ಬೆಂಗಳೂರು: ನು ರಿಪಬ್ಲಿಕ್ ಕಂಪನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್ಸ್ಟಡ್ ಎಕ್ಸ್7 ವೈರ್ಲೆಸ್ ಇಯರ್ಬಡ್ಸ್’ ಬಿಡುಗಡೆ ಮಾಡಿದೆ.

ನಾಯ್ಸ್ ಕಾನ್ಸಲೇಷನ್, ಉತ್ತಮ ಆಡಿಯೊ, ಆರ್ಜಿಬಿ ಎಲ್ಇಡಿ ಲೈಟ್ ಮತ್ತು ನಯವಾದ ವಿನ್ಯಾಸ ಹೊಂದಿರುವ ಈ ಇಯರ್ಬಡ್ಸ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 70 ಗಂಟೆಗಳ ಕಾಲ ಬಳಸಬಹುದು.

ಗೇಮ್ಸ್, ವರ್ಕೌಟ್, ಗೇಮಿಂಗ್ ಮ್ಯಾರಥಾನ್ ಸೇರಿದಂತೆ ದೈನಂದಿನ ಕೆಲಸದ ವೇಳೆಯಲ್ಲಿ ಈ ಇಯರ್ಬಡ್ಸ್ ಸುಲಭವಾಗಿ ಬಳಕೆ ಮಾಡಬಹುದಾಗಿದೆ

ಟಚ್ ಮೂಲಕ ಸುಲಭವಾಗಿ ಆಡಿಯೊ, ಕರೆಗಳು ಮತ್ತು ಮೋಡ್ಗಳನ್ನು ನಿಯಂತ್ರಿಸಬಹುದು. ನು ರಿಪಬ್ಲಿಕ್ ವೆಬ್ಸೈಟ್ನಲ್ಲಿ ಈ ಇಯರ್ಬಡ್ಸ್ ₹1799ರ ಬೆಲೆಯಲ್ಲಿ ದೊರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.