ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Water flow

ADVERTISEMENT

ಯಾದಗಿರಿ: ಕೃಷ್ಣಾ, ಭೀಮಾ ನದಿಗೆ ಹೆಚ್ಚಿದ ಒಳಹರಿವು

ಹುಣಸಗಿ‍ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 1.70 ಲಕ್ಷ ಕ್ಯುಸೆಕ್ ನೀರು ಒಳಹರಿವಿದ್ದರೆ, 1.65 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
Last Updated 28 ಜುಲೈ 2023, 4:43 IST
ಯಾದಗಿರಿ: ಕೃಷ್ಣಾ, ಭೀಮಾ ನದಿಗೆ ಹೆಚ್ಚಿದ ಒಳಹರಿವು

ಮುಂದುವರಿದ ಮಳೆಯ ಅಬ್ಬರ: ಜಲಾಶಯಗಳು ಭರ್ತಿ

ಬೆಂಗಳೂರು: ಉತ್ತರ ಮತ್ತು ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಶುಕ್ರವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಸಂಕಷ್ಟ ಎದುರಿಸಿದ್ದಾರೆ. ಬೆಳೆ ಹಾನಿಯಿಂದ ರೈತರಿಗೆ ನಷ್ಟವಾಗಿದೆ.
Last Updated 20 ಮೇ 2022, 20:23 IST
ಮುಂದುವರಿದ ಮಳೆಯ ಅಬ್ಬರ: ಜಲಾಶಯಗಳು ಭರ್ತಿ

ರಾಜ್ಯದ ಹಲವೆಡೆ ಧಾರಾಕಾರ ಮಳೆ: ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಇಬ್ಬರ ಸಾವು
Last Updated 19 ಮೇ 2022, 21:27 IST
ರಾಜ್ಯದ ಹಲವೆಡೆ ಧಾರಾಕಾರ ಮಳೆ: ಮೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

ರಾಣೆಬೆನ್ನೂರು: ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕರ ಶವ ಪತ್ತೆ

ನೀರಿನಲ್ಲಿ ಕೊಚ್ಚಿ ಹೋಗಿದ್ದ ಹಾವೇರಿ ತಾಲ್ಲೂಕು ಗುತ್ತಲ ಗ್ರಾಮದ ಪಕ್ಕೀರೇಶ ಹೊನ್ನಪ್ಪ ಮಣ್ಣೂರ ಹಾಗೂ ಯಲ್ಲಪ್ಪ ಪಕ್ಕೀರಪ್ಪ ಕುಂಬಾರ ಅವರ ಶವ ಸೋಮವಾರ ಪತ್ತೆಯಾಗಿದೆ.
Last Updated 30 ಆಗಸ್ಟ್ 2021, 15:40 IST
ರಾಣೆಬೆನ್ನೂರು: ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕರ ಶವ ಪತ್ತೆ

ನಾಗರಾಳ ಜಲಾಶಯದಿಂದ ನೀರು ಹೊರಕ್ಕೆ: ಸೇತುವೆಗಳು ಮುಳುಗಡೆ, ಪರೀಕ್ಷೆಗೆ ಅಡ್ಡಿ

ಚಿಂಚೋಳಿ (ಕಲಬುರ್ಗಿ‌ ಜಿಲ್ಲೆ): ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಮತ್ತೆ 7 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.‌ ಇದರಿಂದ ಕೆಲವು ಸೇತುವೆಗಳು ಮುಳುಗಡೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾನುವಾರ ರಾತ್ರಿ ಒಳ ಹರಿವು ಹೆಚ್ಚಾಗಿದ್ದರಿಂದ ಆರಂಭದಲ್ಲಿ ಎರಡು ಗೇಟು ತಲಾ ಒಂದು ಅಡಿ ಎತ್ತರ ಎತ್ತಿ ನೀರು ಬಿಡಲಾಯಿತು. ಆದರೂ ನೀರಿನ‌ಮಟ್ಟ ಹೆಚ್ಚುತ್ತ ಸಾಗಿದ್ದರಿಂದ ಮತ್ತೊಂದು ಗೇಟು ಎತ್ತಲಾಗಿದೆ.
Last Updated 19 ಜುಲೈ 2021, 3:07 IST
ನಾಗರಾಳ ಜಲಾಶಯದಿಂದ ನೀರು ಹೊರಕ್ಕೆ: ಸೇತುವೆಗಳು ಮುಳುಗಡೆ, ಪರೀಕ್ಷೆಗೆ ಅಡ್ಡಿ

