ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

ಮೇಕೆದಾಟು | ಯೋಜನಾ ವೆಚ್ಚ ₹14,500 ಕೋಟಿಗೆ ಏರಿಕೆ: ಸುಪ್ರೀಂ ಕೋರ್ಟ್‌ಗೆ ಸರ್ಕಾರ

ಫಾರ್ಮ್‌ಹೌಸ್‌ಗೆ ಸ್ಥಳಾಂತರಗೊಂಡ ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌

Jagdeep Dhankhar Residence: ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ತಮ್ಮ ಅಧಿಕೃತ ನಿವಾಸದಿಂದ ದಕ್ಷಿಣ ದೆಹಲಿಯ ಛತರಪುರ್ ಪ್ರದೇಶದಲ್ಲಿರುವ ಐಎನ್‌ಎಲ್‌ಡಿ ಮುಖಂಡ ಅಭಯ್‌ ಚೌಟಾಲ ಅವರ ಫಾರ್ಮ್‌ಹೌಸ್‌ಗೆ ಸ್ಥಳಾಂತರಗೊಂಡಿದ್ದಾರೆ.

‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಚಾಲನೆ: ರಾಜ್ಯವ್ಯಾಪಿ ತಿಂಗಳವಿಡೀ ವಿವಿಧ ಕಾರ್ಯಕ್ರಮ

Karnataka Cultural Leader: ರಾಜ್ಯ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಹಿನ್ನೆಲೆ ‘ಬಸವ ಸಂಸ್ಕೃತಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ರಾಜ್ಯದಾದ್ಯಂತ ಅ.1ರವರೆಗೆ ಈ ಅಭಿಯಾನ ನಡೆಯಲಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಆರೋಪಿ ವರ್ಮಾ ವರ್ಜಿ ವಜಾ

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?
Education Reform: ‘ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (2020) ರದ್ದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ’ ಮಾಡುವುದಾಗಿ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು.

ರಾಮನಗರ | ಭ್ರೂಣಲಿಂಗ ಪತ್ತೆ: ಐವರ ವಿರುದ್ಧ ಎಫ್‌ಐಆರ್

Foeticide Case: ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರ ಭ್ರೂಣಲಿಂಗ ಪತ್ತೆ ಮಾಡಿ, ಬೆಂಗಳೂರಿನ ಕ್ಲಿನಿಕ್‌ವೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣ ತೆಗೆಸಿದ ಪ್ರಕರಣದಲ್ಲಿ ಐವರ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆಳ–ಅಗಲ| ಇ20 ಪೆಟ್ರೋಲ್‌: ನೀಗದ ಗೊಂದಲ, ಮಾಲೀಕರು-ಚಾಲಕರ ಆತಂಕ

ಹೊಸ ಪೆಟ್ರೋಲ್‌ನಿಂದ ಇಂಧನ ಕ್ಷಮತೆ ಕುಸಿತ, ವಾಹನಕ್ಕೆ ಹಾನಿ

ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಪೋಷಕರ ಕಾಲಾನಂತರ ಮುಂದೇನು? ಇಲ್ಲಿದೆ ಸಲಹೆ

Schizophrenia Care: ತೀವ್ರ ಮಾನಸಿಕ ಕಾಯಿಲೆಯಿಂದ ಬಳಲುವವರ ಪೋಷಕರ ನಂತರ ಅವರ ಭವಿಷ್ಯ ಹೇಗೆ ಎನ್ನುವ ಚಿಂತೆಗೆ ಪರಿಹಾರವಾಗಿ ತರಬೇತಿ, ಗಾರ್ಡಿಯನ್ ನೇಮಕ, ಆರ್ಥಿಕ ಸಂಪನ್ಮೂಲ ನಿರ್ವಹಣೆ ಮುಂತಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ

ಮಣಿಪುರಕ್ಕೆ ಸೆಪ್ಟೆಂಬರ್ 13ರಂದು ಪ್ರಧಾನಿ ಮೋದಿ ಭೇಟಿ ಸಾಧ್ಯತೆ

Prime Minister Visit: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 13ಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮೊದಲು ಮಿಜೋರಾಂಗೆ ಭೇಟಿ ನೀಡಲಿದ್ದಾರೆ
ADVERTISEMENT

‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಚಾಲನೆ: ರಾಜ್ಯವ್ಯಾಪಿ ತಿಂಗಳವಿಡೀ ವಿವಿಧ ಕಾರ್ಯಕ್ರಮ

