ಉದಯ ಪ್ರಕಾಶನ ಸಂಸ್ಥೆಯು ಭಾನುವಾರ ಉದಯಭಾನು ಕಲಾಸಂಘದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅನಿತಾ ನಾಡಿಗ್ ಅವರ ಅಜ್ಜಿ ‘ಪಂಚ್’ತಂತ್ರ ಪುಸ್ತಕವನ್ನು ಮಯೂರ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.ಪೂರ್ಣಿಮಾ ಅವರು (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಪ್ರಕಾಶಕರಾದ ಎಂ.ಡಿ.ಶೈಲಜಾ, ಲೇಖಕಿ ಅನಿತಾ ನಾಡಿಗ್, ಕರ್ನಾಟಕ ಸಂಸ್ಕೃತ
ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮತ್ತು ಕವಿ ಚಂದ್ರಶೇಖರ ಹಡಪದ ಅವರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.