ಕಲಬುರ್ಗಿಯಲ್ಲಿ ವ್ಯಾಪಕ ಮಳೆ: ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ

ಬುಧವಾರ ಬೆಳಿಗ್ಗೆ 8 ಗಂಟೆಗೆ ಗಂಡೋರಿನಾಲಾ ಜಲಾಶಯಕ್ಕೆ ಒಳಹರಿವು 35,000 ಕ್ಯುಸೆಕ್ ಇದ್ದು, 30,000 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.
Last Updated 14 ಅಕ್ಟೋಬರ್ 2020, 7:40 IST
ಕಲಬುರ್ಗಿಯಲ್ಲಿ ವ್ಯಾಪಕ ಮಳೆ: ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ

ಬಾಗಲಕೋಟೆ: ಉಕ್ಕಿ ಹರಿದ ಘಟಪ್ರಭಾ, ಮಲಪ್ರಭಾ: ಗ್ರಾಮಗಳಿಗೆ ನುಗ್ಗಿದ ನೀರು

ಬಾಗಲಕೋಟೆಜಿಲ್ಲೆಯಲ್ಲಿ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.
Last Updated 18 ಆಗಸ್ಟ್ 2020, 6:11 IST
ಬಾಗಲಕೋಟೆ: ಉಕ್ಕಿ ಹರಿದ ಘಟಪ್ರಭಾ, ಮಲಪ್ರಭಾ: ಗ್ರಾಮಗಳಿಗೆ ನುಗ್ಗಿದ ನೀರು
ADVERTISEMENT

ಆಲಮಟ್ಟಿ: 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಲಿಂಗಸುಗೂರು: ಸೇತುವೆ ಮುಳುಗಡೆ, ಪ್ರವಾಹ ಭೀತಿ
Last Updated 17 ಆಗಸ್ಟ್ 2020, 1:58 IST
ಆಲಮಟ್ಟಿ: 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಸಂಪೂರ್ಣ ತುಂಬುವ ಅಂಚಿಗೆ ಜಲಾಶಯ, ಯಾವುದೇ ಕ್ಷಣದಲ್ಲಿ ತುಂಗಭದ್ರಾ ನದಿಗೆ ನೀರು

ತುಂಗಭದ್ರಾ ಜಲಾಶಯ ತುಂಬುವ ಅಂಚಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.
Last Updated 16 ಆಗಸ್ಟ್ 2020, 7:27 IST
ಸಂಪೂರ್ಣ ತುಂಬುವ ಅಂಚಿಗೆ ಜಲಾಶಯ, ಯಾವುದೇ ಕ್ಷಣದಲ್ಲಿ ತುಂಗಭದ್ರಾ ನದಿಗೆ ನೀರು

ತುಂಗಾ ಜಲಾಶಯದ ಹೊರಹರಿವು ಕಡಿಮೆ, ಸ್ವಲ್ಪ ತಗ್ಗಿದ ಒಳಹರಿವು

ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸೋಮವಾರ ಸ್ವಲ್ಪ ತಗ್ಗಿದೆ. ಮಲೆನಾಡಿನಲ್ಲಿ ಮಳೆ ತಗ್ಗಿದ್ದು, ಶಿವಮೊಗ್ಗದ ತುಂಗಾ ಜಲಾಶಯದ ಒಳಹರಿವು ಕಡಿಮೆಯಾಗಿದೆ. ನೀರು ಹೊರಬಿಡುವುದನ್ನು ಕಡಿಮೆ ಮಾಡಿರುವುದರಿಂದ ಸಹಜವಾಗಿಯೇ ತುಂಗಭದ್ರಾ ಅಣೆಕಟ್ಟೆಯ ಒಳಹರಿವು ಕಮ್ಮಿಯಾಗಿದೆ.
Last Updated 10 ಆಗಸ್ಟ್ 2020, 10:17 IST
ತುಂಗಾ ಜಲಾಶಯದ ಹೊರಹರಿವು ಕಡಿಮೆ, ಸ್ವಲ್ಪ ತಗ್ಗಿದ ಒಳಹರಿವು
ADVERTISEMENT
ADVERTISEMENT
ADVERTISEMENT