ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಉತ್ತರ ಕನ್ನಡ (ಜಿಲ್ಲೆ)

ADVERTISEMENT

ಮುರುಡೇಶ್ವರ | ಮತ್ಸ್ಯಮೇಳ: ಚಿತ್ತಾಕರ್ಷಿಸಿದ ಸಮುದ್ರ ಚಿಪ್ಪು

‘ಸೀ ಗಿಫ್ಟ್’ ಹೆಸರಿನಡಿ ಕೇರಳದ ಅಲೆಪ್ಪಿಯ ಪರಿಸರ ತಜ್ಞರಿಂದ ಪ್ರದರ್ಶನ
Last Updated 23 ನವೆಂಬರ್ 2024, 5:47 IST
ಮುರುಡೇಶ್ವರ | ಮತ್ಸ್ಯಮೇಳ: ಚಿತ್ತಾಕರ್ಷಿಸಿದ ಸಮುದ್ರ ಚಿಪ್ಪು

ಅಂಧರ ಚೆಸ್: ತೆಲಂಗಾಣದ ಆಕಾಶ್‌ಗೆ ಪ್ರಶಸ್ತಿ

ಹೊನ್ನಾವರದಲ್ಲಿ ರೋಟರಿ ಕ್ಲಬ್ ಸ್ಥಳಿಯ ಘಟಕವು ಆಯೋಜಿಸಿದ್ದ ಮೂರು ದಿನಗಳ 19 ವರ್ಷ ವಯೋಮಿತಿ ಒಳಗಿನವರ ರಾಷ್ಟ್ರಮಟ್ಟದ ಅಂಧರ ಚೆಸ್ ಚಾಂಪಿಯನ್‍ಶಿಪ್‍ಗೆ ಗುರುವಾರ ರಾತ್ರಿ ತೆರೆ ಬಿದ್ದಿದ್ದು, ತೆಲಂಗಾಣದ ವಂಡ್ಲಕೊಂಡ ಚಾಂಪಿಯನ್ ಆಗಿ ಹೊರಹೊಮ್ಮಿದರು.
Last Updated 22 ನವೆಂಬರ್ 2024, 22:41 IST
ಅಂಧರ ಚೆಸ್: ತೆಲಂಗಾಣದ ಆಕಾಶ್‌ಗೆ ಪ್ರಶಸ್ತಿ

ಕಾರವಾರ | ಮದ್ಯ ಸಾಗಾಟ: ಖಾಸಗಿ ಬಸ್ ವಶ

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಾಸಗಿ ಬಸ್‍ನ್ನು ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
Last Updated 22 ನವೆಂಬರ್ 2024, 14:28 IST
ಕಾರವಾರ | ಮದ್ಯ ಸಾಗಾಟ: ಖಾಸಗಿ ಬಸ್ ವಶ

ಚುನಾವಣೆ ಸಮೀಕ್ಷೆ ಸುಳ್ಳಾಗಲಿದೆ: ಡಿ.ಕೆ ಶಿವಕುಮಾರ್

‘ಉಪಚುನಾವಣೆ ಕುರಿತ ಸಮೀಕ್ಷೆಗಳೆಲ್ಲ ಸುಳ್ಳಾಗಲಿದ್ದು, ಚನ್ನಪಟ್ಟಣ ಸೇರಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
Last Updated 22 ನವೆಂಬರ್ 2024, 14:17 IST
ಚುನಾವಣೆ ಸಮೀಕ್ಷೆ ಸುಳ್ಳಾಗಲಿದೆ: ಡಿ.ಕೆ ಶಿವಕುಮಾರ್

ಶಿರಸಿ: ನ. 30ರಂದು ಬಿಜೆಪಿಗೆ ಘೋಟ್ನೇಕರ್

ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಾಯದ ಮೇರೆಗೆ ನವೆಂಬರ್ 30ರಂದು ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುವೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹೇಳಿದರು.
Last Updated 22 ನವೆಂಬರ್ 2024, 14:14 IST
ಶಿರಸಿ: ನ. 30ರಂದು ಬಿಜೆಪಿಗೆ ಘೋಟ್ನೇಕರ್

ಶಿರಸಿ: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವಿರೋಧ

ನಗರದ ರಾಘವೇಂದ್ರ ಮಠಕ್ಕೆ ತೆರಳುವ ಮಾರ್ಗದ ಆರಂಭದಲ್ಲಿ ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ಯಾವುದೇ ಕಾರಣಕ್ಕೂ ನಿರ್ಮಿಸಬಾರದು ಎಂದು ನೂರಾರು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.
Last Updated 22 ನವೆಂಬರ್ 2024, 14:02 IST
ಶಿರಸಿ: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವಿರೋಧ

ಶಿರಸಿ | ನ.30ಕ್ಕೆ ಜೆಡಿಎಸ್‌ನ ಎಸ್.ಎಲ್.ಘೋಟ್ನೇಕರ್ ಬಿಜೆಪಿಗೆ ಸೇರ್ಪಡೆ

ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದ ಮೇರೆಗೆ ನ.30ಕ್ಕೆ ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಹಳಿಯಾಳದ ಎಸ್.ಎಲ್. ಘೋಟ್ನೇಕರ್ ಹೇಳಿದರು.
Last Updated 22 ನವೆಂಬರ್ 2024, 6:18 IST
ಶಿರಸಿ | ನ.30ಕ್ಕೆ ಜೆಡಿಎಸ್‌ನ ಎಸ್.ಎಲ್.ಘೋಟ್ನೇಕರ್ ಬಿಜೆಪಿಗೆ ಸೇರ್ಪಡೆ
ADVERTISEMENT

ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ಮುಂಡಗೋಡ ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯ ಕೆಲ ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಶಾಲೆಗೆ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
Last Updated 22 ನವೆಂಬರ್ 2024, 4:58 IST
ಕಾರವಾರ | ಮಂಗನ ಬಾವು ಕಾಯಿಲೆ: ವಸತಿ ಶಾಲೆಗೆ ಮೂರು ದಿನ ರಜೆ

ಶಿರಸಿ –ಹಾವೇರಿ ಮಾರ್ಗ: ಹಣ ಸಂದಾಯವಾಗದೇ ಅಂತಿಮ ಮುದ್ರೆಯಿಲ್ಲ

766ಇ ಹೆದ್ದಾರಿ ಕಾಮಗಾರಿಗೆ ಫಾರೆಸ್ಟ್ ಕ್ಲಿಯರೆನ್ಸ್ ವಿಳಂಬ
Last Updated 22 ನವೆಂಬರ್ 2024, 4:18 IST
ಶಿರಸಿ –ಹಾವೇರಿ ಮಾರ್ಗ: ಹಣ ಸಂದಾಯವಾಗದೇ ಅಂತಿಮ ಮುದ್ರೆಯಿಲ್ಲ

ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್

ಮೀನುಗಾರಿಕೆ ವೇಳೆ ಮೃತಪಡುವ ಮೀನುಗಾರರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು. ರಾಜ್ಯದ ಮೀನುಗಾರರಿಗೆ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 21 ನವೆಂಬರ್ 2024, 15:59 IST
ಸಂಕಷ್ಟ ಪರಿಹಾರ ನಿಧಿ ₹10 ಲಕ್ಷಕ್ಕೆ ಏರಿಕೆ: ಡಿ.ಕೆ.ಶಿವಕುಮಾರ್
ADVERTISEMENT
ADVERTISEMENT
ADVERTISEMENT