ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ

ADVERTISEMENT

ಮಂಡ್ಯದಲ್ಲಿ ಭಾರಿ ಮಳೆ: ತರಕಾರಿ, ಹೂವು, ಸೊಪ್ಪು ದುಬಾರಿ

ಗದ್ದೆಯಲ್ಲೇ ಕೊಳೆತು ಹೋಗುತ್ತಿರುವ ಟೊಮೆಟೊ, ಗಗನಕ್ಕೇರಿದ ಬೀನ್ಸ್‌, ಗೆಡ್ಡೆಕೋಸು ಬೆಲೆ
Last Updated 21 ಮೇ 2024, 14:24 IST
ಮಂಡ್ಯದಲ್ಲಿ ಭಾರಿ ಮಳೆ: ತರಕಾರಿ, ಹೂವು, ಸೊಪ್ಪು ದುಬಾರಿ

ಕೆರಗೋಡು: ಹೊಸದಾಗಿ ತ್ರಿವರ್ಣ ಧ್ವಜಾರೋಹಣ

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ರಂಗಮಂದಿರದ ಎದುರು ಸ್ಥಾಪಿಸಲಾಗಿರುವ 108 ಅಡಿ ಧ್ವಜಸ್ತಂಭದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮಂಗಳವಾರ ಹೊಸದಾಗಿ ತ್ರಿವರ್ಣ ಧ್ವಜ ಹಾರಿಸಲಾಯಿತು.
Last Updated 21 ಮೇ 2024, 14:07 IST
ಕೆರಗೋಡು: ಹೊಸದಾಗಿ ತ್ರಿವರ್ಣ ಧ್ವಜಾರೋಹಣ

ಮಂಡ್ಯ | ಭ್ರೂಣಹತ್ಯೆ; ನ್ಯಾಯಾಲಯಕ್ಕೆ ಪಿಸಿಆರ್‌ ಸಲ್ಲಿಕೆ

ಹೆಣ್ಣು ಭ್ರೂಣಹತ್ಯೆ ಪ್ರಕರಣ ಸಂಬಂಧ ಸಿಡಿಐ ವರದಿ ಆಧರಿಸಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿ ಸಕ್ಷಮ ಪ್ರಾಧಿಕಾರದಿಂದ ಮಂಗಳವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೋಂದಣಿ (ಪಿಸಿಆರ್) ಮಾಡಲಾಯಿತು.
Last Updated 21 ಮೇ 2024, 13:36 IST
ಮಂಡ್ಯ | ಭ್ರೂಣಹತ್ಯೆ; ನ್ಯಾಯಾಲಯಕ್ಕೆ ಪಿಸಿಆರ್‌ ಸಲ್ಲಿಕೆ

ಲಾರಿ ಡಿಕ್ಕಿ: ಪಾದಚಾರಿ ಮಹಿಳೆ ಸಾವು

ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ-ಹುಚ್ಚನದೊಡ್ಡಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಪಾದಚಾರಿ ಮಹಿಳೆ ತಿ.ನರಸೀಪುರ ತಾಲ್ಲೂಕಿನ ಬೆವಕನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವವರ ಪತ್ನಿ ರಾಜಮ್ಮ(50) ಮೃತಪಟ್ಟರು.
Last Updated 21 ಮೇ 2024, 13:29 IST
ಲಾರಿ ಡಿಕ್ಕಿ: ಪಾದಚಾರಿ ಮಹಿಳೆ ಸಾವು

ಮಂಡ್ಯ: ಆಸ್ಪತ್ರೆ ಆವರಣದಲ್ಲೊಂದು ಆರೋಗ್ಯಧಾಮ

ಜಿಲ್ಲಾಧಿಕಾರಿ ಕುಮಾರ ಅವರ ವಿಶೇಷ ಕಾಳಜಿ, ಸಿಎಸ್‌ಆರ್‌ ಅಡಿ ಸಿದ್ಧಗೊಳ್ಳುತ್ತಿದೆ ವಿಶ್ರಾಂತಿ ತಾಣ
Last Updated 21 ಮೇ 2024, 5:44 IST
ಮಂಡ್ಯ: ಆಸ್ಪತ್ರೆ ಆವರಣದಲ್ಲೊಂದು ಆರೋಗ್ಯಧಾಮ

