ಬೆಂಗಳೂರು: ಕುವೆಂಪು ಗೀತೆಗಳ ಸಾಲುಗಳನ್ನು ಬಳಸಿ ರೂಪಿಸಿರುವ ‘ಬಾರಿಸು ಕನ್ನಡ ಡಿಂಡಿಮ’ ಹಾಡು ಇಂಗ್ಲೆಂಡ್‌ನ ರೇಡಿಯೊ ಬಿಬಿಸಿಯಲ್ಲೂ ಭಾನುವಾರ ಬಿತ್ತರವಾಗಲಿದೆ. ಅಶಾಂತಿ ಓಂಕಾರ್ ಅವರು ಭಾರತೀಯ ಕಾಲಮಾನ ಸಂಜೆ 6.30ರಿಂದ 8.30ರವರೆಗೆ ನಡೆಸಿಕೊಡುವ ‘ಸಂಡೇ ಶೋ’ ಕಾರ್ಯಕ್ರಮದಲ್ಲಿ ಇದು ಬಿತ್ತರ ಆಗಲಿದೆ ಎಂದು ಕೃಪಾಕರ–ಸೇನಾನಿ ಫೀಚರ್ಸ್‌ನ ಕೃಪಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

www.bbc.co.uk/radio/ player/bbc asian network ಮೂಲಕ ಕಾರ್ಯಕ್ರಮ ಆಲಿಸಬಹುದು. ಒಂದು ವೇಳೆ ಈ ವೇಳೆಯಲ್ಲಿ ಸಾಧ್ಯ ಆಗದಿದ್ದಲ್ಲಿ, www.bbc.co.uk/programmes/b04mv017  ಸಂಪರ್ಕದ ಮೂಲಕ ಮತ್ತೆ ಕೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.