ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಭಾರತದೊಂದಿಗೆ ಐರೋಪ್ಯ ಒಕ್ಕೂಟದ ಹೊಸ ಕಾರ್ಯತಂತ್ರದ ಕಾರ್ಯಸೂಚಿ ಅನಾವರಣ

ಶೇಖ್ ಹಸೀನಾರ ಮತದಾರ ಚೀಟಿಯನ್ನು ತಡೆಹಿಡಿದ ಬಾಂಗ್ಲಾದೇಶ ಚುನಾವಣಾ ಆಯೋಗ

Sheikh Hasina NID Blocked: ಢಾಕಾದಲ್ಲಿ ಬಾಂಗ್ಲಾದೇಶ ಚುನಾವಣಾ ಆಯೋಗವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಷ್ಟ್ರೀಯ ಗುರುತಿನ ಚೀಟಿಯನ್ನು ತಡೆಹಿಡಿದ ಕಾರಣ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಆಗುವುದಿಲ್ಲ.

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ
Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.

ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ

Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

Asia Cup Clash: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತ ತಲುಪಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

Marriage Assistance: ದೇವದಾಸಿಯರ ಮಕ್ಕಳ ವಿವಾಹಕ್ಕೆ ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿದೆ. 2019 ರ ನಂತರ ಮದುವೆಯಾದ ದಂಪತಿಗಳಿಗೆ ₹8 ಲಕ್ಷ ನೆರವು ನೀಡಲಾಗುತ್ತದೆ.

ಮತ ಕಳ್ಳತನ | ಹೈಡ್ರೋಜನ್ ಬಾಂಬ್ ಇನ್ನು ಬರಬೇಕಷ್ಟೇ: ರಾಹುಲ್ ಗಾಂಧಿ

Election Fraud India: 'ಮತ ಕಳ್ಳತನ' ಆರೋಪ ಸಂಬಂಧ ಇಂದು (ಗುರುವಾರ) ಮತ್ತೆ ಸುದ್ದಿಗೋಷ್ಠಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸಿದ ಜನರನ್ನು ಚುನಾವಣಾ ಆಯೋಗವು ರಕ್ಷಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

US | ಒಳಗಿರುವವರು ಯಾರು ಗೊತ್ತಾ.. ವೈಟ್‌ ಅಂಡ್‌ ಬ್ಲೂ; ಟ್ರಂಪ್ ಕುರಿತು ಎಚ್ಚರಿಕೆ

Plane Close Call: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಂಡನ್ ಪ್ರವಾಸ ಕೈಗೊಂಡ ವೇಳೆ, ಏರ್‌ಫೋರ್ಸ್ ಒನ್ ಸಮೀಪ ಸ್ಪಿರಿಟ್ ಏರ್‌ಲೈನ್ಸ್ ವಿಮಾನ ಹಾರಾಟ ನಡೆಸಿದ ಘಟನೆ ಆತಂಕ ಸೃಷ್ಟಿಸಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹೂಡಿಕೆ ಮಾಡಲು ಹಿಂಜರಿಯಬಾರದು: ಉದ್ಯಮಗಳಿಗೆ ನಿರ್ಮಲಾ ಕರೆ

Economic Policy: ಉದ್ಯಮಗಳ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ನೀತಿಗಳನ್ನು ಜಾರಿಗೊಳಿಸಿದ್ದು, ಈಗ ಹೆಚ್ಚಿನ ಹೂಡಿಕೆ ಮಾಡಲು ಹಿಂಜರಿಯಬಾರದು ಎಂದು ಉದ್ಯಮಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ಮನವಿ ಮಾಡಿದ್ದಾರೆ.
ADVERTISEMENT

ಕಾಡಿನ ದಾರಿಯಲ್ಲಿ ನಡೆದು ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂಧಿ

Priyanka Gandhi Kerala Visit: ಮಲಪ್ಪುರಂ ಜಿಲ್ಲೆಯ ಕರುಳಾಯಿ ಕಾಡಿನಲ್ಲಿ ವಾಸಿಸುತ್ತಿರುವ ಚೋಳನಾಯ್ಕರ್ ಬುಡಕಟ್ಟು ಸಮುದಾಯವನ್ನು ಭೇಟಿ ಮಾಡಿದ ಪ್ರಿಯಾಂಕಾ ಗಾಂದಿ, ಅವರ ಸಮಸ್ಯೆಗಳಿಗೆ ಕಿವಿಯಾಗಿ ನೆರವು ನೀಡುವ ಭರವಸೆ ನೀಡಿದರು.

ಭಾರತದೊಂದಿಗೆ ಐರೋಪ್ಯ ಒಕ್ಕೂಟದ ಹೊಸ ಕಾರ್ಯತಂತ್ರದ ಕಾರ್ಯಸೂಚಿ ಅನಾವರಣ

ಭಾರತದೊಂದಿಗೆ ಐರೋಪ್ಯ ಒಕ್ಕೂಟದ ಹೊಸ ಕಾರ್ಯತಂತ್ರದ ಕಾರ್ಯಸೂಚಿ ಅನಾವರಣ
India EU Relations: ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ ಐರೋಪ್ಯ ಒಕ್ಕೂಟ (ಇಯು) ಹೊಸ ಕಾರ್ಯಸೂಚಿಯನ್ನು ಅನಾವರಣಗೊಳಿಸಿದೆ. ಆದರೆ ಇದಕ್ಕೆ ರಷ್ಯಾದೊಂದಿಗಿನ ಭಾರತದ ನಿಕಟ ಬಾಂಧವ್ಯಕ್ಕೆ ಕರಿನೆರಳು ಬಿದ್ದಿದೆ.

