂರಿ ವಿಶ್ವಕರ್ಮ ಜಯಂತಿ

ವಿಶ್ವಕರ್ಮ ಸಮುದಾಯದಿಂದ ಭಾನುವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
Last Updated 22 ಸೆಪ್ಟೆಂಬರ್ 2024, 14:19 IST
ಗುಬ್ಬಿ: ಅದ್ದೂರಿ ವಿಶ್ವಕರ್ಮ ಜಯಂತಿ

ನಾನು ಅರಸು ಆಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

‘ಎರಡನೇ ದೇವರಾಜ ಅರಸು ಎಂದು ನನ್ನನ್ನು ಎಲ್ಲರೂ ಹೇಳುತ್ತಾರೆ. ಆದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಬೇರೆ ಬೇರೆ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಸೆಪ್ಟೆಂಬರ್ 2023, 0:30 IST
ನಾನು ಅರಸು ಆಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

ವಿಶ್ವಕರ್ಮನೆಂದರೆ ಕೇವಲ ನಾಮ–ರೂಪಗಳಲ್ಲ; ಅದೊಂದು ಸಕರ್ಮಕ ತತ್ವ. ಮೌನೇಶ್ವರರು ‘ನಾನಾ ದೇವರು ಚಾಣಿನ ಮಕ್ಕಳು’ ಎಂದು ಹೇಳುತ್ತಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

‘ರಾಷ್ಟ್ರೀಯತೆಯ ಜತೆ ಕೈಜೋಡಿಸಿದ ವಿಶ್ವಕರ್ಮ ಸಮಾಜ’

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ವಿಶ್ವಕರ್ಮ ಜಯಂತಿ
Last Updated 19 ಸೆಪ್ಟೆಂಬರ್ 2022, 4:27 IST
‘ರಾಷ್ಟ್ರೀಯತೆಯ ಜತೆ ಕೈಜೋಡಿಸಿದ ವಿಶ್ವಕರ್ಮ ಸಮಾಜ’

ವಿಶ್ವಕರ್ಮ ಜಯಂತಿ ಕಾರ್ಮಿಕ ದಿನಾಚರಣೆಯಾಗಲಿ: ಉದ್ಯಮಿ ನಟರಾಜ್ ಭಾಗವತ್

ವಿಶ್ವಕರ್ಮ ಜಯಂತಿ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ
Last Updated 19 ಸೆಪ್ಟೆಂಬರ್ 2022, 4:13 IST
ವಿಶ್ವಕರ್ಮ ಜಯಂತಿ ಕಾರ್ಮಿಕ ದಿನಾಚರಣೆಯಾಗಲಿ: ಉದ್ಯಮಿ ನಟರಾಜ್ ಭಾಗವತ್
ADVERTISEMENT

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ

ನಿಗಮದ ಸೌಲಭ್ಯ ಪಡೆದುಕೊಳ್ಳಲು ಶಾಸಕ ಕೆ.ಜಿ.ಬೋಪಯ್ಯ ಕರೆ
Last Updated 17 ಸೆಪ್ಟೆಂಬರ್ 2022, 15:50 IST
ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ

ವಿದ್ಯಾವಂತರಾಗಿ ಉನ್ನತಿ ಸಾಧಿಸಿ: ಶಾಸಕ

ರಾಯಚೂರು: ವಿಶ್ವಕರ್ಮ ಸಮಾಜದ ಯುವಕರು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಎಂದು ಶಾಸಕ ಡಾ.ಶಿವರಾಜ ಪಾಟೀಲ ಸಲಹೆ ನೀಡಿದರು.
Last Updated 17 ಸೆಪ್ಟೆಂಬರ್ 2022, 15:49 IST
ವಿದ್ಯಾವಂತರಾಗಿ ಉನ್ನತಿ ಸಾಧಿಸಿ: ಶಾಸಕ

‘ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್’

‘ಹಿಂದೂ ಧರ್ಮದಲ್ಲಿ ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್ ಎನ್ನುವ ನಂಬಿಕಯಿದೆ. ಹಿಂದೂ ಧರ್ಮದಲ್ಲಿ, ವಿಶ್ವಕರ್ಮ ದೇವರನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ಅವನನ್ನು ಯಂತ್ರಗಳ ದೇವರು ಎಂದು ಕರೆಯಲಾಗುತ್ತದೆ’ ಎಂದು ರಂಗ ಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.
Last Updated 19 ಸೆಪ್ಟೆಂಬರ್ 2021, 14:00 IST
‘ವಿಶ್ವಕರ್ಮ ವಿಶ್ವದ ಮೊದಲ ಎಂಜಿನಿಯರ್’
ADVERTISEMENT
ADVERTISEMENT
ADVERTISEMENT