ಮೊದಲ ರ್ಯಾಂಕ್ ನಿರೀಕ್ಷಿಸಿದ್ದೆ. ಸಾಧನೆ ಖುಷಿ ತಂದಿದೆ. ಸಿಇಟಿಗೆ ಸಿದ್ಧತೆ ನಡೆಸುವುದಕ್ಕಾಗಿ ತರಬೇತಿಯನ್ನು ಪಡೆದಿದ್ದೆ. ಐಐಟಿ ಬಾಂಬೆ ಅಥವಾ ಐಐಟಿ– ಮದ್ರಾಸ್ನಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡುವ ಆಸೆ ಇದೆ
ಸ್ವಾಗತ್ ಎಸ್ ಯಾದವಾಡ, ಎಂಜಿನಿಯರಿಂಗ್ ಮೊದಲ ರ್ಯಾಂಕ್

ಮೊದಲ ಐವರು ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಎರಡನೇ ರ್ಯಾಂಕ್ ಬಂದಿರುವುದು ಖುಷಿ ತಂದಿದೆ. ಪೋಷಕರ, ಉಪನ್ಯಾಸಕರ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮಾಡುವ ಗುರಿ ಹೊಂದಿದ್ದೇನೆ
ಕೊಮ್ಮೂರು ಅಲೇಖ್ಯಾ ರೆಡ್ಡಿ, ಎಂಜಿನಿಯರಿಂಗ್ ಎರಡನೇ ರ್ಯಾಂಕ್

ಮೂರನೇ ರ್ಯಾಂಕ್ ಬರುವ ನಿರೀಕ್ಷೆ ಇರಲಿಲ್ಲ. ಈ ಫಲಿತಾಂಶದಿಂದ ಖಷಿಯಾಗಿದೆ. ಯಾವುದಾದರೂ ಐಐಟಿಯಲ್ಲಿ ಎಂಜಿನಿಯರಿಂಗ್ ಅಥವಾ ಪುಣೆಯ ಐಐಎಸ್ಇಆರ್ನಲ್ಲಿ ಮೂಲ ವಿಜ್ಞಾನ ಅಭ್ಯಾಸ ಮಾಡುವ ಯೋಚನೆ ಇದೆ
ಎಂ. ಕಾರ್ತಿಕ್, ಎಂಜಿನಿಯರಿಂಗ್ ಮೂರನೇ ರ್ಯಾಂಕ್

ಅನಿರೀಕ್ಷಿತ, ಅಚ್ಚರಿಯ ಫಲಿತಾಂಶ ಸಂತೋಷ ತಂದಿದೆ. ಮುಂದೇನು ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ವಾಸ್ತುಶಿಲ್ಪ ಶಾಸ್ತ್ರ ಮತ್ತು ಎಂಜಿನಿಯರಿಂಗ್ನ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಆಸಕ್ತಿ ಇದೆ
ಅಪರ್ಣಾ ವಾರಿಯರ್, ವಾಸ್ತುಶಿಲ್ಪ ಶಾಸ್ತ್ರ (ಆರ್ಕಿಟೆಕ್ಚರ್) ಎರಡನೇ ರ್ಯಾಂಕ್

ಈ ಫಲಿತಾಂಶ ಅಚ್ಚರಿಯೊಂದಿಗೆ ಸಂತಸವನ್ನೂ ಹೊತ್ತು ತಂದಿದೆ. ಮೊದಲ 10 ರ್ಯಾಂಕ್ ಪಡೆದವರಲ್ಲಿ ನಾನು ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಕಳೆದ ವರ್ಷವೇ ‘ನಾಟಾ’ ಬರೆದಿದ್ದೆ. ಪರಿಸರ ರಕ್ಷಿಸುವ ವಾಸ್ತುಶಿಲ್ಪ ಶಾಸ್ತ್ರಜ್ಞೆ ಆಗುವ ಬಯಕೆ ಇದೆ
ವಂದನಾ ಟಿ ಶೇಖರ್, ವಾಸ್ತು ಶಿಲ್ಪ ಶಾಸ್ತ್ರದಲ್ಲಿ (ಆರ್ಕಿಟೆಕ್ಚರ್) ಮೂರನೇ ರ್ಯಾಂಕ್

ಮೊದಲ ಹತ್ತರಲ್ಲಿ ಸ್ಥಾನ ಸಿಗುವ ವಿಶ್ವಾಸ ಇತ್ತು. ಎರಡನೇ ರ್ಯಾಂಕ್ ಬಂದಿರುವುದು ಆನಂದ ತಂದಿದೆ. ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪೋಷಕರ, ಉಪನ್ಯಾಸಕರ ನೆರವನ್ನು ಮರೆಯಲಾರೆ. ಮಕ್ಕಳೆ ತಜ್ಞೆಯಾಗುವ ಗುರಿ ಇದೆ
ಎಲ್. ಮಾನಸ, ವೈದ್ಯಕೀಯ, ದಂತವೈದ್ಯಕೀಯ ದ್ವಿತೀಯ ರ್ಯಾಂಕ್

ವಿವಿಧ ವಿಭಾಗಗಳಲ್ಲಿ ಮೊದಲ ಐದು ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಸರ್ಕಾರವೇ ಭರಿಸಲಿದೆ.
ಆರ್.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.