ಯುವ ಮನಸು; ಹೊಸ ಕನಸು| ಸಂಕಟಗಳ ಜತೆಗೆ ಗುದ್ದಾಡಬೇಕು...
ಹೊಸ ವರ್ಷ ಹರುಷಗಳನ್ನೇ ಹೊತ್ತು ತರಲೆಂಬ ಕನಸು ಎಲ್ಲರಲ್ಲೂ ಅಂತಸ್ಥವಾಗಿರುವುದು ಸಹಜ. ಕಾರಣ ಹಳೆ ವರ್ಷದ ಸೋಲು, ನಿರಾಶೆ, ಹತಾಶೆಗಳನ್ನು ಮೂಟೆಕಟ್ಟಿ ಅಟ್ಟಕ್ಕೊ, ಗುಜರಿಗೋ, ಗೋಡಾಣಕ್ಕೊ ಎಸೆಯುವ ಕಾತರವನ್ನು ಹೊಸ ವರ್ಷದ ಹುಮ್ಮಸ್ಸು ತಂದೊಡ್ಡುತ್ತದೆ.Last Updated 28 ಡಿಸೆಂಬರ್ 2019, 19:30 IST