ಕೈರೊ: ‘ರಕ್ಷಣಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ವೃದ್ಧಿ ಕುರಿತು ಮಾಡಿಕೊಂಡಿರುವ ಒಡಂಬಡಿಕೆಯು ಭಾರತ ಮತ್ತು ಈಜಿಪ್ಟ್ ನಡುವಣ ಪಾಲುದಾರಿಕೆಯನ್ನು ಐತಿಹಾಸಿಕ ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೂರು ದಿನಗಳ ಈಜಿಪ್ಟ್ ಪ್ರವಾಸ ಮುಕ್ತಾಯಗೊಂಡ ಬಳಿಕ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಈಜಿಪ್ಟ್ ಭೇಟಿಯು ಅತ್ಯಂತ ಫಲಪ್ರದವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಜಿಪ್ಟ್ ಭೇಟಿ ವೇಳೆ ರಾಜನಾಥ್ ಅವರು ಸಿಬ್ಬಂದಿ ಮತ್ತು ತರಬೇತಿಗೆ ಸಹಕಾರ ನೀಡುವ ಹಾಗೂ ಕಾಲಮಿತಿಯಲ್ಲಿ ರಕ್ಷಣಾ ಕ್ಷೇತ್ರದ ಉದ್ಯಮಗಳ ಜೊತೆಗೆ ಪರಸ್ಪರ ಸಹಕಾರ ವೃದ್ಧಿ ಸಾಧ್ಯತೆಗಳ ಬಗ್ಗೆ ಈಜಿಪ್ಟ್‌ನ ಜನರಲ್ ಮೊಹಮ್ಮದ್ ಝಕಿ ಜೊತೆ ಚರ್ಚಿಸಿದ್ದಾರೆ.

ಟ್ರಾಫಿಕ್ನಲ್ಲೇ ಲವ್, ಮದುವೆ: ಇನ್ನೂ ಮುಗಿದಿಲ್ಲ ‘ಈಜಿಪುರ ಮೇಲ್ಸೇತುವೆ‘!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.