ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

weather change

ADVERTISEMENT

ದೆಹಲಿ | ಪ್ರತಿಕೂಲ ಹವಾಮಾನ: 11 ವಿಮಾನಗಳ ಮಾರ್ಗ ಬದಲು

ಪ್ರತಿಕೂಲ ಹವಾಮಾನದ ಕಾರಣ ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 11 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ನವೆಂಬರ್ 2024, 9:33 IST
ದೆಹಲಿ | ಪ್ರತಿಕೂಲ ಹವಾಮಾನ: 11 ವಿಮಾನಗಳ ಮಾರ್ಗ ಬದಲು

ಪ್ರತಿಕೂಲ ಹವಾಮಾನ: 3 ಸಾವಿರ ಸಾವು, 32 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ

2024: ಒಂಭತ್ತು ತಿಂಗಳಲ್ಲಿ ‌3,238 ಸಾವು, 32 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ
Last Updated 8 ನವೆಂಬರ್ 2024, 21:15 IST
ಪ್ರತಿಕೂಲ ಹವಾಮಾನ: 3 ಸಾವಿರ ಸಾವು, 32 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ

ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಹವಾಮಾನ ವೈಪರೀತ್ಯದಿಂದಾಗಿ ಸೌದಿ ಅರೇಬಿಯಾದ ಹಲವು ಭಾಗಗಳಲ್ಲಿ ಹಿಮ ಬೀಳುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಕಾಣುತ್ತಿದ್ದ ಮರಳು ಗುಡ್ಡಗಳ ಮೇಲೆ ಹಿಮಗಳ ರಾಶಿ ಬಿದ್ದಿದೆ.
Last Updated 7 ನವೆಂಬರ್ 2024, 9:49 IST
ಮರಳುಗಾಡು ಸೌದಿ ಅರೇಬಿಯಾದಲ್ಲಿ ಹಿಮಪಾತ, ಮಳೆ !

ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

ಲ್ಯಾನ್ಸೆಟ್ ಕೌಂಟ್‌ಡೌನ್ (The Lancet Countdown on Health and Climate Change) ವರದಿ
Last Updated 30 ಅಕ್ಟೋಬರ್ 2024, 4:42 IST
ಹವಾಮಾನ ಬದಲಾವಣೆಗೆ ತತ್ತರಿಸುತ್ತಿರುವ ಭಾರತದ ಕೃಷಿ ಕಾರ್ಮಿಕರು: ಆತಂಕ ತಂದ ವರದಿ

Karnataka Weather | ಅ.15ರಿಂದ ರಾಜ್ಯದ ವಿವಿಧಡೆ ಭಾರಿ ಮಳೆ ಸಾಧ್ಯತೆ

ರಾಜ್ಯದ ವಿವಿಧಡೆ ಮಂಗಳ ವಾರದಿಂದ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 13 ಅಕ್ಟೋಬರ್ 2024, 22:57 IST
Karnataka Weather | ಅ.15ರಿಂದ ರಾಜ್ಯದ ವಿವಿಧಡೆ ಭಾರಿ ಮಳೆ ಸಾಧ್ಯತೆ

ದೇಶದಲ್ಲಿ ಈ ಬಾರಿ ವಿಪರೀತ ಚಳಿ: ಹವಾಮಾನ ಇಲಾಖೆ

ಈ ಬಾರಿ ದೇಶದಲ್ಲಿ ಬೇಸಿಗೆಯ ಬಿಸಿ, ಮುಂಗಾರಿನ ಮಳೆ ಹಿಂದೆಂದಿಗಿಂತ ಅಧಿಕವಾಗಿಯೇ ದಾಖಲಾಗಿದೆ. ಅದರ ಜತೆಗೆ ಈ ಬಾರಿ ದೇಶದಲ್ಲಿ ಚಳಿಯೂ ಅಧಿಕವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 10 ಸೆಪ್ಟೆಂಬರ್ 2024, 13:12 IST
ದೇಶದಲ್ಲಿ ಈ ಬಾರಿ ವಿಪರೀತ ಚಳಿ: ಹವಾಮಾನ ಇಲಾಖೆ

ಹವಾಮಾನ ಏರುಪೇರು: ಕೊಡಗಿನಲ್ಲಿ ಬೇಸಿಗೆಯ ಧಗೆ!

ಜುಲೈ ಪೂರ್ತಿ ಮುಂಗಾರು ಮಳೆ ಸುರಿದ ನಂತರ ಆಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಉಷ್ಣಾಂಶ ನಿರಂತರವಾಗಿ ಹೆಚ್ಚುತ್ತಿದೆ.
Last Updated 16 ಆಗಸ್ಟ್ 2024, 4:35 IST
ಹವಾಮಾನ ಏರುಪೇರು: ಕೊಡಗಿನಲ್ಲಿ ಬೇಸಿಗೆಯ ಧಗೆ!
ADVERTISEMENT

ವಿಶ್ಲೇಷಣೆ | ಹವಾಮಾನ ತುರ್ತುಸ್ಥಿತಿ: ಮೆಟ್ಟಬೇಕಿದೆ ಸವಾಲು

ಜನಸಮೂಹದ ಮೇಲಾಗುವ ದುಷ್ಪರಿಣಾಮದ ತೀವ್ರತೆ ತಗ್ಗಿಸಲು ಬೇಕು ಕಟ್ಟುನಿಟ್ಟಿನ ಕ್ರಮ
Last Updated 5 ಜೂನ್ 2024, 0:16 IST
ವಿಶ್ಲೇಷಣೆ | ಹವಾಮಾನ ತುರ್ತುಸ್ಥಿತಿ: ಮೆಟ್ಟಬೇಕಿದೆ ಸವಾಲು

ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಭಾನುವಾರ ದೇಶದ ದಕ್ಷಿಣ ಭಾಗದ ನಿಕೋಬಾರ್ ದ್ವೀಪಗಳಿಂದ ಆರಂಭವಾಗಿದ್ದು ಮೇ 31ರೊಳಗೆ ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 19 ಮೇ 2024, 12:07 IST
ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ತಾಪಮಾನ ಹೆಚ್ಚಳ: ಗಂಭೀರ ಎಚ್ಚರಿಕೆ ನೀಡಿದ ವಿಶ್ವ ಹವಾಮಾನ ಸಂಸ್ಥೆ

ಕಳೆದ ವರ್ಷದಲ್ಲಿ ವಿಶ್ವದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿರುವುದನ್ನು ಉಲ್ಲೇಖಿಸಿರುವ ವಿಶ್ವ ಹವಾಮಾನ ಸಂಸ್ಥೆಯು ಜಾಗತಿಕ ತಾಪಮಾನ ಹೆಚ್ಚಳದ ವಿಚಾರವಾಗಿ ಗಂಭೀರ ಎಚ್ಚರಿಕೆ ನೀಡಿದೆ.
Last Updated 19 ಮಾರ್ಚ್ 2024, 23:30 IST
ತಾಪಮಾನ ಹೆಚ್ಚಳ: ಗಂಭೀರ ಎಚ್ಚರಿಕೆ ನೀಡಿದ ವಿಶ್ವ ಹವಾಮಾನ ಸಂಸ್ಥೆ
ADVERTISEMENT
ADVERTISEMENT
ADVERTISEMENT