ಬೆಂಗಳೂರು: ಎರಡು ಹಂತಗಳಲ್ಲಿ ನಡೆದಿದ್ದ ತಾಲ್ಲೂಕುಗಳು ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಮಂಗಳವಾರ ಹೊರ ಬಿದ್ದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಒಟ್ಟು 10 ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯು 07 ಜಿಲ್ಲೆಗಳಲ್ಲಿ ಬಹುಮತ ಪಡೆದಿದೆ. ಜೆಡಿಎಸ್ 2 ಜಿಲ್ಲೆಗಳಲ್ಲಿ ಜಯಭೇರಿ ಬಾರಿಸಿದೆ. 11 ಜಿಲ್ಲಾ ಪಂಚಾಯಿತಿಗಳು ಅತಂತ್ರವಾಗಿವೆ.

ಜಿಲ್ಲಾವಾರು ಅಂತಿಮ ಫಲಿತಾಂಶ ಇಂತಿದೆ:

ಬೀದರ್ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 19 62
ಬಿಜೆಪಿ 11 34
ಜೆಡಿಎಸ್ 03 18
ಇತರೆ 01 17
ಒಟ್ಟು 34 131

ದಾವಣಗೆರೆ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 08 43
ಬಿಜೆಪಿ 22 76
ಜೆಡಿಎಸ್ 02 08
ಇತರೆ 04 06
ಒಟ್ಟು 36 133

ಧಾರವಾಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 10 29
ಬಿಜೆಪಿ 11 36
ಜೆಡಿಎಸ್ 01 07
ಇತರೆ 00 10
ಒಟ್ಟು 22 82

ಬಾಗಲಕೋಟೆ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 70
ಬಿಜೆಪಿ 18 56
ಜೆಡಿಎಸ್ 00 01
ಇತರೆ 01 03
ಒಟ್ಟು 36 130

ರಾಯಚೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 52
ಬಿಜೆಪಿ 17 54
ಜೆಡಿಎಸ್ 09 29
ಇತರೆ 00 07
ಒಟ್ಟು 38 142

ಉತ್ತರ ಕನ್ನಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 65
ಬಿಜೆಪಿ 11 37
ಜೆಡಿಎಸ್ 02 11
ಇತರೆ 03 17
ಒಟ್ಟು 39 130

ಗದಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 11 40
ಬಿಜೆಪಿ 08 35
ಜೆಡಿಎಸ್ 00 00
ಇತರೆ 00 00
ಒಟ್ಟು 19 75

ಚಿಕ್ಕಮಗಳೂರು ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 33
ಬಿಜೆಪಿ 19 61
ಜೆಡಿಎಸ್ 02 10
ಇತರೆ 00 03
ಒಟ್ಟು 33 107

ದಕ್ಷಿಣ ಕನ್ನಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 15 66
ಬಿಜೆಪಿ 21 70
ಜೆಡಿಎಸ್ 00 00
ಇತರೆ 00 00
ಒಟ್ಟು 36 136

ಕೊಡಗು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 10 11
ಬಿಜೆಪಿ 18 36
ಜೆಡಿಎಸ್ 01 03
ಒಟ್ಟು 29 50

ಹಾವೇರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 22 76
ಬಿಜೆಪಿ 12 46
ಜೆಡಿಎಸ್ 00 00
ಇತರೆ 00 06
ಒಟ್ಟು 34 128

ರಾಮನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 16 54
ಬಿಜೆಪಿ 00 00
ಜೆಡಿಎಸ್ 06 27
ಇತರೆ 00 00
ಒಟ್ಟು 22 81

ಬಳ್ಳಾರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 57
ಬಿಜೆಪಿ 21 83
ಜೆಡಿಎಸ್ 00 05
ಇತರೆ 02 05
ಒಟ್ಟು 40 150

ಯಾದಗಿರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 44
ಬಿಜೆಪಿ 11 39
ಜೆಡಿಎಸ್ 01 08
ಇತರೆ 00 03
ಒಟ್ಟು 24 94

ತುಮಕೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 74
ಬಿಜೆಪಿ 19 56
ಜೆಡಿಎಸ್ 14 81
ಇತರೆ 01 04
ಒಟ್ಟು 57 215

ಕೊಪ್ಪಳ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 64
ಬಿಜೆಪಿ 11 40
ಜೆಡಿಎಸ್ 00 01
ಇತರೆ 01 04
ಒಟ್ಟು 29 109

ಬೆಳಗಾವಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 43 144
ಬಿಜೆಪಿ 39 145
ಜೆಡಿಎಸ್ 02 09
ಇತರೆ 06 47
ಒಟ್ಟು 90 345

ಕಲಬುರ್ಗಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 78
ಬಿಜೆಪಿ 24 80
ಜೆಡಿಎಸ್ 01 05
ಜೆಡಿಯು 01 09
ಇತರೆ 00 07
ಒಟ್ಟು 47 179

ಉಡುಪಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 06 26
ಬಿಜೆಪಿ 20 72
ಜೆಡಿಎಸ್ 00 00
ಇತರೆ 00 00
ಒಟ್ಟು 26 98

ಚಿಕ್ಕಬಳ್ಳಾಪುರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 74
ಬಿಜೆಪಿ 01 01
ಜೆಡಿಎಸ್ 05 22
ಸಿಪಿಎಂ 01 06
ಇತರೆ 00 05
ಒಟ್ಟು 28 108

ಶಿವಮೊಗ್ಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 08 31
ಬಿಜೆಪಿ 15 47
ಜೆಡಿಎಸ್ 07 13
ಇತರೆ 01 06
ಒಟ್ಟು 31 97

ಕೋಲಾರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 15 43
ಬಿಜೆಪಿ 05 17
ಜೆಡಿಎಸ್ 10 48
ಇತರೆ 00 03
ಒಟ್ಟು 30 111

ಚಾಮರಾಜ ನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 14 50
ಬಿಜೆಪಿ 09 34
ಜೆಡಿಎಸ್ 00 01
ಬಿಎಸ್ಪಿ 00 01
ಇತರೆ 00 03
ಒಟ್ಟು 23 89

ಹಾಸನ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 16 57
ಬಿಜೆಪಿ 01 06
ಜೆಡಿಎಸ್ 23 86
ಇತರೆ 00 04
ಒಟ್ಟು 40 153

ವಿಜಯಪುರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 18 71
ಬಿಜೆಪಿ 20 65
ಜೆಡಿಎಸ್ 03 12
ಬಿಎಸ್ಪಿ 00 01
ಇತರೆ 01 10
ಒಟ್ಟು 42 159

ಮೈಸೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 22 83
ಬಿಜೆಪಿ 08 31
ಜೆಡಿಎಸ್ 18 69
ಇತರೆ 01 04
ಒಟ್ಟು 49 187

ಮಂಡ್ಯ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 13 51
ಬಿಜೆಪಿ 00 03
ಜೆಡಿಎಸ್ 27 92
ಇತರೆ 01 09
ಒಟ್ಟು 41 155

ಚಿತ್ರದುರ್ಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 70
ಬಿಜೆಪಿ 10 45
ಜೆಡಿಎಸ್ 02 16
ಇತರೆ 02 05
ಒಟ್ಟು 37 136

ಬೆಂಗಳೂರು ನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 39
ಬಿಜೆಪಿ 23 48
ಜೆಡಿಎಸ್ 05 08
ಇತರೆ 01 02
ಒಟ್ಟು 50 97

