ಸಕಲೇಶಪುರ: ಎತ್ತಿನ ಹೊಳೆ ತಿರುವು ಯೋಜನಾ ಕಾಮಗಾರಿಗೆ ಇಲ್ಲಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ. ಯೋಜನೆಯ ಸಂತ್ರಸ್ತರ ಪಟ್ಟಿಯಲ್ಲಿರುವ ತಾಲ್ಲೂಕಿನ ಗುಡಾಣಕೆರೆ ಗ್ರಾಮದ ಜಿ.ಎ. ಚಂದ್ರು ಎಂಬುವವರು ನ್ಯಾಯಾಲಯದಲ್ಲಿ ಯೋಜನೆಯ ಅನಧಿಕೃತ ಕಾಮಗಾರಿಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿ ದಾವೆ ಹೂಡಿದ್ದರು.

ಸ್ವಾಧೀನ, ಶಾಂತಿಯುತ ಅನುಭೋಗಕ್ಕೆ ಧಕ್ಕೆ ಆಗುತ್ತಿರುವುದರಿಂದ ಕಾಮಗಾರಿ ನಿಲ್ಲಿಸುವಂತೆ ನ್ಯಾಯಾಲಯ ಯೋಜನೆಯ ಗುತ್ತಿಗೆ ಪಡೆದಿರುವ ಹೈದರಾಬಾದ್ನ ಮೇಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್‌ನ ಮುಖ್ಯ ವ್ಯವಸ್ಥಾಪಕ ಸಂಜಯ್ ಗುರುಕರ್ ಅವರಿಗೆ ಕಾಮಗಾರಿಗೆ ಸಂಬಂಧಿಸಿ ತಡೆಯಾಜ್ಞೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.