ಹಾಸನ: ಶ್ರವಣಬೆಳಗೊಳದಲ್ಲಿ ಫೆ. 1ರಿಂದ 3ರವರೆಗೆ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಳಿಗೆಗಳನ್ನು ಪಡೆಯಲು ಬಯಸುವವರು ಜನವರಿ 15ರ ಒಳಗೆ ‘81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಹೆಸರಿನಲ್ಲಿ ಪಡೆದ ರೂ 2,000 ಡಿ.ಡಿ. ಜತೆಗೆ ತಮ್ಮ ಪೂರ್ಣ ವಿಳಾಸ ಸಹಿತ ಅರ್ಜಿ ಸಲ್ಲಿಸಬೇಲಕು. ಪ್ರಕಾಶಕರಿಗೆ 10X15ಅಡಿ ಅಳತೆಯ ಮಳಿಗೆ, ಎರಡು ಮೇಜು ಹಾಗೂ ಎರಡು ಕುರ್ಚಿಗಳನ್ನು ಒದಗಿಸಲಾಗುವುದು.

ಮಾಹಿತಿಗೆ: ಸಿ.ಕೆ. ಹರೀಶ್, ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ ಹಾಸನ ಘಟಕ, ಮೊ: 98449 69355, 98445 52987 ಅಥವಾ ದೂರವಾಣಿ: 08172– 261578 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.