ಗಾನಕಲಾಭೂಷಣ ವೀಣೆ ರಾಜಾರಾವ್ ಸ್ಮಾರಕ ಪ್ರತಿಷ್ಠಾನವು ಮೈಸೂರು ವೀಣಾ ಪರಂಪರೆಯ ಪ್ರಸಿದ್ಧ ಕಲಾವಿದ ವೀಣೆ ರಾಜಾರಾವ್ ಅವರ ಹೆಸರಿನಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ನವೆಂಬರ್ 23) ನಡೆಯಲಿದೆ.

ಹಿರಿಯ ವಿದುಷಿ ಮತ್ತು ಸಂಗೀತ ಬೋಧಕಿ ಪ್ರೊ. ರಾಜಲಕ್ಷ್ಮೀ ತಿರುನಾರಾಯಣನ್ ಅವರಿಗೆ ಇಸ್ರೋದ ಹಿಂದಿನ ಅಧ್ಯಕ್ಷ ಮತ್ತು ಖ್ಯಾತ ಸಂಗೀತಗಾರ ಡಾ. ಕೆ. ರಾಧಾಕೃಷ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಭಿನಂದನೆ: ವಿದುಷಿ ಗೀತಾ ರಮಾನಂದ್. ಉಪಸ್ಥಿತಿ: ವಿದುಷಿ ವೀಣಾ ಕಿನ್ಹಾಳ್.

ನಂತರ ಸಂಗೀತ ಕಾರ್ಯಕ್ರಮ. ವೀಣೆ: ಡಾ. ಸುಮಾ ಸುಧೀಂದ್ರ, ವೇಣು: ಎಲ್.ವಿ. ಮುಕುಂದ್, ವಯಲಿನ್: ನಳಿನಾ ಮೋಹನ್, ಮೃದಂಗ: ಬಿ.ಸಿ. ಮಂಜುನಾಥ್, ಘಟ: ಎಸ್.ಎನ್. ನಾರಾಯಣಮೂರ್ತಿ.

ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ. ಕಾಲೇಜು, 3 ನೇ ಬ್ಲಾಕ್, ಜಯನಗರ. ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.