ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ರಾಜಗೋಪಾಲ್

ಸಂಪರ್ಕ:
ADVERTISEMENT

ಮಾಲೂರು: ಕೂಲಿಕಾರ್ಮಿಕರ ವಾರ್ಡಿನಲ್ಲಿ ಮೂಲಸೌಕರ್ಯದ ಕೊರತೆ

ಸ್ಚಚ್ಚತೆ ಸೇರಿದಂತೆ  ಯಾವುದೇ ರೀತಿಯ ಮೂಲ ಸೌಕರ್ಯಗಳ ಕೊರತೆಯಿಂದ ನಲುಗಿರುವ  ಪಟ್ಟಣದ 19  ನೇ ವಾರ್ಡ್‌ನ ಜನತೆ - ನಮ್ಮ ಜನ ನಮ್ಮ ಧ್ವನಿ - ಅಂಕಣಕ್ಕೆ   ...
Last Updated 27 ಮೇ 2024, 5:44 IST
ಮಾಲೂರು: ಕೂಲಿಕಾರ್ಮಿಕರ ವಾರ್ಡಿನಲ್ಲಿ ಮೂಲಸೌಕರ್ಯದ ಕೊರತೆ

ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮಾಲೂರು ತಾಲ್ಲೂಕಿನ ಬಂಟಹಳ್ಳಿಯ ಯುವ ರೈತ ಶ್ರೀನಿವಾಸ ರೆಡ್ಡಿ ಒಂದು ಎಕರೆ ಭೂಮಿಯಲ್ಲಿ ಕಡಿಮೆ ಬಂಡವಾಳ ಹಾಗೂ ನೀರನ್ನು ಬಳಸಿ ಶತಾವರಿ (ಆಸ್ಪರೇಗಸ್) ಬೆಳೆ ತೆಗೆದು ಮಾದರಿ ರೈತ ಎನಿಸಿಕೊಂಡಿದ್ದಾನೆ.
Last Updated 9 ಮೇ 2024, 7:14 IST
ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮಾಲೂರು: ಪಾಳುಬಿದ್ದ ಹಳ್ಳಿ ಸೊಗಡಿನ ಏಕೈಕ ಉದ್ಯಾನ

ಮಾಲೂರು ವೈಟ್‌ಗಾರ್ಡನ್‌ನಲ್ಲಿ ₹55ಲಕ್ಷ ವೆಚ್ಚದಲ್ಲಿ ನಿರ್ಮಾಣ l ರಕ್ಷಣೆ ಇಲ್ಲದೇ ಕಲಾಕೃತಿಗಳು ಹಾಳು
Last Updated 29 ಏಪ್ರಿಲ್ 2024, 7:30 IST
ಮಾಲೂರು: ಪಾಳುಬಿದ್ದ ಹಳ್ಳಿ ಸೊಗಡಿನ ಏಕೈಕ ಉದ್ಯಾನ

ಮಾದನಹಟ್ಟಿ ಕಾಲೊನಿಗಿಲ್ಲ ಮೂಲ ಸೌಕರ್ಯ

ಸೂರಿಲ್ಲದೆ 40–50 ವರ್ಷಗಳಿಂದ ದಿನ ಕಳೆಯುತ್ತಿವೆ ಬಡ ಕುಟುಂಬಗಳು
Last Updated 20 ಮಾರ್ಚ್ 2024, 9:28 IST
ಮಾದನಹಟ್ಟಿ ಕಾಲೊನಿಗಿಲ್ಲ ಮೂಲ ಸೌಕರ್ಯ

ಮಾಲೂರು: ಆಲಂಕಾರಿಕ ಹೆಂಚಿಗೆ ಹೆಚ್ಚಿದ ಬೇಡಿಕೆ

ಕುಂಬಾರರ ಸಂಪ್ರದಾಯಿಕ ಹೆಂಚಿಗೆ ಕುಸಿದ ಬೇಡಿಕೆ
Last Updated 22 ಫೆಬ್ರುವರಿ 2024, 5:30 IST
ಮಾಲೂರು: ಆಲಂಕಾರಿಕ ಹೆಂಚಿಗೆ ಹೆಚ್ಚಿದ ಬೇಡಿಕೆ

ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವೇನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಬೆಳೆದಿರುವ ದಟ್ಟವಾದ ಬಿದುರುಗಳಿಂದಾಗಿ ಕೆರೆಯಂಗಳ ಪ್ರದೇಶವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Last Updated 21 ಫೆಬ್ರುವರಿ 2024, 6:31 IST
ಮಾಲೂರು: ಅವ್ಯವಸ್ಥೆಯ ಆಗರವಾದ ಚವೇನಹಳ್ಳಿ

ಮಾಲೂರು: ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾದ ರೈತ

ಬರಡು ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಬದುಕು ಹಿಗ್ಗಿಸಿಕೊಂಡವರು ಕ್ಷೇತ್ರನಹಳ್ಳಿಯ ರೈತ ವೆಂಕಟೇಶ್. ತಾಲ್ಲೂಕಿನ ಟೇಕಲ್ ಹೋಬಳಿಯ ಕ್ಷೇತ್ರನಹಳ್ಳಿ ಗ್ರಾಮದ ವೆಂಕಟೇಶ್ ಅವರು ತಮ್ಮ 10 ಎಕರೆ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ.
Last Updated 2 ಫೆಬ್ರುವರಿ 2024, 6:54 IST
ಮಾಲೂರು: ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾದ ರೈತ
ADVERTISEMENT
ADVERTISEMENT
ADVERTISEMENT
ADVERTISEMENT