ಮಂಡ್ಯ | ಜಿಲ್ಲೆಯಾದ್ಯಂತ ಉತ್ತಮ ಮಳೆ; ಪೂರ್ವ ಮುಂಗಾರು ಬಿತ್ತನೆ ಚುರುಕು

ಮಂಡ್ಯ ಜಿಲ್ಲಾಯಾದ್ಯಂತ ಮಳೆ ಬಿರುಸು ಪಡೆದುಕೊಂಡಿದ್ದು ರೈತರು ಪೂರ್ವ ಮುಂಗಾರು ಬಿತ್ತನೆಯಲ್ಲಿ ತೊಡಗಿದ್ದಾರೆ. ಬರದಿಂದ ಬೆಂಗಾಡಾಗಿದ್ದ ಇಳೆ ಮಳೆಗೆ ತಂಪಾಗಿದ್ದು ರೈತರು ಭೂತಾಯಿಗೆ ಹಸಿರು ಸೀರೆಯುಡಿಸುತ್ತಿದ್ದಾರೆ.
Last Updated 20 ಮೇ 2024, 7:16 IST
ಮಂಡ್ಯ | ಜಿಲ್ಲೆಯಾದ್ಯಂತ ಉತ್ತಮ ಮಳೆ; ಪೂರ್ವ ಮುಂಗಾರು ಬಿತ್ತನೆ ಚುರುಕು

ಮಳವಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆ

ಮಳವಳ್ಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ಹಲವೆಡೆ ಭಾನುವಾರ ಉತ್ತಮ ಮಳೆ ಸುರಿಯಿತು.
Last Updated 19 ಮೇ 2024, 13:56 IST
ಮಳವಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆ
ADVERTISEMENT

ನಾಗಮಂಗಲ ಪಟ್ಟಣ ವ್ಯಾಪ್ತಿಯ ವಿವಿಧೆಡೆ ವರ್ಷಧಾರೆ

ನಾಗಮಂಗಲ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮಧ್ಯಾಹ್ನ ಜೋರು ಮಳೆ ಸುರಿಯಿತು.
Last Updated 19 ಮೇ 2024, 13:52 IST
fallback

ಮಂಡ್ಯ: ಸ್ಟೇಡಿಯಂ ಬಸ್‌ಸ್ಟಾಂಡ್‌, ‘ತಂಗುದಾಣ’ ನಿರ್ಮಿಸಿ

ಪ್ರಯಾಣಿಕರ ಕಷ್ಟ ಪರಿಹರಿಸಲು ಕ್ರಮ ಕೈಗೊಳ್ಳಲು ಜನರ ಮನವಿ
Last Updated 19 ಮೇ 2024, 6:47 IST
ಮಂಡ್ಯ: ಸ್ಟೇಡಿಯಂ ಬಸ್‌ಸ್ಟಾಂಡ್‌, ‘ತಂಗುದಾಣ’ ನಿರ್ಮಿಸಿ

ಮದ್ದೂರು | ಸೆಸ್ಕ್‌ ಸಿಬ್ಬಂದಿಯಿಂದ ಮೀಟರ್ ತೆರವು: ಆಕ್ರೋಶ

ಮಾಲಗಾರನಹಳ್ಳಿ ಜನರಿಂದ ಪಾವತಿಸದ ವಿದ್ಯುತ್ ಹಳೆ ಬಿಲ್; ಕ್ರಮಕ್ಕೆ ಮುಂದಾದ ಸೆಸ್ಕ್
Last Updated 18 ಮೇ 2024, 14:48 IST
ಮದ್ದೂರು | ಸೆಸ್ಕ್‌ ಸಿಬ್ಬಂದಿಯಿಂದ ಮೀಟರ್ ತೆರವು: ಆಕ್ರೋಶ
ADVERTISEMENT