ಚಂದ್ರಯಾನ-2 ಬಗ್ಗೆ 10 ವರ್ಷಗಳ ಹಿಂದೆಯೇ ವಿಜ್ಞಾನಿಗಳಿಗೆ ಸಲಹೆ ನೀಡಿದ್ದರು ಕಲಾಂ
ಚಂದ್ರನಲ್ಲಿರುವ ನೀರಿನ ಕಣಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಇಸ್ರೊ ಮತ್ತು ನಾಸಾ ಚಂದ್ರಯಾನ-2 ಮಿಷನ್ನಲ್ಲಿ ಸರ್ಫೇಸ್ ರೊಬೊಟಿಕ್ ಪೆನೆಟ್ರೇಟರ್ ಅಳವಡಿಸಬೇಕುಎಂದು ಸಲಹೆ ನೀಡಿದ್ದರು ಅಬ್ದುಲ್ ಕಲಾಂ.Last Updated 22 ಜುಲೈ 2019, 11:10 IST