ಲಂಡನ್: ಬಯೋಎನ್ಟೆಕ್ ಅಭಿವೃದ್ಧಿಪಡಿಸಿರುವ ಫೈಜರ್ ಲಸಿಕೆಯು ಭಾರತ ಮಾದರಿಯ (ಡೆಲ್ಟಾ) ಕೊರೊನಾ ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಂಶ ಬಹಿರಂಗವಾಗಿದೆ.

ಫೈಜರ್ ಲಸಿಕೆಯ ಪೂರ್ಣ ಡೋಸ್ ಪಡೆದುಕೊಂಡವರು ಡೆಲ್ಟಾ ವೈರಸ್ ವಿರುದ್ಧ ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಹೊಂದಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನ ವರದಿಯು ‘ದಿ ಲ್ಯಾನ್ಸೆಟ್ ಜರ್ನಲ್‘ನಲ್ಲಿ ಪ್ರಕಟವಾಗಿದೆ.

ಈ ಮೊದಲು ಪತ್ತೆಯಾದ ಕೊರೊನಾ ವೈರಸ್ನ ರೂಪಾಂತರ ತಳಿಯಾಗಿರುವ ಡೆಲ್ಟಾ ವೈರಸ್ ಭಾರತದಲ್ಲಿ ಮೊದಲಬಾರಿಗೆ ಪತ್ತೆಯಾಗಿದೆ.

ವೈರಸ್ ಅನ್ನು ಪತ್ತೆಹಚ್ಚಲುಮತ್ತು ಹೋರಾಡಲು ಸಮರ್ಥವಾಗಿರುವ ಈ ಪ್ರತಿಕಾಯಗಳ ಮಟ್ಟವು ಏರು ವಯಸ್ಸಿನವರಲ್ಲಿಕಡಿಮೆಯಾಗಿದೆ ಎಂದು ಅಧ್ಯಯನವು ಹೇಳಿದೆ. ಅಲ್ಲದೆ,ಪ್ರತಿಕಾಯಗಳ ಮಟ್ಟವು ಕಾಲಾನಂತರದಲ್ಲಿ ಕುಸಿಯುತ್ತವೆ.ಹೀಗಾಗಿ ದುರ್ಬಲರಿಗೆ ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾದ ಅಗತ್ಯವನ್ನು ಅಧ್ಯಯನ ಸಾಬೀತು ಮಾಡಿದೆ.

ಬ್ರಿಟನ್ನ‘ಫ್ರಾನ್ಸಿಸ್ ಕ್ರಿಕ್ ಸಂಸ್ಥೆ‘ಯ ಸಂಶೋಧಕರ ತಂಡ ಈ ಅಧ್ಯಯನ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.