ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಎಪಿ

ADVERTISEMENT

ಎಎಪಿಗೆ ಗುಡ್ ಬೈ ಹೇಳಿದ ದೆಹಲಿ ಶಾಸಕಿ ಅಲ್ಕಾ ಲಾಂಬ

ಇದು ಗುಡ್ ಬೈ ಹೇಳುವ ಸಮಯ ಎಂದು ಟ್ಟೀಟಿಸಿದೆಹಲಿಯ ಚಾಂದ್ನಿ ಚೌಕ್ ಶಾಸಕಿ ಅಲ್ಕಾ ಲಾಂಬ ಆಮ್ ಆದ್ಮಿ ಪಕ್ಷ ತೊರೆದಿದ್ದಾರೆ.
Last Updated 6 ಸೆಪ್ಟೆಂಬರ್ 2019, 7:55 IST
ಎಎಪಿಗೆ ಗುಡ್ ಬೈ ಹೇಳಿದ ದೆಹಲಿ ಶಾಸಕಿ ಅಲ್ಕಾ ಲಾಂಬ

ದೆಹಲಿ ಮೆಟ್ರೊ ರೈಲಿನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ 'ಮೆಟ್ರೊ ಮ್ಯಾನ್' ವಿರೋಧ

ದೆಹಲಿ ಮೆಟ್ರೊ ರೈಲಿನಲ್ಲಿ ಮಹಿಳೆಯರಿಗೆಉಚಿತ ಪ್ರಯಾಣ ನೀಡುವ ಯೋಜನೆಗೆ ಅನುಮತಿ ನೀಡಬೇಡಿ ಎಂದು ದೆಹಲಿ ಮೆಟ್ರೊದ ಮಾಜಿ ಮುಖ್ಯಸ್ಥ ಇ.ಶ್ರೀಧರನ್ ಹೇಳಿದ್ದಾರೆ.
Last Updated 14 ಜೂನ್ 2019, 15:47 IST
ದೆಹಲಿ ಮೆಟ್ರೊ ರೈಲಿನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ 'ಮೆಟ್ರೊ ಮ್ಯಾನ್' ವಿರೋಧ

2020ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ: ಅಲ್ಕಾ ಲಾಂಬ

2013ರಲ್ಲಿ ನಿಮ್ಮೊಂದಿಗೆ ನನ್ನ ಪಯಣ ಆರಂಭವಾಗಿತ್ತು, 2020ರಲ್ಲಿ ಅದು ಕೊನೆಗೊಳ್ಳಲಿದೆ. ಪಕ್ಷದಲ್ಲಿ ಕ್ರಾಂತಿಕಾರಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ನನ್ನ ಶುಭ ಹಾರೈಕೆಗಳು.
Last Updated 26 ಮೇ 2019, 11:32 IST
2020ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ: ಅಲ್ಕಾ ಲಾಂಬ

₹10 ಕೋಟಿಗೆ ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಬಿಜೆಪಿ:ಮನೀಶ್ ಸಿಸೋಡಿಯಾ

ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಖರೀದಿ ಮಾಡಲು ಯತ್ನಿಸುತ್ತಿದೆ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ಸಿಸೋಡಿಯಾ ಆರೋಪಿಸಿದ್ದಾರೆ.
Last Updated 1 ಮೇ 2019, 14:38 IST
₹10 ಕೋಟಿಗೆ ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಬಿಜೆಪಿ:ಮನೀಶ್ ಸಿಸೋಡಿಯಾ

ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅದಕ್ಕೆ ರಾಹುಲ್ ಹೊಣೆ: ಕೇಜ್ರಿವಾಲ್ 

ಮೋದಿ ಮತ್ತು ಅಮಿತ್ ಶಾ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಒಬ್ಬರೇ ಹೊಣೆಯಾಗಿರುತ್ತಾರೆ.ಮೋದಿ-ಶಾ ಜೋಡಿಯನ್ನು ಪರಾಭವಗೊಳಿಸಲುನಾವು ಏನು ಬೇಕಾದರೂ ಮಾಡುತ್ತೇವೆ ಎಂದ ಕೇಜ್ರಿವಾಲ್.
Last Updated 25 ಏಪ್ರಿಲ್ 2019, 9:47 IST
ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅದಕ್ಕೆ ರಾಹುಲ್ ಹೊಣೆ: ಕೇಜ್ರಿವಾಲ್ 
ADVERTISEMENT
ADVERTISEMENT
ADVERTISEMENT
ADVERTISEMENT