'112 - ತುರ್ತು ಸಹಾಯವಾಣಿಗೆ ಒಂದೇ ಸಂಖ್ಯೆ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ಮಂಗಳವಾರ ಈ ಸೇವೆಗೆ ಚಾಲನೆ ನೀಡಿದ್ದು ಪೊಲೀಸ್ (100), ಅಗ್ನಿಶಾಮಕ ದಳ (101), ಆರೋಗ್ಯ (108), ಮಹಿಳಾ ಸಹಾಯವಾಣಿ (1090)ಗಳ ಹೊರತಾಗಿ ಈ ತುರ್ತು ಸಹಾಯವಾಣಿ ಸೇವೆ ಲಭ್ಯವಾಗಲಿದೆ.Last Updated 19 ಫೆಬ್ರುವರಿ 2019, 10:56 IST