ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Wage

ADVERTISEMENT

ಮಂಡ್ಯ: ಕೂಲಿ ಕಾರ್ಮಿಕರಿಗೆ ವರ್ಷಕ್ಕೆ 200 ದಿನ ಕೆಲಸ ನೀಡಲು ಒತ್ತಾಯ

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.‌
Last Updated 15 ಜೂನ್ 2024, 10:49 IST
ಮಂಡ್ಯ: ಕೂಲಿ ಕಾರ್ಮಿಕರಿಗೆ ವರ್ಷಕ್ಕೆ 200 ದಿನ ಕೆಲಸ ನೀಡಲು ಒತ್ತಾಯ

ಕನಿಷ್ಠ ಕೂಲಿಗಾಗಿ ಕೋಟಿ ಸಹಿ ಸಂಗ್ರಹ ಅಭಿಯಾನ

ಅಂಗನವಾಡಿ ನೌಕರರ ಸಂಘದ ಸಭೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ
Last Updated 3 ಜನವರಿ 2024, 14:46 IST
ಕನಿಷ್ಠ ಕೂಲಿಗಾಗಿ ಕೋಟಿ ಸಹಿ ಸಂಗ್ರಹ ಅಭಿಯಾನ

ಬೆಳಗಾವಿ | ವಿಶೇಷ ಶಾಲೆಗಳ ಶಿಕ್ಷಕರ ವೇತನ ತಾರತಮ್ಯ ನಿವಾರಿಸಲು ಆಗ್ರಹಿಸಿ ಧರಣಿ

ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು, ಎಲ್ಲ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ತಮ್ಮನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಮೀಪದ ಸುವರ್ಣ ವಿಧಾನಸೌಧದ ಬಳಿ ಸೋಮವಾರ ಧರಣಿ ನಡೆಸಿದರು.
Last Updated 4 ಡಿಸೆಂಬರ್ 2023, 13:16 IST
ಬೆಳಗಾವಿ | ವಿಶೇಷ ಶಾಲೆಗಳ ಶಿಕ್ಷಕರ ವೇತನ ತಾರತಮ್ಯ ನಿವಾರಿಸಲು ಆಗ್ರಹಿಸಿ ಧರಣಿ

ಬಾಂಗ್ಲಾದೇಶ: ಶೇ 56ರಷ್ಟು ವೇತನ ಹೆಚ್ಚಳ ತಿರಸ್ಕರಿಸಿದ ಗಾರ್ಮೆಂಟ್ಸ್ ಕಾರ್ಮಿಕರು

ಬಾಂಗ್ಲಾದೇಶದಲ್ಲಿರುವ ಸುಮಾರು 40 ಲಕ್ಷ ಗಾರ್ಮೆಂಟ್ ಕಾರ್ಮಿಕರ ಮಾಸಿಕ ಕನಿಷ್ಠ ವೇತನವನ್ನು ಶೇ 56.25ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಈ ಘೋಷಣೆ ಬೆನ್ನಲ್ಲೇ ಕಾರ್ಮಿಕರ ಒಕ್ಕೂಟವು ಅದನ್ನು ತಿರಸ್ಕರಿಸಿದ್ದು, ಮೂರು ಪಟ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ.
Last Updated 7 ನವೆಂಬರ್ 2023, 13:17 IST
ಬಾಂಗ್ಲಾದೇಶ: ಶೇ 56ರಷ್ಟು ವೇತನ ಹೆಚ್ಚಳ ತಿರಸ್ಕರಿಸಿದ ಗಾರ್ಮೆಂಟ್ಸ್ ಕಾರ್ಮಿಕರು