‘ಬಸವ ಸಂಸ್ಕೃತಿ ಅಭಿಯಾನ’ಕ್ಕೆ ಚಾಲನೆ: ರಾಜ್ಯವ್ಯಾಪಿ ತಿಂಗಳವಿಡೀ ವಿವಿಧ ಕಾರ್ಯಕ್ರಮ
Karnataka Cultural Leader: ರಾಜ್ಯ ಸರ್ಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ ಹಿನ್ನೆಲೆ ‘ಬಸವ ಸಂಸ್ಕೃತಿ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ರಾಜ್ಯದಾದ್ಯಂತ ಅ.1ರವರೆಗೆ ಈ ಅಭಿಯಾನ ನಡೆಯಲಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಆರೋಪಿ ವರ್ಮಾ ವರ್ಜಿ ವಜಾ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಆರೋಪಿ ವರ್ಮಾ ವರ್ಜಿ ವಜಾ
Valmiki Scam Case: ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಮೊದಲ ಆರೋಪಿ ಸತ್ಯನಾರಾಯಣ ವರ್ಮಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ತೀರ್ಪು ನೀಡಿದ್ದಾರೆ.

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?
Education Reform: ‘ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (2020) ರದ್ದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ’ ಮಾಡುವುದಾಗಿ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು.

ರಾಮನಗರ | ಭ್ರೂಣಲಿಂಗ ಪತ್ತೆ: ಐವರ ವಿರುದ್ಧ ಎಫ್‌ಐಆರ್

ರಾಮನಗರ | ಭ್ರೂಣಲಿಂಗ ಪತ್ತೆ: ಐವರ ವಿರುದ್ಧ ಎಫ್‌ಐಆರ್
Foeticide Case: ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರ ಭ್ರೂಣಲಿಂಗ ಪತ್ತೆ ಮಾಡಿ, ಬೆಂಗಳೂರಿನ ಕ್ಲಿನಿಕ್‌ವೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣ ತೆಗೆಸಿದ ಪ್ರಕರಣದಲ್ಲಿ ಐವರ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು | ಧಾರಾಕಾರ ಮಳೆಗೆ ಕುಸಿದ ಮಣ್ಣು: ಕಾರ್ಮಿಕ ಸಾವು

Bengaluru Rain: ಬೆಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಯಲಹಂಕದಲ್ಲಿ ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುಂಕ ಕಡಿತಕ್ಕೆ ಭಾರತ ಈಗ ಪ್ರಸ್ತಾಪ ಇಡುತ್ತಿದೆ: ಡೊನಾಲ್ಡ್‌ ಟ್ರಂಪ್‌

‘ಸಮಯ ಮೀರಿ ಹೋಗಿದೆ, ಹಿಂದೆಯೇ ಯೋಚಿಸಬೇಕಿತ್ತು’

ಪಹಲ್ಗಾಮ್‌ ದಾಳಿಗೆ ಚೀನಾದಲ್ಲಿ ಮೋದಿ ಖಂಡನೆ

ಪಹಲ್ಗಾಮ್‌ ದಾಳಿಗೆ ಚೀನಾದಲ್ಲಿ ಮೋದಿ ಖಂಡನೆ
ಪ್ರಧಾನಿ ಮೋದಿ– ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾದ ಜಿನ್‌ಪಿಂಗ್‌ ಭೇಟಿ * ಅಭಿವೃದ್ಧಿ ಬ್ಯಾಂಕ್‌, ಜಂಟಿ ಬಾಂಡ್‌ ಬಿಡುಗಡೆಗೆ ಕರೆ

ಕೆಇಎ ಸರ್ವರ್‌ ಸಮಸ್ಯೆ: 2ನೇ ಸುತ್ತಿನ ಕೋರ್ಸ್‌ಗಳ ಅವಧಿ ವಿಸ್ತರಣೆ

Admission Process: ಎಂಜಿನಿಯರಿಂಗ್ ಮತ್ತು ವೃತ್ತಿ ಕೋರ್ಸ್‌ಗಳ 2ನೇ ಸುತ್ತಿನ ಪ್ರವೇಶಕ್ಕೆ ಕೆಇಎ ಸರ್ವರ್ ಸಮಸ್ಯೆಯಿಂದ ಅಡಚಣೆ ಉಂಟಾಗಿ ಗಡುವನ್ನು ಒಂದು ದಿನ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪ: ಮೊಬೈಲ್‌ ನಿಶ್ಶಬ್ದ- ಅಫ್ಗಾನಿಸ್ತಾನದ ವಲಸಿಗರ ಆತಂಕ

Earthquake Fear: ಅಫ್ಗಾನಿಸ್ತಾನದ ಭೂಕಂಪದ ನಂತರ ದೆಹಲಿಯಲ್ಲಿರುವ ವಲಸಿಗರು ಮೊಬೈಲ್ ಸಂಪರ್ಕ ಕಡಿತದಿಂದ ಆತಂಕಗೊಂಡರು. ಕುಟುಂಬಸ್ಥರ ಸಂಪರ್ಕ ಸಾಧ್ಯವಾಗದೆ ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆದರು.
ಸುಭಾಷಿತ: ಅಲ್ಲಮ ಪ‍್ರಭು
ADVERTISEMENT