ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

weightloss

ADVERTISEMENT

ತೂಕ ತಾಕತ್ತಿನ ತಾಕಲಾಟ

ಸ್ಪರ್ಧೆಗಳಲ್ಲಿ ಹೆಣ್ಣುಮಕ್ಕಳ ತೂಕದ ಬಗ್ಗೆ ಇರುವ ಅತಾರ್ಕಿಕ, ಅವೈಜ್ಞಾನಿಕ ನಿಯಮಗಳು ಬದಲಾಗ ಬೇಕು. ತೂಕಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆಯನ್ನು ತರಬೇಕು.
Last Updated 23 ಆಗಸ್ಟ್ 2024, 23:44 IST
ತೂಕ ತಾಕತ್ತಿನ ತಾಕಲಾಟ

130 ಕೆ.ಜಿ ತೂಕ ಇಳಿಸಿಕೊಂಡ ಯುವಕ!

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಬೊಜ್ಜು ಇಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 20 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಎರಡು ವರ್ಷಗಳಲ್ಲಿ 130 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ.
Last Updated 10 ಏಪ್ರಿಲ್ 2019, 18:27 IST
fallback

ಯುವತಿಯರನ್ನು ಕಾಡುವ ತೂಕವೆಂಬ ಭೂತ!

ಯುವತಿಯರನ್ನು ಬೆಚ್ಚಿ ಬೀಳಿಸುವ ಮಾತು: ‘ನೀನು ಸ್ವಲ್ಪ ದಪ್ಪಗಾಗಿದ್ದೀಯಾ!’ ಈ ವಾಕ್ಯ ಹೆಣ್ಣುಮಕ್ಕಳ ನಿದ್ದೆಗೆಡಿಸುತ್ತದೆ. ಜೀವನಶೈಲಿಯ ಕಾರಣ ದಿಂದಲೋ ಅನಾರೋಗ್ಯ ದಿಂದಲೋ ದಪ್ಪಗಾಗುವುದು ಸಹಜ. ಆದರೆ ಅದಕ್ಕಾಗಿ ಇರುವ ಆರೋಗ್ಯವನ್ನು ಕೆಡಿಸಿಕೊಂಡು ಡಯೆಟ್ ಎಂಬ ಭೂತವನ್ನು ಹಿಂಬಾಲಿಸುವುದಕ್ಕಿಂತ ಹಿತ–ಮಿತವಾಗಿ ತಿಂದು, ಒಂದಷ್ಟು ವ್ಯಾಯಾಮ ಮಾಡಿದರೆ, ಆರೋಗ್ಯವೂ ಉತ್ತಮ; ದೇಹಸಿರಿಯೂ ಸುಂದರವಾಗಿರುತ್ತದೆ.
Last Updated 13 ಜುಲೈ 2018, 19:30 IST
ಯುವತಿಯರನ್ನು ಕಾಡುವ ತೂಕವೆಂಬ ಭೂತ!
ADVERTISEMENT
ADVERTISEMENT
ADVERTISEMENT
ADVERTISEMENT