ಶೇಖ್ ಹಸೀನಾರ ಮತದಾರ ಚೀಟಿಯನ್ನು ತಡೆಹಿಡಿದ ಬಾಂಗ್ಲಾದೇಶ ಚುನಾವಣಾ ಆಯೋಗ

ಶೇಖ್ ಹಸೀನಾರ ಮತದಾರ ಚೀಟಿಯನ್ನು ತಡೆಹಿಡಿದ ಬಾಂಗ್ಲಾದೇಶ ಚುನಾವಣಾ ಆಯೋಗ
Sheikh Hasina NID Blocked: ಢಾಕಾದಲ್ಲಿ ಬಾಂಗ್ಲಾದೇಶ ಚುನಾವಣಾ ಆಯೋಗವು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ರಾಷ್ಟ್ರೀಯ ಗುರುತಿನ ಚೀಟಿಯನ್ನು ತಡೆಹಿಡಿದ ಕಾರಣ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಆಗುವುದಿಲ್ಲ.
ADVERTISEMENT

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ

ಅಳವಂಡಿ: 43 ವರ್ಷಗಳಿಂದ ಒಂದೇ ಧ್ವಜ ಆರೋಹಣ
Cultural Practice: ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಶಾಂತಮ್ಮ ದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನ, ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಗಣರಾಜ್ಯೋತ್ಸವಗಳಲ್ಲಿ ಒಂದೇ ಧ್ವಜವನ್ನು ಏರಿಸಿ ಗೌರವ ಸಲ್ಲಿಸುವ ವಿಶೇಷ ಪರಂಪರೆ ಮುಂದುವರಿಯುತ್ತಿದೆ.

ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ

ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ
Pakistan Cricket Board: ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಕ್ಷಮೆಯಾಚಿಸಿದ್ದರಿಂದ ಪಾಕಿಸ್ತಾನ ತಂಡವು ಯುಎಇ ವಿರುದ್ಧದ ಪಂದ್ಯದಲ್ಲಿ ಆಡಲು ನಿರ್ಧರಿಸಿದೆ ಎಂದು ಪಿಸಿಬಿ ಸ್ಪಷ್ಟನೆ ನೀಡಿದೆ.

Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು
Asia Cup Clash: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತ ತಲುಪಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ
Marriage Assistance: ದೇವದಾಸಿಯರ ಮಕ್ಕಳ ವಿವಾಹಕ್ಕೆ ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿದೆ. 2019 ರ ನಂತರ ಮದುವೆಯಾದ ದಂಪತಿಗಳಿಗೆ ₹8 ಲಕ್ಷ ನೆರವು ನೀಡಲಾಗುತ್ತದೆ.

China Masters: ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

PV Sindhu Win:ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಆಟಗಾರ್ತಿ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಆಳ–ಅಗಲ | ಎಸ್‌ಐಆರ್‌: ಕಾನೂನು ಹೇಳುವುದೇನು?

ಆಳ–ಅಗಲ | ಎಸ್‌ಐಆರ್‌: ಕಾನೂನು ಹೇಳುವುದೇನು?
Electoral Law: ಎಸ್‌ಐಆರ್ ಪ್ರಕ್ರಿಯೆಯ ಶಾಸನಬದ್ಧತೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗ ನೀಡಿರುವ ವಾದಗಳು ಹಾಗೂ ವಿದೇಶಿ ನುಸುಳಿಕೋರರ ಆಧಾರದ ಮೇಲೆ ಪ್ರಕ್ರಿಯೆ ಜಾರಿಗೆ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ, ಮತದಾನ ಹಕ್ಕಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಶರಾವತಿ ಕಣಿವೆಗೆ ಸುರಂಗ: ಅಭಯಾರಣ್ಯದಲ್ಲೇ ‘ಅಪಾಯಕಾರಿ’ ಯೋಜನೆ

Biodiversity Risk: ಅಪರೂಪದ ರಾಮಪತ್ರೆ ಜಡ್ಡಿ, ಸಿಂಹ ಬಾಲದ ಸಿಂಗಳೀಕ ಸೇರಿದಂತೆ ಅಳಿವಿನಂಚಿನಲ್ಲಿರುವ ಸಸ್ಯ, ಜೀವ ಪ್ರಬೇಧಗಳ ನಿಕೇತನವಾದ ಶರಾವತಿ ಕಣಿವೆ ಹಾಗೂ ಅಭಯಾರಣ್ಯ ಇದೀಗ ಪರಿಸ್ಥಿತಿಗತ ಅಪಾಯಕ್ಕೆ ಒಳಗಾಗಿದೆ.

ನಂದಗುಡಿ ‘ರಾಗಿಗುಡ್ಡ’ಕ್ಕೆ ಲಕ್ಷ ವರ್ಷಗಳ ನಂಟು

ಮಳೆನಾಡಾಗಿದ್ದ ಕೋಲಾರ ಬೆಂಗಾಡಿದ್ದೇಕೆ? ಭೂವಿಜ್ಞಾನಿಗಳ ಹೊಸ ಶೋಧ

vishnuvardhan birthday: ಇಂದು ವಿಷ್ಣುವರ್ಧನ್‌ 75ನೇ ಜನ್ಮದಿನ

Kannada Actor Tribute: ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಲ್ಲಿ ಆಚರಣೆ ಕುರಿತು ಗೊಂದಲ ಇತ್ತಾದರೂ, ಸುದೀಪ್ ನೇತೃತ್ವದಲ್ಲಿ ದರ್ಶನ ಕೇಂದ್ರ ನಿರ್ಮಾಣದ ನೀಲನಕ್ಷೆ ಬಿಡುಗಡೆ ಮಾಡಲಾಗುತ್ತಿದೆ.
ಸುಭಾಷಿತ: ಗುರುವಾರ, 18 ಸೆಪ್ಟೆಂಬರ್ 2025
ADVERTISEMENT