*************************ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತಿಮ ಫಲಿತಾಂಶ

ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 13 48
ಬಿಜೆಪಿ 03 10
ಜೆಡಿಎಸ್ 05 19*
ಇತರೆ 00 00
ಒಟ್ಟು 21 77
* ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಬೆಂಗಳೂರು: ಎರಡು ಹಂತಗಳಲ್ಲಿ ನಡೆದಿದ್ದ ತಾಲ್ಲೂಕುಗಳು ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಮಂಗಳವಾರ ಹೊರ ಬಿದ್ದಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಒಟ್ಟು 10 ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯು 07 ಜಿಲ್ಲೆಗಳಲ್ಲಿ ಬಹುಮತ ಪಡೆದಿದೆ. ಜೆಡಿಎಸ್ 2 ಜಿಲ್ಲೆಗಳಲ್ಲಿ ಜಯಭೇರಿ ಬಾರಿಸಿದೆ. 11 ಜಿಲ್ಲಾ ಪಂಚಾಯಿತಿಗಳು ಅತಂತ್ರವಾಗಿವೆ.

ಜಿಲ್ಲಾವಾರು ಅಂತಿಮ ಫಲಿತಾಂಶ ಇಂತಿದೆ:

ಬೀದರ್ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 19 62
ಬಿಜೆಪಿ 11 34
ಜೆಡಿಎಸ್ 03 18
ಇತರೆ 01 17
ಒಟ್ಟು 34 131

ದಾವಣಗೆರೆ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 08 43
ಬಿಜೆಪಿ 22 76
ಜೆಡಿಎಸ್ 02 08
ಇತರೆ 04 06
ಒಟ್ಟು 36 133

ಧಾರವಾಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 10 29
ಬಿಜೆಪಿ 11 36
ಜೆಡಿಎಸ್ 01 07
ಇತರೆ 00 10
ಒಟ್ಟು 22 82

ಬಾಗಲಕೋಟೆ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 70
ಬಿಜೆಪಿ 18 56
ಜೆಡಿಎಸ್ 00 01
ಇತರೆ 01 03
ಒಟ್ಟು 36 130

ರಾಯಚೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 52
ಬಿಜೆಪಿ 17 54
ಜೆಡಿಎಸ್ 09 29
ಇತರೆ 00 07
ಒಟ್ಟು 38 142

ಉತ್ತರ ಕನ್ನಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 65
ಬಿಜೆಪಿ 11 37
ಜೆಡಿಎಸ್ 02 11
ಇತರೆ 03 17
ಒಟ್ಟು 39 130

ಗದಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 11 40
ಬಿಜೆಪಿ 08 35
ಜೆಡಿಎಸ್ 00 00
ಇತರೆ 00 00
ಒಟ್ಟು 19 75

ಚಿಕ್ಕಮಗಳೂರು ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 33
ಬಿಜೆಪಿ 19 61
ಜೆಡಿಎಸ್ 02 10
ಇತರೆ 00 03
ಒಟ್ಟು 33 107

ದಕ್ಷಿಣ ಕನ್ನಡ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 15 66
ಬಿಜೆಪಿ 21 70
ಜೆಡಿಎಸ್ 00 00
ಇತರೆ 00 00
ಒಟ್ಟು 36 136

ಕೊಡಗು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 10 11
ಬಿಜೆಪಿ 18 36
ಜೆಡಿಎಸ್ 01 03
ಒಟ್ಟು 29 50

ಹಾವೇರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 22 76
ಬಿಜೆಪಿ 12 46
ಜೆಡಿಎಸ್ 00 00
ಇತರೆ 00 06
ಒಟ್ಟು 34 128

ರಾಮನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 16 54
ಬಿಜೆಪಿ 00 00
ಜೆಡಿಎಸ್ 06 27
ಇತರೆ 00 00
ಒಟ್ಟು 22 81

ಬಳ್ಳಾರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 57
ಬಿಜೆಪಿ 21 83
ಜೆಡಿಎಸ್ 00 05
ಇತರೆ 02 05
ಒಟ್ಟು 40 150

ಯಾದಗಿರಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 12 44
ಬಿಜೆಪಿ 11 39
ಜೆಡಿಎಸ್ 01 08
ಇತರೆ 00 03
ಒಟ್ಟು 24 94

ತುಮಕೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 74
ಬಿಜೆಪಿ 19 56
ಜೆಡಿಎಸ್ 14 81
ಇತರೆ 01 04
ಒಟ್ಟು 57 215