ವೇತನ ತಾರತಮ್ಯ ಇನ್ನೂ ಯಾಕಿದೆ?ಟಿ.ಎಸ್‌.ವೇಣುಗೋಪಾಲ್‌ ಅವರ ವಿಶ್ಲೇಷಣೆ

ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯ ಸ್ಥಿತಿ: ನೊಬೆಲ್‌ ಪ್ರಶಸ್ತಿ ವಿಜೇತೆ ಕಣ್ಣಲ್ಲಿ
Last Updated 20 ಅಕ್ಟೋಬರ್ 2023, 23:38 IST
ವೇತನ ತಾರತಮ್ಯ ಇನ್ನೂ ಯಾಕಿದೆ?ಟಿ.ಎಸ್‌.ವೇಣುಗೋಪಾಲ್‌ ಅವರ ವಿಶ್ಲೇಷಣೆ

ದರ್ಗಾಕ್ಕೆ ವಕ್ಫ್ ಮಂಡಳಿ ಅಧ್ಯಕ್ಷ ಭೇಟಿ

ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ತೆರವು ಮಾಡಿದ ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ದರ್ಗಾ ಸ್ಥಳಕ್ಕೆ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಅವರು ಸೋಮವಾರ ಭೇಟಿ ನೀಡಿದರು. ವಕ್ಫ್ ಅಧಿಕಾರಿಗಳು ಹಾಗೂ ಕೆಲ ಸದಸ್ಯರ ಜತೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯರಿಂದ ದರ್ಗಾಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದರು
Last Updated 18 ಜನವರಿ 2023, 7:07 IST
ದರ್ಗಾಕ್ಕೆ ವಕ್ಫ್ ಮಂಡಳಿ ಅಧ್ಯಕ್ಷ ಭೇಟಿ

ಸಂಖ್ಯೆ–ಸುದ್ದಿ: ವೇತನದ ಅಸಮಾನ ಹಂಚಿಕೆ

ಅತಿಹೆಚ್ಚು ವೇತನ ಪಡೆಯುವ ಮೊದಲ ಶೇ 10ರಷ್ಟು ಜನರು ಒಟ್ಟು ವೇತನದ ಶೇ 32ರಷ್ಟನ್ನು ಗಳಿಸುತ್ತಾರೆ. ಆದರೆ, ದುಡಿಯುವ ವರ್ಗದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುವ ಕೊನೆಯ ಶೇ 50ರಷ್ಟು ಮಂದಿಗೆ ದೊರೆಯುವ ವೇತನದ ಪ್ರಮಾಣ ಶೇ 22ರಷ್ಟು ಮಾತ್ರ.
Last Updated 23 ಮೇ 2022, 5:39 IST
ಸಂಖ್ಯೆ–ಸುದ್ದಿ: ವೇತನದ ಅಸಮಾನ ಹಂಚಿಕೆ
ADVERTISEMENT

ವೇತನ ಹೆಚ್ಚಳಕ್ಕೆ ಬಿಸಿಯೂಟ ನೌಕರರ ಪಟ್ಟು

ಬಿಸಿಯೂಟ ನೌಕರರಿಗೆ ಬಾಕಿ ವೇತನ ಬಿಡುಗಡೆ, ವೇತನ ಹೆಚ್ಚಳ, ನಿವೃತ್ತಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬಿಸಿಯೂಟ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 3 ಮಾರ್ಚ್ 2021, 21:26 IST
ವೇತನ ಹೆಚ್ಚಳಕ್ಕೆ ಬಿಸಿಯೂಟ ನೌಕರರ ಪಟ್ಟು

ಕೃಷಿ ಕೂಲಿ ಕಾರ್ಮಿಕರ ಪಗಾರ ಕಡಿತ..!

ಮಳೆ ಕೊರತೆ ನಡುವೆಯೂ ತೊಗರಿ ಕೃಷಿಯಲ್ಲಿ ಕಸ ಆಯುವಿಕೆ
Last Updated 30 ಜುಲೈ 2018, 16:30 IST
ಕೃಷಿ ಕೂಲಿ ಕಾರ್ಮಿಕರ ಪಗಾರ ಕಡಿತ..!
ADVERTISEMENT
ADVERTISEMENT
ADVERTISEMENT