ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಏಜೆನ್ಸೀಸ್

ಸಂಪರ್ಕ:
ADVERTISEMENT

ಇಸ್ರೇಲ್ ದಾಳಿ: ಹಿಜ್ಬುಲ್ಲಾ ಕಮಾಂಡರ್ ಅಖಿಲ್ ಸೇರಿ 8 ಮಂದಿ ಸಾವು; ಮೂಲಗಳ ಮಾಹಿತಿ

ಹಿಜ್ಬುಲ್ಲಾ ಬಂಡುಕೋರರ ಭದ್ರಕೋಟೆಯಾಗಿರುವ ಲೆಬನಾನ್‌ನ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 8 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹಿಜ್ಬುಲ್ಲಾ ಕಮಾಂಡರ್ ಸಹ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
Last Updated 20 ಸೆಪ್ಟೆಂಬರ್ 2024, 16:07 IST
ಇಸ್ರೇಲ್ ದಾಳಿ: ಹಿಜ್ಬುಲ್ಲಾ ಕಮಾಂಡರ್ ಅಖಿಲ್ ಸೇರಿ 8 ಮಂದಿ ಸಾವು; ಮೂಲಗಳ ಮಾಹಿತಿ

ದುಲೀಪ್ ಟ್ರೋಫಿ: ಭಾರತ ಸಿ ತಂಡದ ಹೋರಾಟ

ಅಭಿಷೇಕ್ ಪೊರೆಲ್‌ 82
Last Updated 20 ಸೆಪ್ಟೆಂಬರ್ 2024, 15:43 IST
ದುಲೀಪ್ ಟ್ರೋಫಿ: ಭಾರತ ಸಿ ತಂಡದ ಹೋರಾಟ

AUS vs ENG: ಟ್ರಾವಿಸ್‌ ಹೆಡ್‌ ಆಟಕ್ಕೆ ಇಂಗ್ಲೆಂಡ್‌ ಕಂಗಾಲು

ಆರಂಭ ಆಟಗಾರ ಟ್ರಾವಿಸ್‌ ಹೆಡ್‌ ಜೀವನಶ್ರೇಷ್ಠ ಶತಕ (ಔಟಾಗದೇ 154) ಗಳಿಸಿ, ಆಸ್ಟ್ರೇಲಿಯಾ ತಂಡ, ಮೊದಲ ಏಕದಿನ ದಿನ ಪಂದ್ಯದಲ್ಲಿ ಗುರುವಾರ ಇಂಗ್ಲೆಂಡ್ ತಂಡದ ಮೇಲೆ ಏಳು ವಿಕೆಟ್‌ಗಳ ಜಯಪಡೆಯಲು ನೆರವಾದರು. ಇದು ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾಕ್ಕೆ ಸತತ 13ನೇ ಜಯ.
Last Updated 20 ಸೆಪ್ಟೆಂಬರ್ 2024, 12:28 IST
AUS vs ENG: ಟ್ರಾವಿಸ್‌ ಹೆಡ್‌ ಆಟಕ್ಕೆ ಇಂಗ್ಲೆಂಡ್‌ ಕಂಗಾಲು

ಚೆಸ್‌ ಒಲಿಂಪಿಯಾಡ್‌ ಎಂಟನೇ ಸುತ್ತು: ಭಾರತಕ್ಕೆ ಮಣಿದ ಇರಾನ್

ದೊಮ್ಮರಾಜು ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಉತ್ತಮ ಪ್ರದರ್ಶನ ಮುಂದುವರಿಸಿದ ಪರಿಣಾಮ ಭಾರತ, 45ನೇ ಚೆಸ್‌ ಒಲಿಂಪಿಯಾಡ್‌ನ ಓಪನ್‌ ವಿಭಾಗದ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು ಗುರುವಾರ 3.5–0.5 ರಿಂದ ಸೋಲಿಸಿ ಅಗ್ರಸ್ಥಾನ ಉಳಿಸಿಕೊಂಡಿದೆ. ಇನ್ನು ಮೂರು ಸುತ್ತಿನ ಪಂದ್ಯಗಳು ಉಳಿದಿವೆ.
Last Updated 20 ಸೆಪ್ಟೆಂಬರ್ 2024, 0:30 IST
ಚೆಸ್‌ ಒಲಿಂಪಿಯಾಡ್‌ ಎಂಟನೇ ಸುತ್ತು: ಭಾರತಕ್ಕೆ ಮಣಿದ ಇರಾನ್

ಹಿಜ್ಬುಲ್ಲಾ ವಿರುದ್ಧ ಯುದ್ಧಕ್ಕೆ ಇಸ್ರೇಲ್‌ ತಯಾರಿ

ಲೆಬನಾನ್‌ನಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳ ಸ್ಫೋಟದ ಬೆನ್ನಲ್ಲೇ ಇಸ್ರೇಲ್‌ನ ರಕ್ಷಣಾ ಸಚಿವರು ಯುದ್ಧದ ‘ಹೊಸ ಹಂತ’ದ ಆರಂಭ ಎಂದು ಘೋಷಿಸಿದ್ದಾರೆ. ಈ ಮೂಲಕ ಹಿಜ್ಬುಲ್ಲಾ ವಿರುದ್ಧ ಯುದ್ಧ ನಡೆಸಲು ಇಸ್ರೇಲ್‌ ತಯಾರಿ ನಡೆಸುತ್ತಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
Last Updated 19 ಸೆಪ್ಟೆಂಬರ್ 2024, 15:54 IST
ಹಿಜ್ಬುಲ್ಲಾ ವಿರುದ್ಧ ಯುದ್ಧಕ್ಕೆ ಇಸ್ರೇಲ್‌ ತಯಾರಿ

ಲೆಬನಾನ್‌: ಪೇಜರ್ ಬಳಿಕ ವಾಕಿ–ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ; 32 ಸಾವು

ಬೈರೂತ್ ಸೇರಿದಂತೆ ಲೆಬನಾನ್‌ನ ಹಲವೆಡೆ ಪೇಜರ್, ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದ್ದು, 32 ಮಂದಿ ಮೃತಪಟ್ಟಿದ್ದು 3,250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
Last Updated 19 ಸೆಪ್ಟೆಂಬರ್ 2024, 5:17 IST
ಲೆಬನಾನ್‌: ಪೇಜರ್ ಬಳಿಕ ವಾಕಿ–ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ; 32 ಸಾವು

ಕ್ರಿಕೆಟ್: ಅಫ್ಗಾನ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು

ಅಫ್ಗಾನಿಸ್ತಾನ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು.
Last Updated 19 ಸೆಪ್ಟೆಂಬರ್ 2024, 0:30 IST
ಕ್ರಿಕೆಟ್: ಅಫ್ಗಾನ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಹೀನಾಯ ಸೋಲು
ADVERTISEMENT
ADVERTISEMENT
ADVERTISEMENT
ADVERTISEMENT