ಕೊಪ್ಪಳ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 17 64
ಬಿಜೆಪಿ 11 40
ಜೆಡಿಎಸ್ 00 01
ಇತರೆ 01 04
ಒಟ್ಟು 29 109

ಬೆಳಗಾವಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 43 144
ಬಿಜೆಪಿ 39 145
ಜೆಡಿಎಸ್ 02 09
ಇತರೆ 06 47
ಒಟ್ಟು 90 345

ಕಲಬುರ್ಗಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 78
ಬಿಜೆಪಿ 24 80
ಜೆಡಿಎಸ್ 01 05
ಜೆಡಿಯು 01 09
ಇತರೆ 00 07
ಒಟ್ಟು 47 179

ಉಡುಪಿ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 06 26
ಬಿಜೆಪಿ 20 72
ಜೆಡಿಎಸ್ 00 00
ಇತರೆ 00 00
ಒಟ್ಟು 26 98

ಚಿಕ್ಕಬಳ್ಳಾಪುರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 74
ಬಿಜೆಪಿ 01 01
ಜೆಡಿಎಸ್ 05 22
ಸಿಪಿಎಂ 01 06
ಇತರೆ 00 05
ಒಟ್ಟು 28 108

ಶಿವಮೊಗ್ಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 08 31
ಬಿಜೆಪಿ 15 47
ಜೆಡಿಎಸ್ 07 13
ಇತರೆ 01 06
ಒಟ್ಟು 31 97

ಕೋಲಾರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 15 43
ಬಿಜೆಪಿ 05 17
ಜೆಡಿಎಸ್ 10 48
ಇತರೆ 00 03
ಒಟ್ಟು 30 111

ಚಾಮರಾಜ ನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. (ಅತಂತ್ರ) ತಾ.ಪಂ.
ಕಾಂಗ್ರೆಸ್ 14 50
ಬಿಜೆಪಿ 09 34
ಜೆಡಿಎಸ್ 00 01
ಬಿಎಸ್ಪಿ 00 01
ಇತರೆ 00 03
ಒಟ್ಟು 23 89

ಹಾಸನ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 16 57
ಬಿಜೆಪಿ 01 06
ಜೆಡಿಎಸ್ 23 86
ಇತರೆ 00 04
ಒಟ್ಟು 40 153

ವಿಜಯಪುರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 18 71
ಬಿಜೆಪಿ 20 65
ಜೆಡಿಎಸ್ 03 12
ಬಿಎಸ್ಪಿ 00 01
ಇತರೆ 01 10
ಒಟ್ಟು 42 159

ಮೈಸೂರು ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 22 83
ಬಿಜೆಪಿ 08 31
ಜೆಡಿಎಸ್ 18 69
ಇತರೆ 01 04
ಒಟ್ಟು 49 187

ಮಂಡ್ಯ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 13 51
ಬಿಜೆಪಿ 00 03
ಜೆಡಿಎಸ್ 27 92
ಇತರೆ 01 09
ಒಟ್ಟು 41 155

ಚಿತ್ರದುರ್ಗ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 23 70
ಬಿಜೆಪಿ 10 45
ಜೆಡಿಎಸ್ 02 16
ಇತರೆ 02 05
ಒಟ್ಟು 37 136

ಬೆಂಗಳೂರು ನಗರ ಜಿಲ್ಲೆ ಅಂತಿಮ ಫಲಿತಾಂಶ
ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 21 39
ಬಿಜೆಪಿ 23 48
ಜೆಡಿಎಸ್ 05 08
ಇತರೆ 01 02
ಒಟ್ಟು 50 97

*************************ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತಿಮ ಫಲಿತಾಂಶ

ಪಕ್ಷ ಜಿ.ಪಂ. ತಾ.ಪಂ.
ಕಾಂಗ್ರೆಸ್ 13 48
ಬಿಜೆಪಿ 03 10
ಜೆಡಿಎಸ್ 05 19*
ಇತರೆ 00 00
ಒಟ್ಟು 21 77
* ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.