ಬೆಂಗಳೂರು: ಕರ್ನಾಟಕ ಲಲಿತಾಕಲಾ ಅಕಾಡೆಮಿಯು 2015–16ನೇ ಸಾಲಿನ 44ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಬಹುಮಾನಕ್ಕೆ 10 ಕಲಾವಿದರ ಕಲಾಕೃತಿಗಳನ್ನು ಆಯ್ಕೆ ಮಾಡಿದೆ.

ಈ ವರ್ಷದಿಂದ ಬಹುಮಾನದ ಮೊತ್ತವನ್ನು ₹ 5 ಸಾವಿರದಿಂದ ₹25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬಹುಮಾನವು ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹುಮಾನ ವಿಜೇತರ ವಿವರ

* ಆರ್. ಮುನಿಕೃಷ್ಣ, ಮಾಲೂರು, ಕೋಲಾರ
* ವಿಜಯಾ ಗೋಪಿನಾಥ್, ಬೆಂಗಳೂರು
* ಸಂಗಮ್ ವಿ. ದೊಡ್ಡಮನಿ, ಬೆಳಗಾವಿ
* ಕೆ. ಐಶ್ವರ್ಯನ್, ಬೆಂಗಳೂರು
* ಕೆ.ಎಸ್.ಶ್ರೀನಿವಾಸ, ಬೆಂಗಳೂರು
* ಸುನೀಲ್ ಲೋಹಾರ್, ಕಲಬುರ್ಗಿ
* ವಸಂತ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ
* ಮಹೇಶ್ ಪಿ. ಹೊನುಲೆ, ಬೆಳಗಾವಿ
* ವಿಶ್ವಕರ್ಮ ಆಚಾರ್ಯ, ಚಿಕ್ಕಮಗಳೂರು
* ಲಿಂಗರಾಜು ಕಾಚಾಪುರ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.