ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

YSR Reddy

ADVERTISEMENT

ಆಳ-ಅಗಲ | 3 ರಾಜಧಾನಿ ಕೈಬಿಟ್ಟ ಆಂಧ್ರ

ಆಂಧ್ರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ಜಾಗತಿಕ ಮಟ್ಟದ ನಗರವಾಗಿ ಕಟ್ಟಿ ರಾಜಧಾನಿಯಾಗಿಸುವ ಯೋಜನೆ ಹೊಂದಿದ್ದರು. ನಂತರ ಅಧಿಕಾರಕ್ಕೆ ಬಂದ ಜಗನ್‌ ಮೋಹನ್‌ ರೆಡ್ಡಿ ಅವರು ಅಮರಾವತಿಯ ಜತೆಗೆ ಕರ್ನೂಲ್ ಮತ್ತು ವಿಶಾಖಪಟ್ಟಣವನ್ನೂ ರಾಜಧಾನಿಯಾಗಿ ಬೆಳೆಸುವ ನಿರ್ಧಾರಕ್ಕೆ ಬಂದಿದ್ದರು. ರಾಜಧಾನಿ ವಿಕೇಂದ್ರೀಕರಣ ಯೋಜನೆಗೆ ಅಮರಾವತಿಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ರೈತರ ಪ್ರತಿಭಟನೆಯು 700 ದಿನ ದಾಟಿದ ಬಳಿಕ, ರಾಜಧಾನಿ ವಿಕೇಂದ್ರೀಕರಣವನ್ನು ಕೈಬಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ರಾಜಧಾನಿ ಆಯ್ಕೆಯ ಹಿಂದಿನ ರಾಜಕೀಯ ಮತ್ತು ಇತರ ಲೆಕ್ಕಾಚಾರಗಳು ಹೀಗಿವೆ
Last Updated 22 ನವೆಂಬರ್ 2021, 19:45 IST
ಆಳ-ಅಗಲ | 3 ರಾಜಧಾನಿ ಕೈಬಿಟ್ಟ ಆಂಧ್ರ

ಯಾತ್ರ ಟೀಸರ್‌: ರಾಜಶೇಖರ್ ರೆಡ್ಡಿ ಪಾತ್ರದಲ್ಲಿ ಮಮ್ಮುಟ್ಟಿ ಮಿಂಚು

ಆಂಧ್ರಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೈ. ಎಸ್‌. ರಾಜಶೇಖರ ರೆಡ್ಡಿ ಅವರ ಪಾದಯಾತ್ರೆ ಆಧರಿಸಿದ ‘ಯಾತ್ರ‘ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಮೊದಲ ದಿನವೇ 6.9 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.
Last Updated 8 ಜುಲೈ 2018, 11:47 IST
ಯಾತ್ರ ಟೀಸರ್‌: ರಾಜಶೇಖರ್ ರೆಡ್ಡಿ ಪಾತ್ರದಲ್ಲಿ ಮಮ್ಮುಟ್ಟಿ ಮಿಂಚು
ADVERTISEMENT
ADVERTISEMENT
ADVERTISEMENT
ADVERTISEMENT