ನವದೆಹಲಿ (ಪಿಟಿಐ): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ ನವೆಂಬರ್ 6 ರಂದು ಮುಂಬೈನಲ್ಲಿ ಬಿಡುಗಡೆಯಾಗಲಿದೆ.

ಲಂಡನ್‌ನ ಹೊಡ್ಡರ್ ಅಂಡ್ ಸ್ಟಂಗ್‌ಟನ್ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ಕ್ರಿಕೆಟ್ ತಜ್ಞ ಬೊರಿಯೊ ಮಜುಂದಾರ್ ಈ ಕೃತಿಯ ಸಹ ಲೇಖಕ.

‘ನಾನು ಎಷ್ಟು ಪ್ರಮಾಣಿಕವಾಗಿ ಕ್ರಿಕೆಟ್ ಆಡಿದ್ದೇನೆಯೋ, ನನ್ನ ಆತ್ಮಕಥೆಯೂ ಅಷ್ಟೇ ಪ್ರಾಮಾಣಿಕವಾಗಿದೆ. ಸಾರ್ವಜನಿಕವಾಗಿ ನಾನು ವ್ಯಕ್ತ ಪಡಿಸದ ಹಲವು ಸೋಜಿಗದ ಸಂಗತಿಗಳೂ ಇದರಲ್ಲಿವೆ. 35 ವರ್ಷಗಳ ಹಿಂದೆ ಕ್ರಿಕೆಟ್ ಬ್ಯಾಟ್ ಕೈಗೆತ್ತಿಗೊಂಡ ಮೊದಲ ದಿನದಿಂದ ಹಿಡಿದು ಕೊನೆಯ ಇನಿಂಗ್ಸ್ ಮುಗಿಸಿದವರೆಗಿನ ಪ್ರತಿಯೊಂದು ನೆನಪುಗಳೂ ಇದರಲ್ಲಿವೆ’ ಎಂದು ಸಚಿನ್ ತಮ್ಮ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.