ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Worker

ADVERTISEMENT

ಕಾರ್ಮಿಕ ಭವನದ ನಿವೇಶನ, ಅನುದಾನದ ತನಿಖೆ ನಡೆಸಿ: ಕಾರ್ಮಿಕರ ಒಕ್ಕೂಟ

ಒಕ್ಕೂಟ ಹಾಗೂ ಟ್ರಸ್ಟ್ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಜಂಟಿಯಾಗಿ ಮನವಿ ಪತ್ರ ಸಲ್ಲಿಸಿದರು.
Last Updated 23 ಅಕ್ಟೋಬರ್ 2024, 4:45 IST
ಕಾರ್ಮಿಕ ಭವನದ ನಿವೇಶನ, ಅನುದಾನದ ತನಿಖೆ ನಡೆಸಿ: ಕಾರ್ಮಿಕರ ಒಕ್ಕೂಟ

ಸುಳ್ಳು ದಾಖಲೆ | 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ರದ್ದು

ಸುಳ್ಳು ದಾಖಲೆ ಪತ್ತೆ ಹಚ್ಚಿದ ಕಾರ್ಮಿಕ ಕಲ್ಯಾಣ ಮಂಡಳಿ
Last Updated 18 ಅಕ್ಟೋಬರ್ 2024, 22:45 IST
ಸುಳ್ಳು ದಾಖಲೆ | 2.48 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ರದ್ದು

ಗಡಿಯಾರ ಗೋಪುರದಿಂದ ಕಾಲು ಜಾರಿ ಬಿದ್ದ ಕಾರ್ಮಿಕ

ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿನ ನೂತನ ಕ್ಲಾಕ್ ಟವರ್ ಸುತ್ತಲಿನ ಕಟ್ಟಿಗೆಗಳನ್ನು ತೆರವುಗೊಳಿಸುವ ವೇಳೆ ಕಾರ್ಮಿಕನೊಬ್ಬ ಮೇಲಿಂದ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
Last Updated 15 ಅಕ್ಟೋಬರ್ 2024, 16:21 IST
fallback

ತಿಪಟೂರು | ಬಲವಂತದ ದುಡಿಮೆ: 36 ಕಾರ್ಮಿಕರ ರಕ್ಷಣೆ

ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ, ಮಂಜುನಾಥಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ, ಬಲವಂತವಾಗಿ ದುಡಿಯುತ್ತಿದ್ದ 36 ಕಾರ್ಮಿಕರನ್ನು ಪೊಲೀಸರು ಬುಧವಾರ ರಾತ್ರಿ ರಕ್ಷಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 8:29 IST
ತಿಪಟೂರು | ಬಲವಂತದ ದುಡಿಮೆ: 36 ಕಾರ್ಮಿಕರ ರಕ್ಷಣೆ

ಸಿಮೆಂಟ್ ಕಂಪೆನಿಯಲ್ಲಿ ಕಾರ್ಮಿಕ ಸಾವು

ತಾಲ್ಲೂಕಿನ ಕೋಡ್ಲಾ-ಬೆನಕನಳ್ಳಿ ಗ್ರಾಮದ ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬುಧವಾರ ನಡೆದಿದೆ. 
Last Updated 10 ಜುಲೈ 2024, 16:34 IST
ಸಿಮೆಂಟ್ ಕಂಪೆನಿಯಲ್ಲಿ ಕಾರ್ಮಿಕ ಸಾವು

ಇಟಲಿ: ಚಿಕಿತ್ಸೆ ಸಿಗದೆ ಭಾರತ ಮೂಲದ ಕೃಷಿ ಕಾರ್ಮಿಕ ಸಾವು

ಇಟಲಿಯ ರೋಮ್‌ನಲ್ಲಿ ಭಾರತ ಮೂಲದ ಕೃಷಿ ಕಾರ್ಮಿಕರೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
Last Updated 21 ಜೂನ್ 2024, 14:31 IST
ಇಟಲಿ: ಚಿಕಿತ್ಸೆ ಸಿಗದೆ ಭಾರತ ಮೂಲದ ಕೃಷಿ ಕಾರ್ಮಿಕ ಸಾವು

ಟ್ರಂಪ್‌ ಅಧಿಕಾರಕ್ಕೆ ಬಂದರೆ ಸಾವಿರಾರು ಸಿಬ್ಬಂದಿ ವಜಾ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಮರಳಿದರೆ ಫೆಡರಲ್‌ ಸರ್ಕಾರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಯೋಜನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
Last Updated 16 ಫೆಬ್ರುವರಿ 2024, 14:05 IST
ಟ್ರಂಪ್‌ ಅಧಿಕಾರಕ್ಕೆ ಬಂದರೆ ಸಾವಿರಾರು ಸಿಬ್ಬಂದಿ ವಜಾ
ADVERTISEMENT

ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ

ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ
Last Updated 11 ಡಿಸೆಂಬರ್ 2023, 14:05 IST
ಮಹಿಳಾ ಜೀತದಾಳು ನಿರ್ಮಲಾ ಅವರಿಗೆ ಬಿಡುಗಡೆ ಪತ್ರ ನೀಡಲು ಆಗ್ರಹ

ಗಿಗ್ ಕಾರ್ಮಿಕರ ಪರ ಕಾನೂನು: ಕರ್ನಾಟಕ, ರಾಜಸ್ಥಾನದ ಕ್ರಮಕ್ಕೆ ರಾಹುಲ್ ಮೆಚ್ಚುಗೆ

‘ಗಿಗ್‌ ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಇದರಿಂದ 3 ಲಕ್ಷ ಗಿಗ್ ಕೆಲಸಗಾರರು ತಮ್ಮ ಹಕ್ಕುಗಳೊಂದಿಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 26 ಜುಲೈ 2023, 10:53 IST
ಗಿಗ್ ಕಾರ್ಮಿಕರ ಪರ ಕಾನೂನು: ಕರ್ನಾಟಕ, ರಾಜಸ್ಥಾನದ ಕ್ರಮಕ್ಕೆ ರಾಹುಲ್ ಮೆಚ್ಚುಗೆ

ಕ್ರಷರ್‌ನಲ್ಲಿ ನಿರ್ಲಕ್ಷ್ಯ: ಕಾರ್ಮಿಕ ಸಾವು

ತಾಲ್ಲೂಕಿನ ಕಣಿವೆ ನಾರಾಯಣಪುರ ಬಳಿಯ ಲೇಪಾಕ್ಷಿ ಕ್ರಷರ್‌ನಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪಶ್ಚಿಮ ಬಂಗಾಳದ ಕಾರ್ಮಿಕ ಎಸ್‌.ಕೆ.ಮಣಿಕ್ (19) ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2022, 6:29 IST
fallback
ADVERTISEMENT
ADVERTISEMENT
ADVERTISEMENT