ಮುಂಬೈ (ಪಿಟಿಐ): ಕನ್ನಡಿಗ ನಿರ್ದೇಶಕ ರಾಮ್ ರೆಡ್ಡಿ ಅವರ ಚೊಚ್ಚಲ ಚಲನಚಿತ್ರ ‘ತಿಥಿ’ ಲೊಕೆರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿದೆ.

ಪ್ಯಾರಡೋ ಡಿ'ಒರೊ ಸಿನೆಸ್ಟಿ ಡೆಲ್ ಪ್ರೆಸೆಂಟ್ ಪ್ರೆಮಿಯೊ ನೆಸಿನ್ಸ್ ಮತ್ತು ಸ್ವಚ್ ಫಸ್ಟ್ ಫೀಚರ್ ಪ್ರಶಸ್ತಿ ತಿಥಿ ಚಿತ್ರಕ್ಕೆ ದೊರೆತಿದೆ. ಈ ಕನ್ನಡ ಚಿತ್ರದಲ್ಲಿ ವೃತಿಪರರಲ್ಲದ ಕಲಾವಿದರು ಅಭಿನಯಿಸಿದ್ದಾರೆ.

ಕಳೆದ ಎಂಟು ವರ್ಷದ ಅವಧಿಯಲ್ಲಿ ಭಾರತದಿಂದ ಈ ಚಿತ್ರೋತ್ಸವಕ್ಕೆ ಯಾವುದೇ ಸಿನಿಮಾಗಳು ಆಯ್ಕೆ ಆಗಿರಲಿಲ್ಲ. ಅದಕ್ಕೂ ಮೊದಲು ‘ಲಗಾನ್, ‘ಬ್ಲ್ಯಾಕ್ ಫ್ರೈಡೆ’ ಚಲನಚಿತ್ರಗಳು ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.